ಪ್ರಮುಖ ಸುದ್ದಿ
ಕೇಂದ್ರದಿಂದ ಆಮ್ಲಜನಕಃ ಧನ್ಯವಾದ ಸಲ್ಲಿಸಿದ ಸಿಎಂ BSY
ಕೇಂದ್ರದಿಂದ ಆಮ್ಲಜನಕಃ ಧನ್ಯವಾದ ಸಲ್ಲಿಸಿದ ಸಿಎಂ BSY
ಬೆಂಗಳೂರಃ ಆರು ದೃವಿಕೃತ ಆಮ್ಲಜನಕ ಕಂಟೇನರ್ ಗಳನ್ನು ಹೊತ್ತ ‘ಆಕ್ಸಿಜನ್ ಎಕ್ಸ್‌ಪ್ರೆಸ್ ‘ ರೈಲು ಮಂಗಳವಾರ ಬೆಳಗ್ಗೆ ಬೆಂಗಳೂರು ತಲುಪಿದ್ದು ಕೇಂದ್ರ ನಾಯಕರಿಗೆ ಸಿಎಂ ಯಡಿಯೂರಪ್ಪ ತಮ್ಮ ಟ್ವೀಟರ್ ಧನ್ಯವಾದ ಹೇಳಿದ್ದಾರೆ.
120 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊತ್ತ 6 ಕಂಟೈನರ್ ಗಳ ಆಕ್ಸಿಜನ್ ಎಕ್ಸ್‌ಪ್ರೆಸ್ ಕರ್ನಾಟಕ ತಲುಪಿದೆ. ಸಕಾಲಿಕ ನೆರವಿಗೆ ಸ್ಪಂಧಿಸಿದ ಪ್ರಧಾನಿ ಮೋದಿ ಸೇರಿದಂತೆ ಸಹಕರಿಸಿದ ಕೇಂದ್ರ ಸಚಿವರಿಗೆ ಹಾಗೂ ಕೇಂದ್ರ ನಾಯಕ ಪಿಯೂಷ್ ಗೋಯಲ್, ಸದಾನಂದಗೌಡ, ಪ್ರಹ್ಲಾದ್ ಜೋಷಿ ಅವರಿಗೂ ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ್ದಾರೆ.