Homeಅಂಕಣಜನಮನಪ್ರಮುಖ ಸುದ್ದಿವಿನಯ ವಿಶೇಷ
ಪಾಲಾಕ್ ಜ್ಯೂಸ್ ಎಂದಾದರು ಕುಡಿದಿದ್ದೀರಾ.. ಆರೋಗ್ಯಕ್ಕೆ ಬೆಸ್ಟ್!
ಪಾಲಾಕ್ ಜ್ಯೂಸ್ ನಲ್ಲಿ ಪೋಷಕಾಂಶಗಳು ಸಮೃದ್ಧವಾಗಿದೆ. ಇದರ ರಸ ಕುಡಿಯುವುದರಿಂದ ಹೊಟ್ಟೆ ದೀರ್ಥಕಾಲ ತುಂಬಿರುತ್ತದೆಯಂತೆ. ಇದು
ಕಡಿಮೆ ಕ್ಯಾಲೋರಿಯನ್ನು ಹೊಂದಿದೆಯಂತೆ.
ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ತೂಕ ಇಳಿಕೆಯಾಗುತ್ತದೆಯಂತೆ. ಹಾಗೇ ಇದು ದೇಹ
ಮತ್ತು ಹೊಟ್ಟೆಯನ್ನು ತಂಪಾಗಿಡುತ್ತದೆಯಂತೆ. ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆಯಂತೆ. ಇದರಿಂದ ತೂಕ
ನಿಯಂತ್ರಣದಲ್ಲಿರುತ್ತದೆ.