ಜೂ.17 ರಂದು ಶಿರವಾಳ, ದೋರನಹಳ್ಳಿ ವಿದ್ಯುತ್ ವ್ಯತ್ಯಯ
ನಾಡಿದ್ದು ಶುಕ್ರವಾರ ವಿದ್ಯುತ್ ವ್ಯತ್ಯಯ
Yadgiri, ಶಹಾಪುರಃ ತಾಲೂಕಿನ ಶಿರವಾಳ ಹಾಗೂ ದೋರನಹಳ್ಳಿ ವಲಯ ವಿದ್ಯುತ್ ಸಂಪರ್ಕದಲ್ಲಿ ಜೂನ್ 17 ರಂದು ಬೆಳಗ್ಗೆ 9 ಗಂಟೆಯಿಂದ 12 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು ನಾಗರಿಕರು ಸಹಕರಿಸಬೇಕೆಂದು ಜೆಸ್ಕಾಂ ಸಹಾಯಕ ಇಂಜಿನೀಯರ್ ಕಾ ಮತ್ತು ಪಾ ವಿಭಾಗ ಶಹಾಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿರವಾಳ ಗ್ರಾಮದ 400 ಕೆವಿ ಹೊಸ ಮಾರ್ಗ ನಿರ್ಮಾಣ ಕಾಮಗಾರಿ ಪ್ರಯುಕ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಅವರು ತಿಳಿಸಿದ್ದಾರೆ.