ಮನೆಮದ್ದು ಬಳಸಿ ಕೊರೊನಾ ನಿಯಂತ್ರಿಸಿ..!
‘ಮನೆಮದ್ದು ಬಳಸಿ ಕೊರೊನಾ ನಿಯಂತ್ರಿಸಿ’
(ಸಾಮಾಜಿಕ ಕಾಳಜಿಗಾಗಿ)
ದೇಶದಲ್ಲಿಕೊರೊನಾ ಸೋಂಕು ಆತಂಕಕಾರಿ ಮಟ್ಟದಲ್ಲಿಏರಿಕೆಯಾಗುತ್ತಿದ್ದು, ಈ ಮಾರಕಕಾಯಿಲೆಯಿಂದ ಪ್ರಾಣ ಕಳೆದುಕೊಂಡವರ ಪ್ರಮಾಣವು ಮೊದಲ ಅಲೆಗಿಂತತುಸು ಜಾಸಿ.ಆದರೂ ಸಾವಿನ ಪ್ರಮಾಣ ಕೇವಲ 2%ಗಿಂತ ಕಡಿಮೆಎಂದುಅಸಡ್ಡೆ ಮಾಡುವಂತಿಲ್ಲ. ಏಕಂದರೆ ಆ 2% ರೋಗಿಗಳಲ್ಲಿ ನಮ್ಮ ಮನೆಯವರೆಇದ್ದರೆ ಹೇಗಾಗಬಹುದು, ಊಹಿಸಿ! ಉಢಾಪೆಖಂಡಿತ ಬೇಡ.ಕೊರೊನಾ ವೈರಾಣು ನಮ್ಮ ಮೂಗೂ, ಶ್ವಾಸನಾಳ ಹಾಗೂ ಶ್ವಾಸಕೋಶಕ್ಕೆತಗಲಿ ನಮ್ಮ ಉಸಿರಾಟವನ್ನು ನಿಲ್ಲಿಸಿ ನಮ್ಮನ್ನು ಸಾಯುಸುತ್ತದೆ.ಆದರೆ ಈ ವೈರಾಣುಕುದಿಯುವ ನೀರಿನ ಆವಿಗೆ ಸಂಪೂರ್ಣ ನಾಶವಾಗುತ್ತದೆ ಎಂಬ ಸತ್ಯವನ್ನುಎಲ್ಲರೂ ತಿಳಿಯಬೇಕಾಗಿದೆ.
ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿರುವವರು ದಿನಕ್ಕೆ 4 ಸಲ ಕುದಿಯುವ ನೀರಿನ ಆವಿ ಸೇವಿಸಿದರೆ ರೋಗಿಗಳು ಸಂಪೂರ್ಣ ಚೇತರಿಸಿಕೊಳ್ಳುತ್ತಾರೆ.ಯಾವುದೇ ವೈದ್ಯರು, ಆಸ್ಪತ್ರೆ ಹಾಗೂ ಔಷಧಿ ಬೇಕಾಗಿಲ್ಲ. ಈ ಕಾಯಿಲೆಗೆ ಪರಿಣಾಮಕಾರಿಯಾದಔಷಧಿಯನ್ನುಯಾವದೇಶವುಇನ್ನೂಕಂಡುಹಿಡಿದಿರವುದಿಲ್ಲ. ಮನೆ ಮದ್ದುಗಳನ್ನು ಉಪಯೋಗಿಸಿ ಕೊರೊನಾರೋಗವನ್ನು ಪ್ರತಿ ವ್ಯಕ್ತಿಯಿಂದ ಮನೆಯಿಂದ, ಗ್ರಾಮದಿಂದಜಿಲ್ಲೆಯಿಂದ, ರಾಜ್ಯ ಮತ್ತುದೇಶದಿಂದಲೇಓಡಿಸಬಹುದು.
ಪ್ರತಿಯೊಬ್ಬರು ಬಿಸಿಯಾದ ಆಹಾರವನ್ನು ತಯಾರಿಸಿ ಊಟ ಮಾಡುವುದು ಮತ್ತು ಬಿಸಿ ನೀರನ್ನುಕುಡಿಯುವುದು.ಸಾಕಷ್ಟು ಪ್ರಮಾಣದಲ್ಲಿತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡುವುದು ಹಾಗೂ ಪ್ರತಿ ದಿನ ರಾತ್ರಿ ಮಲಗುವ ಮುಂಚೆ ಒಂದುಗ್ಲಾಸ್ ಬಿಸಿ ಹಾಲಿನಲ್ಲಿ ಹರಿಶಿಣ ಹಾಕಿ ಕುಡಿಯುವುದುಜೊತೆಗೆ ಮನೆಯಲ್ಲಿ ನೈಸರ್ಗಿಕವಾದ ಗಾಳಿ ಬರುವ ಹಾಗೆ ನೋಡಿಕೊಳ್ಳುವುದು.ಪ್ರತಿ ದಿನ ಮುಂಜಾನೆ 30 ನಿಮಿಷ ಸಂಜೆ 30 ನಿಮಿಷ ವ್ಯಾಯಾಮ ಮತ್ತುಯೋಗ ಮಾಡುವುದು, ಎಲ್ಲರೂ ಸಂತೋಷದಿಂದ ಕಾಲ ಕಳೆಯಲು ಸಕರಾತ್ಮಕಚಿಂತನೆಯೊಂದಿಗೆಕಥೆ, ಕಾದಂಬರಿ, ಇತರೆ ಪುಸ್ತಕಗಳನ್ನು ಓದುವುದು, ಉತ್ತಮ ಸಂದೇಶ ಸಾರುವ ಚಲನಚಿತ್ರಗಳನ್ನು ನೋಡುವುದು.
ಏಲ್ಲೋ ನಡೆದ ಒಂದು ಘಟನೆಯನ್ನಿಟ್ಟುಕೊಂಡು ಪದೇ ಪದೇ ಬೆಳಗ್ಗೆಯಿಂದ ಸಂಜೆಯವರೆಗೆಅದನ್ನೇತೋರಿಸುವದೃಶ್ಯ ಮಾಧ್ಯಮಗಳಿಂದ ತುಸುದೂರವಿರಬೇಕು ಮತ್ತುಇಂತಹ ಸಂದರ್ಭದಲ್ಲಿ ನಾವು ವ್ಯವಸ್ಥೆಯಲ್ಲಿನ ಹುಳುಕುಗಳನ್ನು ಹುಡುಕಿದೊಡ್ಡದು ಮಾಡದೇ ನಮ್ಮಕರ್ತವ್ಯವನ್ನು ಸರಿಯಾಗಿ ಮಾಡಬೇಕು.
ಕೊರೊನಾ ಪಾಸಿಟಿವ್ ಬಂದವರು ಪ್ರತ್ಯೇಕವಾಗಿ ಉಳಿದು ಮೇಲಿನ ಎಲ್ಲಾ ನಿಯಮಗಳನ್ನು ಪಾಲನೆ ಮಾಡಿಜೊತೆಯಲ್ಲಿ ವೈದ್ಯರು ನೀಡಿರುವಔಷಧಿಯನ್ನುಅವರ ನಿರ್ದೇಶನದಂತೆ ಸೇವಿಸುವುದು.ಸೋಂಕುಂಟಾಗಿಐದು ದಿನದೊಳಗೆ ನಮಗೆ ಹುಷಾರಾಗಿಲ್ಲದಿದ್ದರೆಜ್ವರಏರುತ್ತಲೇಇದ್ದರೆಅಥವಾ ಉಸಿರಾಟದ ತೊಂದರೆಉಂಟಾದರೆತಡಮಾಡದೇ ವೈದ್ಯರ ಬಳಿ ತರೆಳಿ ಚಿಕಿತ್ಸೆ ಪಡೆಯಬೇಕು, ತೀವ್ರತಡ ಮಾಡಬಾರದು.
ನಾನು ಕುಟುಂಬದವರಜೊತೆಯಲ್ಲಿ ಮನೆ ಮದ್ದು ಸೇವನೆ ಮಾಡುತ್ತೇನೆ ನೀವು ಸೇವನೆ ಮಾಡಿಎಂದು ತಿಳಿಸಿ.ಕೊರೊನಾರೋಗ ಬಂದವರು ಬರದೆಇದ್ದವರು ಸಾಮೂಹಿಕವಾಗಿ ಒಂದು ವಾರಗಳ ಕಾಲ ಮನೆ ಮದ್ದು ಉಪಯೋಗಿಸೋಣ ಕೊರೊನಾ ಓಡಿಸೋಣಎನ್ನುವ ಸಂಕಲ್ಪ ಮಾಡುವುದರ ಮೂಲಕ ನಮ್ಮಜೊತೆಗೆ ಮೊದಲಿನಿಂದ ಬಂದಿರುವ ಕಾಯಿಲೆಗಳನ್ನು ನಾವು ತಕ್ಷಣ ಬದಲಾಯಿಸಲಾಗುವುದಿಲ್ಲ.
ಅದರಂತೆ ನಾವು ಈ ಅಪಾಯದಿಂದ ಪಾರಾಗಲೂಇರುವ ಮಾರ್ಗವೆಂದರೆಇರುವ ಸಾಮಾನ್ಯ ಮಾರ್ಗಸೂಚಿಗಳಾದ ಮಾಸ್ಕ್ ಬಳಕೆ, ದೈಹಿಕಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಶುದ್ಧಿಮಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಇವುಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು. ನಾವುಗಳು ಯಾರುಕೊರೊನಾ ಸೋಂಕಿಗೆ ಭಯಪಡದೆಅದರ ವಿರುದ್ಧಜಾಗೃತರಾಗಿ ಹೋರಾಡಬೇಕಾಗಿದೆ.
-ಡಾ.ಹಣಮಂತ್ರಾಯ ಸಿ,ಕರಡ್ಡಿ ಪಿಎಚ್,ಡಿ
ಉಪನ್ಯಾಸಕರು, ಸಮಾಜಕಾರ್ಯಅಧ್ಯಯನ ವಿಭಾಗ
ಜ್ಞಾನತುಂಗಾ ಸ್ನಾತಕೋತ್ತರಕೇಂದ್ರರಾಯಚೂರ
ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ-9886108774