ಪ್ರಮುಖ ಸುದ್ದಿ
ಜೂನ್ 7 ಕ್ಕೆ ಬಿಜೆಪಿ ಶಾಸಕಾಂಗ ಸಭೆ..? ಕುತೂಹಲ ತಂದ ಹೈಕಮಾಂಡ್ ನಡೆ
ಜೂನ್ 7 ಕ್ಕೆ ಬಿಜೆಪಿ ಶಾಸಕಾಂಗ ಸಭೆ..? ಕುತುಹಲ ತಂದ ಹೈಕಮಾಂಡ್ ನಡೆ
ಬೆಂಗಳೂರಃ ಜೂನ್ 7 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಕರೆಯುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಯಡಿಯೂರಪ್ಪನವರಿಗೆ ಸೂಚಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಶಾಸಕಾಂಗ ಸಭೆ ಕುರಿತು ಈಗಾಗಲೇ ಸಿಎಂ ಯಡಿಯೂರಪ್ಪ ಮುನ್ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಸಿಎಂ ಬದಲಾವಣೆಗಾಗಿ ಮತ್ತೆ ಎಲ್ಲಡೆ ಸುದ್ದಿ ಹಬ್ಬಿದ್ದು ಇದೇ ಸಂದರ್ಭದಲ್ಲಿ ಶಾಸಕಾಂಗ ಸಭೆ ಕುರಿತು ಕುತುಹಲ ಮೂಡಿಸಿದೆ ಎನ್ನಲಾಗಿದೆ.