ಪ್ರಮುಖ ಸುದ್ದಿ
ಭಿಕ್ಷುಕಿಗೆ ಕ್ವಾರಂಟೈನ್ ಮಾಡಿದ್ದ ಪೊಲೀಸರು ಕ್ವಾರಂಟೈನ್
ಭಿಕ್ಷುಕಿಗೆ ಕ್ವಾರಂಟೈನ್ ಮಾಡಿದ್ದ ಪೊಲೀಸರು ಕ್ವಾರಂಟೈನ್
ಹುಬ್ಬಳ್ಳಿಃ ನಗರದಲ್ಲಿ ತಿರುಗುತ್ತಿದ್ದ ಭಿಕ್ಷುಕಿಯೋರ್ವಳನ್ನು ಕ್ವಾರಂಟೈನ್ ಮಾಡಿದ್ದ ಪೊಲೀಸರಿಗೆ ಇದೀಗ ಕ್ವಾರಂಟೈನ್ ಮಾಡಲಾದ ಸ್ಥಿತಿ ನಿರ್ಮಾಣವಾಗಿದೆ.
45 ವರ್ಷದ ಭಿಕ್ಷುಕಿಯನ್ನು ಪೊಲೀಸರು ಕ್ವಾರಂಟೈನ್ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಿಕ್ಷುಕಿಗೆ ಪಾಸಿಟಿವ್ ಇದೆ ಎಂಬ ವರದಿ ಹಿನ್ನೆಲೆ ಇದೀಗ ಪೊಲೀಸರೇ ಕ್ವಾರಂಟೈನ್ ಮಾಡಲಾಗಿದೆ.
ಬೆಂಡಿಗೇರಿ ಠಾಣೆಯ 40 ಪೊಲೀಸ್ ಸಿಬ್ವಂದಿಗೆ ಕೊರೊನಾ ಟೆಸ್ಟ್ ಮಾಡಿಸಿ ಸದ್ಯ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.