ಉದ್ಯೋಗದಲ್ಲಿ ಮೇಲ್ದರ್ಜೆಗೇರಲು ಹೀಗೆ ಮಾಡಿ & ಇಂದಿನ ರಾಶಿ ಭವಿಷ್ಯ ನೋಡಿ
ಆಕರ್ಷಕ ವ್ಯಕ್ತಿತ್ವ ಹಾಗೂ ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ಪಡೆಯಲು ಬಯಸುವಿರಿ, ಆದರೆ ಕೆಲವೊಂದು ಪರಿಸ್ಥಿತಿ ಸನ್ನಿವೇಶಗಳು ನಿಮ್ಮ ಕೆಲಸಕಾರ್ಯಗಳಿಗೆ ಸೂಕ್ತ ಮನ್ನಣೆ ಸಿಗದಿರಬಹುದು ಹಾಗೂ ನಿಮ್ಮ ವಿಚಾರಗಳು ಮನದಟ್ಟಾಗದೆ ಇರಬಹುದು, ಇಂತಹ ಸಂದರ್ಭದಲ್ಲಿ ನಾವುಗಳು ಕೆಲಸದ ವಿಷಯವಾಗಿ ಖಿನ್ನತೆ ಬೆಳೆಸಿಕೊಳ್ಳಬಹುದು. ಚಿಂತಿಸದಿರಿ ಗುರುವಾರ ದಿನದಂದು ಪೂರ್ವಾಭಿಮುಖವಾಗಿ ಕುಳಿತುಕೊಂಡು ಬೃಹಸ್ಪತಿ ಮಂತ್ರವನ್ನು ಜಪಿಸಿ ಖಂಡಿತ ಸರಿಹೋಗುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವ್ಯವಹಾರದ ನಿಮಿತ್ತ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕುಟುಂಬದಲ್ಲಿ ಹರ್ಷದ ಸುದ್ದಿಗಳು ಕೇಳುವಿರಿ. ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆ ವಹಿಸಿ. ಪತ್ನಿಯ ಮನೆತನದಿಂದ ಸಹಾಯ ನಿರೀಕ್ಷಿಸಬಹುದು. ಮಾಡುವ ಕೆಲಸದಲ್ಲಿ ಚೈತನ್ಯ ತುಂಬಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಅನಗತ್ಯವಾಗಿ ನಿಮ್ಮ ವಿರುದ್ಧ ಕೆಲವರು ದೂಷಣೆ ಮಾಡಬಹುದು. ಅಪ್ರಯೋಜಕ ಹೂಡಿಕೆಗಳಿಂದ ದೂರವಿರಿ. ಸ್ನೇಹಿತರಿಂದ ಮನಸ್ತಾಪ ವಾಗುವ ಸಾಧ್ಯತೆ ಇದೆ. ಮಕ್ಕಳಿಂದ ಕುಟುಂಬದಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಹೊಸ ವಸ್ತು ಖರೀದಿಗಾಗಿ ದುಂದುವೆಚ್ಚ ಮಾಡುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಉದ್ಯೋಗದಲ್ಲಿ ಸಹವರ್ತಿಗಳಿಂದ ಕಿರಿಕಿರಿ ಎದುರಾಗುತ್ತದೆ. ಕೆಲವು ಆರ್ಥಿಕ ಮೂಲಗಳು ತಟಸ್ಥವಾಗುವ ಸಾಧ್ಯತೆ ಕಂಡುಬರುತ್ತದೆ. ಜಮೀನು ಮಾರಾಟ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದೆ. ಸಾಲಬಾಧೆಯಿಂದ ಸಮಸ್ಯೆಗಳು ಹೆಚ್ಚಾಗುವುದು. ಹೂಡಿಕೆಗಳಲ್ಲಿ ಆದಷ್ಟು ಜಾಗ್ರತೆ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಮಾನಸಿಕ ಖಿನ್ನತೆ ನಿಮ್ಮಲ್ಲಿ ಆವರಿಸುತ್ತದೆ. ಆಹಾರ ಸೇವನೆಯಲ್ಲಿ ಜಾಗೃತೆಯಿರಲಿ. ದುಂದು ವೆಚ್ಚಗಳಿಂದ ಸಮಸ್ಯೆ ಹೆಚ್ಚಾಗುತ್ತದೆ. ದೈವಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ವಿಷಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ನಿಮ್ಮ ಉತ್ತಮ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳು ನಿಮ್ಮ ವಿರುದ್ಧ ವರ್ತನೆ ತೋರಿಸುವರು ಇದರಿಂದ ನಿಮಗೆ ಇರಿಸುಮುರಿಸಾಗಬಹುದು. ಮನಸ್ಸಿಗೆ ಕಷ್ಟಕರವಾಗಿರುವ ಕೆಲಸಗಳನ್ನು ಆದಷ್ಟು ದೂರವಿಡುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಮಕ್ಕಳ ಯಶಸ್ಸು ಅತಿ ಹೆಚ್ಚು ಸಂತೋಷ ನೀಡುತ್ತದೆ. ಕುಟುಂಬದಲ್ಲಿ ಸಮಾಧಾನದ ಮಾತುಗಳು ಅತ್ಯವಶ್ಯಕವಾಗಿ ಬೇಕಾಗಿರುತ್ತದೆ. ಕಲ್ಪನಾ ಲೋಕದಲ್ಲಿನ ವ್ಯವಹಾರಗಳಿಂದ ತೊಂದರೆ ಬರಬಹುದಾದ ಸಾಧ್ಯತೆಯಿದೆ ಎಚ್ಚರ. ಸಂಗಾತಿಯೊಡನೆ ಮುನಿಸಿಕೊಳ್ಳುವುದು ನಿಮ್ಮ ವರ್ತನೆ ಸರಿ ಕಾಣುವುದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಆದಷ್ಟು ಸಮಸ್ಯೆಗಳನ್ನು ಸರಿಪಡಿಸಲು ಪ್ರಯತ್ನಿಸುವುದು ಒಳಿತು. ನಿಮ್ಮ ಸಕಾರಾತ್ಮಕ ಯೋಚನೆಗಳಿಂದ ಸಮಸ್ಯೆಗಳ ಪರಿಹಾರವಾಗುವುದು. ಕೆಲಸದ ವಿಷಯವಾಗಿ ನಿಮ್ಮ ಬಗ್ಗೆ ಪ್ರತಿಭಾನ್ವಿತರು ಎಂಬ ಪ್ರಶಂಸೆಯ ಮಾತುಗಳು ಬರಲಿದೆ. ಕೆಲಸದ ಒತ್ತಡದಿಂದ ಕುಟುಂಬದ ಸಂತೋಷದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಈ ದಿನ ಎದುರಾಗುವ ಪ್ರಯಾಣವು ಹೆಚ್ಚು ಒತ್ತಡವನ್ನು ತರಬಹುದು ಹಣಕಾಸಿನ ವ್ಯವಹಾರದಲ್ಲಿ ಉನ್ನತವಾದ ಕಲೆಯು ಸಿದ್ಧಿಸಲಿದೆ ಮತ್ತು ಲಾಭಾಂಶ ಹೆಚ್ಚಾಗುತ್ತದೆ. ಕೆಲವು ನಿಂದನಾತ್ಮಕ ಮಾತುಗಳಿಂದ ಮನಸ್ಸಿಗೆ ಕೊಂಚ ಬೇಸರ ಆಗಬಹುದು ಆದಷ್ಟು ಅವುಗಳನ್ನೆಲ್ಲ ಪರಿಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಸಂಗಾತಿಯ ಸಾನ್ನಿಧ್ಯ ನಿಮ್ಮ ಅಪಾರ ವಿಶ್ವಾಸ ಮತ್ತು ಗೆಲುವಿನ ಲಯ ಹೊತ್ತು ತರುತ್ತದೆ. ಹೊಸ ಜನರ ಪರಿಚಯ ಹಾಗೂ ಹೊಸತನದತ್ತ ನಿಮ್ಮ ಪ್ರಯಾಣ ಸಾಗುತ್ತದೆ. ನಿಮ್ಮ ಹಳೆಯ ವ್ಯಾಜ್ಯಗಳಲ್ಲಿ ಗೊಂದಲಗಳು ಕಾಣುತ್ತದೆ, ಚಿಂತೆ ಮಾಡುವುದು ಬೇಡ. ಗೆಲುವಿನ ಲಯಕ್ಕೆ ಮರುಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಪರವಾಗಿ ಈ ದಿನ ಕೆಲವರು ಸಹಾಯ ಮಾಡಲಿದ್ದಾರೆ. ದೂರದ ಸಂಬಂಧಿಕರ ಆಗಮನದಿಂದ ನಿಮ್ಮ ಸಂತೋಷ ಹೆಚ್ಚುತ್ತದೆ. ಕೆಲಸದ ಒತ್ತಡ ಹೆಚ್ಚಾದಂತೆ ಅನವಶ್ಯಕ ವಾದಗಳಲ್ಲಿ ತೊಡಗುವ ಸಾಧ್ಯತೆ ಕಾಣಬಹುದು. ಹಿರಿಯರ ಆಶೀರ್ವಾದದಿಂದ ನಿಮ್ಮ ಕಾರ್ಯಗಳು ಯಶಸ್ಸಿನತ್ತ ಸಾಗುತ್ತದೆ. ನಿಮ್ಮ ನಿರೀಕ್ಷಿತ ಯೋಜನೆಗಳಿಗೆ ಇಂದೇ ಪೂರ್ವಭಾವಿ ತಯಾರಿ ನಡೆಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮಗೆ ಸಕಾಲದಲ್ಲಿ ಸ್ನೇಹಿತರು ನೆರವಾಗಲೀದ್ದಾರೆ. ಕೆಲವು ನಿಮ್ಮ ಮಾತುಗಳು ಹರಿತ ವಾಗಿರಬಹುದು ಆದಷ್ಟು ಸೌಜನ್ಯತೆಯನ್ನು ರೂಢಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ನೋಟವು ನಿಮ್ಮನ್ನು ಈದಿನ ಉತ್ಸಾಹದಲ್ಲಿ ತರಿಸುತ್ತದೆ. ನಿಮ್ಮ ಸಣ್ಣತನದ ವ್ಯಕ್ತಿತ್ವವನ್ನು ಕೆಲಸದ ವ್ಯವಹಾರಗಳಲ್ಲಿ ತೋರ್ಪಡಿಸುವುದು ಒಳಿತಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಇಂದು ಅಪಪ್ರಚಾರ, ಅಪಹಾಸ್ಯಕ್ಕೆ ಕಾರಣವಾಗುವ ಪ್ರಸಂಗಗಳು ನಡೆಯಬಹುದು. ಅನವಶ್ಯಕ ಕೆಲಸಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಕಷ್ಟಪಡುವ ಕಂಡುಬರುತ್ತದೆ. ಹಿರಿಯರ ಸೂಕ್ತ ಸಲಹೆಗಳನ್ನು ಆದಷ್ಟು ಪಾಲಿಸುವುದು ಒಳಿತು. ಮಕ್ಕಳ ಪ್ರಗತಿದಾಯಕ ಜೀವನಕ್ಕೆ ನೀವು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262