ಪ್ರಮುಖ ಸುದ್ದಿ
ಓಮಿಕ್ರಾನ್ಃ ವಿವಿಧ ದೇಶದಿಂದ 223 ಮಂದಿ ಆಗಮನ, ಹೈ ರಿಸ್ಕ್

ಓಮಿಕ್ರಾನ್ಃ ವಿವಿಧ ದೇಶದಿಂದ 223 ಮಂದಿ ಆಗಮನ, ಹೈ ರಿಸ್ಕ್
ಬೆಂಗಳೂರಃ ದುಬೈ, ಶ್ರೀಲಂಕಾ, ಮಲೇಷಿಯಾ ಸೇರಿದಂತೆ ವಿವಿಧ ದೇಶಗಳಿಂದ ಸುಮಾರು 223 ಮಂದಿ ಕೆಂಪೆಗೌಡ ನಿಲ್ದಾಣಕ್ಕೆ ಬಂದಿಳಿದಿದ್ದು, ಎಲ್ಲಡೆ ಓಮಿಕ್ರಾನ್ ಭೀತಿ ತೀವ್ರತೆ ಜಾಸ್ತಿಯಾಗುತ್ತಿದೆ.
ಇದೇ ವೇಳೆ ಕರ್ನಾಟಕ ಹೈ ಅಲರ್ಟ್ ಆಗಿದ್ದು, ವಿದೇಶದಿಂದ ಬಂದವರ ಮೇಲೆ ಕಣ್ಗಾವಲು ಇಟ್ಟಿದ್ದು, ಸೂಕ್ತ ತಪಾಸಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಹೈ ರಿಸ್ಕ್ ದೇಶಗಳಿಂದ ಬಂದಿದ ಪ್ರಯಾಣಿಕರಿಂದ ಓಮಿಕ್ರಾನ್ ಹರಡದಂತೆ ತೀವ್ರ ತಪಾಸಣೆಗೊಳಪಡಿಸಿ ಸೂಕ್ತ ನಿಗಾವಹಿಸಬೇಕಿದೆ ಎಂಬ ಚರ್ಚೆಗಳು ನಡೆದಿವೆ.