ಪ್ರಮುಖ ಸುದ್ದಿ
ಡೋಂಟ್ ವರಿ ಎಣ್ಣೆ ಪಾರ್ಸಲ್ ಇದೆ..!
ಡೋಂಟ್ ವರಿ ಎಣ್ಣೆ ಪಾರ್ಸಲ್ ಇದೆ..!
ವಿವಿ ಡೆಸ್ಕ್ಃ ನಾಳೆಯಿಂದ 14 ದಿನಗಳ ಕಾಲ ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆ ಮಧ್ಯಪ್ರಿಯರು ಬಾರ್, ವೈನ್ ಶಾಪ್, ಎಂಎಸ್ಐಎಲ್ ಮುಂದೆ ಮದ್ಯಪ್ರಿಯರು ಸಾಲಾಗಿ ನಿಂತು ಅಡ್ವಾನ್ಸ್ ಮದ್ಯ ಖರೀದಿಗೆ ಜಮಾಯಿಸಿರುವದು ಕಂಡು ಬಂದಿತು.
ಆದರೆ ಸರ್ಕಾರ್ ಲಾಕ್ ಡೌನ್ ಜಾರಿ ಮಾಡಿದರೂ ಎಣ್ಣೆ ಪಾರ್ಸಲ್ ಗೆ ಅವಕಾಶ ನೀಡಿದೆ.
ಯಾವುದೆ ಮದ್ಯದಂಗಡಿಗಳು ಮುಚ್ಷಲ್ಲ. ಆದರೆ ಕುಳಿತು ಕುಡಿಯಲು ಅವಕಾಶವಿಲ್ಲ. ಪಾರ್ಸಲ್ ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಎಣ್ಣೆ ಪ್ರಿಯರು ಎದೆ ಒಡೆದುಕೊಳ್ಳುವ ಅಗತ್ಯವಿಲ್ಲ. ಲಿಕ್ಕರ್ ಪಾರ್ಸಲ್ ಗೆ ಅವಕಾಶವಿದೆ ಎಂದು ಸರ್ಕಾರ ಸ್ಪಷ್ಟ ಪಡಿಸಿದೆ.
ಹೀಗಾಗಿ ಎಣ್ಣೆಗಾಗಿ ಬಾರ್, ವೈನ್ ಶಾಪ್ ಮುಂದೆ ಕ್ಯೂನಲ್ಲಿ ಮದ್ಯಪ್ರಿಯರು ನಿಂತಿರುವದು ಕಂಡು ಬರುತ್ತಿದೆ.