ಪ್ರಮುಖ ಸುದ್ದಿ
BIG BREAKING – ಕಲ್ಬುರ್ಗಿಃ ವೋಲ್ವೋ ಬಸ್ ಗೆ ಬೆಂಕಿ ಹಲವರ ಸಜೀವ ದಹನ
ಎದುರಾದ ಟ್ಯಾಂಕರ-ಬಸ್ ನಡುವೆ ನಡೆದ ದುರಂತ
BIG BREAKING – ಕಲ್ಬುರ್ಗಿಃ ವೋಲ್ವೋ ಬಸ್ ಗೆ ಬೆಂಕಿ ಹಲವರ ಸಜೀವ ದಹನ
ಎದುರಾದ ಟ್ಯಾಂಕರ-ಬಸ್ ನಡುವೆ ನಡೆದ ದುರಂತ
ಕಲ್ಬುರ್ಗಿಃ ಕ್ಯಾಂಟರ್ ಲಾರಿ ಮತ್ತು ವೋಲ್ವೋ ಬಸ್ ನಡುವೆ ಡಿಕ್ಕಿ ಸಂಭವಿಸಿದ ಹಿನ್ನೆಲೆ ಬಸ್ ಗೆ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಜಿಲ್ಲೆಯ ಕಮಲಾಪುರಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ದುರಂತದಲ್ಲಿ ಹಲವರು ಸಜೀವ ದಹನವಾಗಿದ್ದಾರೆ.
ಬಸ್ ನಲ್ಲಿ 29 ಜನರಿದ್ದು,ತೆಲಂಗಾಣದಿಂದ ಪ್ರವಾಸಕ್ಕೆಂದು ಈ ಭಾಗಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ವಾಪಾಸ್ ಹೈದರಾಬಾದ್ ತೆರಳುವಾಗ ಈ ದುರ್ಘಟನೆ ನಡೆದಿದೆ. ಬಸ್ ನಲ್ಲಿ 7 ಜನ ಮಕ್ಕಳು ಉಳಿದೊದ್ದರು ಎನ್ನಲಾಗಿದೆ. ಬಸ್ ನಲ್ಲಿ 29 ಜನರಿದ್ದರು ಎಂಬ ಮಾಹಿತಿ ಇದ್ದು, ಬೆಂಕಿಗಾಹುತಿಯಾದ ಹಲವಾರು ಗಾಯಾಳುಗಳನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.