ಪ್ರಮುಖ ಸುದ್ದಿ
ನಿಂತ ಹಿಟಾಚಿಗೆ ಕಾರು ಡಿಕ್ಕಿ ಚಾಲಕ ಸಾವು
ನಿಂತ ಹಿಟಾಚಿಗೆ ಕಾರು ಡಿಕ್ಕಿ ಚಾಲಕ ಸಾವು
ಚಿತ್ರದುರ್ಗಃ ರಸ್ತೆ ಬದಿ ನಿಲ್ಲಿಸಿದ್ದ ಹಿಟಾಚಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಗರದ ಎಲ್ಐಸಿ ಕಚೇರಿ ಹತ್ತಿರ ಬೆಳಗ್ಗೆ ನಡೆದಿದೆ.
ಅಪಘಾತ ಸ್ಥಳಕ್ಕೆ ಪೊಲಿಸರು ಧಾವಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.