Home
ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ – ಸಿಎಂ ಬೊಮ್ಮಾಯಿ
ನಟ ಪುನೀತ್ ಗೆ ಪದ್ಮಶ್ರೀ ಪ್ರಶಸ್ತಿ – ಸಿಎಂ ಬೊಮ್ಮಾಯಿ
ವಿವಿ ಡೆಸ್ಕ್ಃ ಚಿತ್ರನಟ ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಲು ಸಿಫಾರಸ್ಸು ಮಾಡಲಾಗುವದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಈ ಕುರಿತು ತಿಳಿಸಿರುವ ಅವರು, ಪುನೀತ್ ಗೆ ಪುನೀತೇ ಸಾಟಿ. ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ.
ಆತನ ವ್ಯಕ್ತಿತ್ವಕ್ಕೆ ಅದ್ಭುತ. ಶೀಘ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಅವರ ಹೆಸರು ಸಿಫಾರಸ್ಸು ಮಾಡಲಾಗುವದು ಎಂದು ಅವರು ಮಾಹಿತಿ ನೀಡಿದರು.