ವಿನಯ ವಿಶೇಷ

ಶುಕ್ರವಾರ ದುರ್ಗಾದೇವಿಗೆ ಬಿಳಿ ಹೂ ಸಮರ್ಪಿಸಿ ಋಣಾತ್ಮಕ‌ ಸಮಸ್ಯೆಯಿಂದ ವಿಮುಕ್ತಿ& ದಿನ ಭವಿಷ್ಯ ಓದಿ

ಇಂದಿನ ಸೂಕ್ತಿ

ಶುಕ್ರವಾರ ದಿನದಂದು ಮನೆಯಲ್ಲಿ ದುರ್ಗಾದೇವಿಯನ್ನು ಬಿಳಿ ಹೂವಿನಿಂದ ಪೂಜಿಸಿದರೆ ಋಣಾತ್ಮಕ ಸಮಸ್ಯೆಗಳಿಂದ ವಿಮುಕ್ತಿ ಹೊಂದಬಹುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಇಂದಿನ ರಾಶಿ ಭವಿಷ್ಯ

ಮೇಷ ರಾಶಿ
ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೋರಬಹುದಾದ ಸಾಧ್ಯತೆ ಇದೆ. ಸ್ನೇಹಿತರೊಡನೆ ಮೋಜು ಮಸ್ತಿಯ ಅಥವಾ ಸಮಾರಂಭಗಳಿಗೆ ಭೇಟಿನೀಡುವ ಅವಕಾಶ ಸಿಗುವುದು. ಕೆಲಸದಲ್ಲಿ ಹತಾಶೆಯ ಭಾವನೆ ಬೇಡ. ಉತ್ತಮ ನಿರೂಪಣೆ ಹಾಗೂ ಮಾತಿನಿಂದ ಗೆಲ್ಲಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಪಾವತಿಗಳ ಬಗ್ಗೆ ಆದಷ್ಟು ನಿರ್ಲಕ್ಷ್ಯಮಾಡಬೇಡಿ. ಆದಾಯವನ್ನು ಸಮತೋಲನದಿಂದ ಕಾಪಾಡಿಕೊಳ್ಳುವುದು ಮುಖ್ಯ. ಹಳೆಯ ಸ್ನೇಹಿತರಿಂದ ಸಮಸ್ಯೆ ಎದುರಾಗಲಿದೆ. ವೈವಾಹಿಕ ವಿಚಾರವಾಗಿ ಕುಟುಂಬದಲ್ಲಿ ಚರ್ಚೆ ನಡೆಯಬಹುದು. ಸಂಗಾತಿಯೊಡನೆ ಉತ್ತಮ ರೀತಿಯಲ್ಲಿ ಪ್ರೇಮ ವ್ಯಕ್ತಪಡಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಮಯಕ್ಕೆ ಸರಿಯಾಗಿ ಕೊಟ್ಟಿರುವ ಕಾರ್ಯಗಳನ್ನು ಮುಗಿಸುವ ಪ್ರಯತ್ನ ಮಾಡಿ. ಈ ದಿನ ನಿಮ್ಮ ಕೆಲಸದಲ್ಲಿ ಬದಲಾವಣೆ ಬರಬಹುದಾಗಿದೆ. ಆಧ್ಯಾತ್ಮದತ್ತ ಹೆಚ್ಚಿನ ವಿಚಾರಗಳನ್ನು ಮಾಡುವಿರಿ. ಜಮೀನು ಮಾರಾಟ ವಿಳಂಬವಾಗಲಿದೆ. ಹೊಸ ವ್ಯಕ್ತಿಗಳೊಡನೆ ವಹಿವಾಟು ನಡೆಸುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ವಿಳಂಬ ಪಾವತಿಯ ಸರಿಯಲ್ಲ. ಮೋಜು ಮಸ್ತಿಯ ಕ್ಷಣಗಳು ಪ್ರಾಪ್ತಿಯಾಗುತ್ತದೆ, ಆದಷ್ಟು ಬೇಗ ಮನೆ ಸೇರುವುದು ಒಳಿತು. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು. ಸಂಗಾತಿಯೊಡನೆ ಮನಸ್ತಾಪ ವಾಗುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳು ದುಸ್ತರವಾಗಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸೃಜನಾತ್ಮಕ ಕ್ರಿಯೆಗಳಿಂದ ನೀವು ಅದ್ಭುತವಾದದನ್ನು ಸಾಧಿಸುವಿರಿ. ಮಾನಸಿಕವಾಗಿ ಬೇಸರಗೊಳ್ಳುವ ಕೆಲವು ಪ್ರಸಂಗಗಳು ಇಂದು ಎದುರಾಗಲಿದೆ. ಆರ್ಥಿಕ ಸಂಕಷ್ಟಗಳಿಗೆ ದಾರಿಯನ್ನು ಹುಡುಕುವ ಪ್ರಯತ್ನ ಮಾಡುವುದು ಒಳಿತು. ಕುಟುಂಬದೊಡನೆ ನೀವು ಪ್ರಾರಂಭಿಸಬೇಕಾಗಿರುವ ಯೋಜನೆಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ದಾಂಪತ್ಯ ಜೀವನದಲ್ಲಿ ವಿನಾಕಾರಣ ಕಲಹಕ್ಕಿಳಿಯುವುದು ತಪ್ಪಾಗಬಹುದು ಎಚ್ಚರ. ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರಲಿದೆ. ನಿಮ್ಮಲ್ಲಿನ ಆಲಸ್ಯ ಸ್ವಭಾವ ತೆಗೆದುಹಾಕಿ. ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ಮೂಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಭವಿಷ್ಯದ ಯೋಜನೆಗೆ ಸಿದ್ದತೆ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಆರ್ಥಿಕವಾಗಿ ಉತ್ತಮ ಸ್ಥಿತಿ ಕಂಡುಬರಲಿದೆ. ನಿಮ್ಮ ಆತ್ಮೀಯರು ದೂರವಾಗುವ ಪ್ರಮೇಯ ಬರಬಹುದಾಗಿದೆ. ವ್ಯವಹಾರ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ನಿಮ್ಮಿಂದ ಆಗುತ್ತದೆ. ಹಣಕಾಸಿನ ವ್ಯವಸ್ಥೆಯಲ್ಲಿ ಉಳಿತಾಯಕ್ಕೆ ಆದ್ಯತೆ ನೀಡಬೇಕು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲವು ಯೋಜನೆಗಳು ನಿಮ್ಮ ದಾರಿತಪ್ಪಿಸಬಹುದಾದ ಸಾಧ್ಯತೆ ಇದೆ ಎಚ್ಚರ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನ ಹೆಚ್ಚಾಗುವ ಸಾಧ್ಯತೆ ಕಾಣಬಹುದು. ತಾಂತ್ರಿಕ ವೃತ್ತಿ ಉತ್ತಮ ಅವಕಾಶ ಹಾಗೂ ಪ್ರವಾಸಕ್ಕೆ ಕಾರಣವಾಗುತ್ತದೆ. ಯೋಜಿತ ಹೂಡಿಕೆಗಳ ಬಗ್ಗೆ ಆದಷ್ಟು ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳ ಬೇಕು. ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯವನ್ನು ವಿಸ್ತರಣೆ ಮಾಡುವ ಸುವರ್ಣವಕಾಶ ಒದಗಿಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ತೆಗೆದುಕೊಂಡಿರುವ ಸಾಲಕ್ಕಾಗಿ ಹಲವರು ನಿಮ್ಮನ್ನು ಪೀಡಿಸಬಹುದು. ಮಕ್ಕಳ ಗೆಲುವು ನಿಮ್ಮ ನಗುವಿಗೆ ಕಾರಣವಾಗಲಿದೆ. ವೃತ್ತಿಯಲ್ಲಿ ಏಕಾಗ್ರತೆ ಅತ್ಯವಶ್ಯಕ. ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯನ್ನು ಆದಷ್ಟು ಹಣಕಾಸಿನ ವ್ಯವಹಾರದಲ್ಲಿ ತೆಗೆದುಹಾಕುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇಂದು ಗೃಹ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಪತ್ನಿಯ ಕೆಲವು ಮಾತುಗಳನ್ನು ಪಾಲಿಸಿದರೆ ಅತ್ಯುತ್ತಮ ಜೀವನ ನಿರ್ವಹಣೆ ಮಾಡಲು ಶಕ್ತರಾಗುತ್ತೀರಿ. ನಿಮ್ಮ ನಿರ್ಧಾರಗಳು ತುಂಬಾ ಉತ್ತಮವಾಗಿ ಮೂಡಿ ಬರವುದು. ನಿಮ್ಮ ಕೆಲಸದ ಶೈಲಿಯು ಜನರಿಗೆ ವಿಶ್ವಾಸ ತಂದುಕೊಡಲಿದೆ. ಪ್ರತಿಯೊಂದು ಯೋಜನೆಯಲ್ಲೂ ನಿಮ್ಮ ಬದ್ಧತೆ ಉತ್ತಮವಾಗಿರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ನೆರವು ಕೋರಿ ಹಲವರು ಬರಬಹುದಾದ ದಿನವಿದು. ಸೂಕ್ತ ಸಾಂತ್ವನ ಹೇಳುವುದು ನಿಮ್ಮ ಕರ್ತವ್ಯವಾಗಲಿದೆ. ಆರ್ಥಿಕ ರಂಗದಲ್ಲಿ ಆಕಸ್ಮಿಕ ಧನಲಾಭ ಯೋಗಗಳು ಈ ದಿನ ಕಂಡುಬರುತ್ತದೆ. ಕುಟುಂಬದ ಹಿತಾಸಕ್ತಿಯನ್ನು ಮರೆಯದೆ ಪೂರ್ಣಗೊಳಿಸಬೇಕು. ವೃತ್ತಿಯಲ್ಲಿ ಶ್ರದ್ಧೆ ಬಹುಮುಖ್ಯ. ನಿಮ್ಮ ಕುಲಕಸುಬು ಅಥವಾ ಉದ್ಯಮವನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕ ವ್ಯವಹಾರದಲ್ಲಿ ಚೈತನ್ಯದಾಯಕ ಪ್ರಗತಿ ಕಂಡುಬರುತ್ತದೆ. ಬಾಳಸಂಗಾತಿಯು ನಿಮ್ಮ ಇಷ್ಟದ ಕೆಲಸ ಮಾಡುವರು. ಕೆಲವು ಆತುರದ ನಿರ್ಧಾರಗಳಿಂದ ಸಮಸ್ಯೆಗಳಲ್ಲಿ ಸಿಲುಕು ಬಹುದಾದ ಸಾಧ್ಯತೆ ಇದೆ ಎಚ್ಚರವಿರಲಿ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೆ ಮನಸ್ತಾಪ ಹೆಚ್ಚಾಗಲಿದೆ. ಆರೋಗ್ಯದಲ್ಲಿ ಹೆಚ್ಚಿನ ಕಾಳಜಿವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button