ಪ್ರಮುಖ ಸುದ್ದಿ
ಪರಿಷತ್ ಫೈಟ್ಃ 25 ರಲ್ಲಿ 14 ಫಲಿತಾಂಶ ಪ್ರಕಟ, 9 BJP, 4 CONG, 1 JDS

ಪರಿಷತ್ ಫಲಿತಾಂಶಃ 25 ರಲ್ಲಿ 14 ಫಲಿತಾಂಶ ಪ್ರಕಟ, 9 BJP, 4 CONG, 1 JDS
ವಿವಿ ಡೆಸ್ಕ್ಃ ವಿಧಾನ ಪರಿಷತ್ 25 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, 14 ಕ್ಷೇತ್ರಗಳ ಫಲಿತಾಂಶ ಪ್ರಕಟಗೊಂಡಿದೆ.
ಇನ್ನುಳಿದ ಕ್ಷೇತ್ರಗಳ ಮತ ಎಣಿಕೆ ಕಾರ್ಯ ಮುಂದುವರೆದಿದೆ.
ಸದ್ಯ 14 ಕ್ಷೇತ್ರಗಳಲ್ಲಿ 9 ಬಿಜೆಪಿ, 4 ಕಾಂಗ್ರೆಸ್ ಮತ್ತು 1 ಜೆಡಿಎಸ್ ಗೆಲುವು ಸಾಧಿಸಿದಂತಾಗಿದೆ.
ಚಿತ್ರದುರ್ಗದಲ್ಲಿ 300 ಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ನವೀನ್ ಗೆಲುವು