ವಿನಯ ವಿಶೇಷ

ಪದೇ ಪದೇ ಮನೆಯಲ್ಲಿ ಅಶಾಂತಿಯೇ.? ಪರಿಹಾರಕ್ಕೆ ಹೀಗೆ ಮಾಡಿ & ರಾಶಿಫಲ ನೋಡಿ

ಪದೇ ಪದೇ ನಿಮ್ಮ ಮನೆಯಲ್ಲಿ ಅಶಾಂತಿ ಹಾಗೂ ಕೆಲವು ಅಡೆತಡೆಗಳು ಎದುರಾಗುತ್ತಿದ್ದರೆ ಮನೆಯ ಯಾವುದಾದರೂ ಮೂಲೆಯಲ್ಲಿ ಗೋ ಜನ್ಯ ಸಗಣಿಯನ್ನು ಪ್ರತಿದಿನ ಸುಡುವುದು ಹಾಗೂ ಬೇವಿನ ಮರದ ಎಲೆಯನ್ನು ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿ, ವಾರಕ್ಕೊಮ್ಮೆ ಇದನ್ನು ಬದಲಾಯಿಸಬೇಕು ಇದರಿಂದ ಇಂತಹ ಸಮಸ್ಯೆಗಳು ಪರಿಹಾರವಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಪ್ರತಿಯೊಂದು ನಡೆಯು ಪ್ರಶಂಸೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸುವಿರಿ. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ಪ್ರಾಪ್ತಿಯಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಕೆಲಸದ ಒತ್ತಡ ಹಾಗೂ ಓಡಾಟಗಳಿಂದ ಆರೋಗ್ಯದಲ್ಲಿ ಬದಲಾವಣೆಯಾಗಬಹುದು, ಆದಷ್ಟು ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕೌತುಕ ವಿಷಯಗಳಲ್ಲಿ ಆಸಕ್ತಿದಾಯಕ ಇರಲಿದೆ. ನವೀನ ತಂತ್ರಜ್ಞಾನಗಳನ್ನು ಕೆಲಸದಲ್ಲಿ ಬಳಸಿಕೊಳ್ಳಬಹುದು. ಕೆಲಸದಲ್ಲಿ ನವೀನ ಆಲೋಚನೆ ಹಾಗೂ ವಿಷಯದ ಕಲಿಕೆ ಕಾಣಬಹುದು. ಅಧಿಕಾರಿ ವರ್ಗದವರು ನಿಮಗೆ ಬೆಂಬಲ ನೀಡಲಿದ್ದಾರೆ. ಆರ್ಥಿಕವಾಗಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆರ್ಥಿಕ ವಿಷಯಗಳಲ್ಲಿ ಕಷ್ಟಪಡಬೇಕಾಗಿದೆ. ಹಣಕಾಸಿನ ಸಹಾಯಕ್ಕಾಗಿ ಮಾತುಕತೆ ನಡೆಸುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಉತ್ತಮ ಅವಕಾಶಗಳು ಕೂಡಿದ್ದು ಲಾಭಾಂಶ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗಳು ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ಹಳೆಯ ವೈಷಮ್ಯಗಳನ್ನು ಮರೆತು ಪ್ರೀತಿಯ ಭಾವನೆಯಲ್ಲಿ ಇರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಕೆಲಸದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಹಾಗೂ ಕೌಶಲ್ಯವು ತುಂಬಾ ಉತ್ತಮವಾಗಿದ್ದು ಲಾಭದಾಯಕ ದಿನವಾಗಿ ಪರಿವರ್ತಿಸುತ್ತದೆ. ಕಮಿಷನ್ ಏಜೆಂಟ್ ಗಳಿಗೆ ಉತ್ತಮ ಅವಕಾಶಗಳು ಪ್ರಾಪ್ತಿಯಾಗಲಿದೆ. ಆಸ್ತಿ ಖರೀದಿಯಲ್ಲಿ ಉತ್ತಮ ಯಶಸ್ಸು ಕಂಡು ಬರಲಿದೆ. ದಾಂಪತ್ಯದಲ್ಲಿ ಕೆಲವು ಸಂಗತಿಗಳು ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಡಬಹುದು. ಹೊಸ ಹೂಡಿಕೆಗಳ ಬಗ್ಗೆ ಆದಷ್ಟು ವಿವೇಚನೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮ ವೃತ್ತಿ ಕುಲಕಸುಬುಗಳಲ್ಲಿ ಅವಕಾಶಗಳು ಹೇರಳವಾಗಿ ಕಾಣಬಹುದು. ನಿಮ್ಮ ಪ್ರತಿಭಾ ಶಕ್ತಿಗೆ ಅವಕಾಶ ಲಭ್ಯವಾಗುವುದು ನಿಶ್ಚಿತ. ಹಳೆಯ ವಸ್ತುಗಳ ಮಾರಾಟದಿಂದ ಲಾಭ ಹೆಚ್ಚಾಗುತ್ತದೆ. ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೀವು ಹೆಚ್ಚಿನ ಒತ್ತು ನೀಡಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಈ ದಿನದ ಒಳ್ಳೆಯ ನಿರ್ಧಾರಗಳು ಪ್ರಕಟಗೊಳ್ಳಲಿದೆ. ಕೆಲಸದಲ್ಲಿ ಅವಕಾಶಗಳು ಹೆಚ್ಚಾಗುವುದು ಕಾಣಬಹುದು. ಸುಖಾಸುಮ್ಮನೆ ಕೆಲವರು ನೀಡುವ ಸಮಸ್ಯೆಗಳ ವಿರುದ್ಧ ನೀವು ಜಯಗಳಿಸುವಿರಿ. ನಿಮ್ಮ ಆತ್ಮಬಲ ಹಾಗೂ ಜ್ಞಾನ ಮಟ್ಟದಿಂದ ಯೋಜನೆಗಳಲ್ಲಿ ಗೆಲುವು ಪಡೆಯುತ್ತೀರಿ. ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಆಗಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಬೆಳವಣಿಗೆ ಕಂಡುಬರುತ್ತದೆ. ತೆರಿಗೆ, ವಿಮೆ ಇತ್ಯಾದಿ ಪಾವತಿಗಳನ್ನು ಬಗ್ಗೆ ಗಮನವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ನಿಮ್ಮಲ್ಲಿ ಮನರಂಜನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗುವ ಸಾಧ್ಯತೆ ಕಾಣಬಹುದು. ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಆವರಿಸಲಿದೆ ಎಚ್ಚರ. ಉತ್ತಮ ಆರೋಗ್ಯದಿಂದ ಯೋಜನೆಗಳಲ್ಲಿ ಯಶಸ್ವಿ ಸಾಧಿಸಲಿದ್ದೀರಿ. ಸಂಗಾತಿಯ ಕೋಪದ ಮನಸ್ಥಿತಿಯನ್ನು ನಿಮ್ಮ ಮಾತುಗಳಿಂದ ಸರಿಪಡಿಸುವ ಪ್ರಮೇಯ ಬರಲಿದೆ. ಕೆಲಸ ಮತ್ತು ಮನೆಯ ಒತ್ತಡಗಳು ನಿಮ್ಮ ತಾಳ್ಮೆ ಕೆಡಿಸಬಹುದು. ಇಂದು ಜೀವನದ ಆಸಕ್ತಿದಾಯಕ ಘಟನೆಗಳು ಜರುಗಲಿದ್ದು ಇದು ನಿಮಗೆ ಅತೀವ ಸಂತೋಷ ತಂದುಕೊಡುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕ್ರೀಡಾ ಚಟುವಟಿಕೆಗಳಿಂದ ನಿಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ. ಪಾಲುದಾರಿಕೆ ವ್ಯವಹಾರಗಳು ಸಂಶಯದ ನಡೆಯಿಂದ ಕೂಡಿರಲಿದೆ. ವೈಯಕ್ತಿಕ ವಿಷಯಗಳನ್ನು ಇನ್ನೊಬ್ಬರ ಬಳಿ ಪ್ರಸ್ತಾಪಿಸಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಪತ್ನಿಯಲ್ಲಿನ ಚೈತನ್ಯ ನಿಮಗೆ ಈ ದಿನ ಹೆಚ್ಚು ಸಂತೋಷ ನೀಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಜೀವನದ ಸಮೃದ್ಧಿ ಹಾಗೂ ಸಂಭ್ರಮದ ಘಳಿಗೆಯನ್ನು ನಿರೀಕ್ಷಿಸಲಿದ್ದೀರಿ. ನಿಮ್ಮ ಕುಶಲತೆಗೆ ಉತ್ತಮ ಅವಕಾಶಗಳು ಸಿಗಲಿದೆ. ದಾಖಲೆಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ. ಉತ್ತಮ ಜೀವನ ನಡೆಸಲು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಸೂಕ್ತ. ಇಂದು ನಿಮ್ಮಲ್ಲಿನ ಬಂಡವಾಳದ ಸಮಸ್ಯೆಗೆ ಪರಿಹಾರ ದೊರಕಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಬಾಕಿ ಇರುವ ಸಾಲದ ಮೊತ್ತಗಳನ್ನು ಹಿಂಪಡೆಯುವಲ್ಲಿ ಯಶಸ್ವಿಯಾಗುವಿರಿ. ಹೊಸ ಯೋಜನೆಗಳಿಗೆ ಅವಕಾಶ ಸಿಗುವ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯನ್ನು ನಿರ್ಲಕ್ಷಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ನಿಮ್ಮ ಸಮಯದಲ್ಲಿ ಹೊಂದಾಣಿಕೆ ಮಾಡಿಕೊಂಡು ಕುಟುಂಬದ ಜೊತೆಗೆ ಕಾಲ ಕಳೆಯುವುದು ಒಳ್ಳೆಯದು. ಉದ್ಯೋಗದಲ್ಲಿ ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಸಹಕಾರ ನೀಡದಿರಬಹುದು ಏಕಾಂಗಿ ಹೋರಾಟ ಮಾಡುವ ಅನಿವಾರ್ಯ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಇಂದು ನಿಮ್ಮಲ್ಲಿ ಮನರಂಜನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗುವ ಸಾಧ್ಯತೆ ಕಾಣಬಹುದು. ಹೆಚ್ಚಿನ ಖರ್ಚು ಗಳಿಂದ ಸಮಸ್ಯೆ ಆವರಿಸಲಿದೆ ಎಚ್ಚರ. ಉತ್ತಮ ಆರೋಗ್ಯದಿಂದ ಯೋಜನೆಗಳಲ್ಲಿ ಯಶಸ್ವಿ ಸಾಧಿಸಲಿದ್ದೀರಿ. ಸಂಗಾತಿಯ ಕೋಪದ ಮನಸ್ಥಿತಿಯನ್ನು ನಿಮ್ಮ ಮಾತುಗಳಿಂದ ಸರಿಪಡಿಸುವ ಪ್ರಮೇಯ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸ ಮತ್ತು ಮನೆಯ ಒತ್ತಡಗಳು ನಿಮ್ಮ ತಾಳ್ಮೆ ಕೆಡಿಸಬಹುದು. ಇಂದು ಜೀವನದ ಆಸಕ್ತಿದಾಯಕ ಘಟನೆಗಳು ಜರುಗಲಿದ್ದು ಇದು ನಿಮಗೆ ಅತೀವ ಸಂತೋಷ ತಂದುಕೊಡುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button