ಜ್ಞಾಪಕ ಶಕ್ತಿ ಕುಂದುತ್ತಿದೆಯೆ.? ಚರ್ಮ ರೋಗ ಬಾಧೆಯೇ ಹೀಗೆ ಮಾಡಿ & ರಾಶಿ ಫಲ ಓದಿ
ಜ್ಞಾಪಕ ಶಕ್ತಿ ಕುಂದುತ್ತಿದ್ದರೆ, ಚರ್ಮರೋಗ ಬಾಧೆ ಇದ್ದರೆ, ಹಾಗೂ ಎಷ್ಟೇ ಚಿಕಿತ್ಸೆ ಪಡೆದರೂ ಆರೋಗ್ಯ ಸರಿ ಹೋಗದಿದ್ದಲ್ಲಿ ಗುರುವಾರ ದಿನದಂದು ಕೆಂಪು ಅಥವಾ ಬಿಳಿ ದಾರದಿಂದ ಒಂದು ತಾಮ್ರದ ನಾಣ್ಯ ಪೋಣಿಸಿ ಕೊರಳಿನಲ್ಲಿ ಧರಿಸಿ ಶುಭವಾಗುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಆರ್ಥಿಕ ವ್ಯವಸ್ಥೆ ನಿರೀಕ್ಷೆಯ ಹಾಗೆ ಶುಭದಾಯಕವಾಗಿ ನಡೆಯಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಉತ್ತಮವಾದ ಸಾಧನೆ ಕಾಣಲಿದೆ, ಅವರ ಮುಂದಿನ ಭವಿಷ್ಯಕ್ಕೆ ನಿಮ್ಮ ಪಾಲ್ಗೊಳ್ಳುವಿಕೆ ಈದಿನ ನಿರೀಕ್ಷಿಸಬಹುದು. ಬಹುಜನೋಪಯೋಗಿ ಕಾರ್ಯಗಳಿಂದ ನಿಮ್ಮ ವ್ಯಕ್ತಿತ್ವ ಉತ್ಕೃಷ್ಟವಾಗಿ ರೂಪುಗೊಳ್ಳಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಆತ್ಮೀಯರು ಸ್ನೇಹಿತರು ನಿಮ್ಮ ಬೆಂಬಲಕ್ಕೆ ನಿಲ್ಲುವ ಸಾಧ್ಯತೆ ಕಂಡು ಬರಲಿದೆ. ಸಹೋದರ-ಸಹೋದರಿ ವರ್ಗಗಳಿಂದ ಆಸ್ತಿ ಹಣಕಾಸಿನ ವ್ಯಾಜ್ಯಗಳು ತಕರಾರುಗಳು ಬರಬಹುದಾದ ಸಾಧ್ಯತೆಗಳಿವೆ, ಆದಕಾರಣ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯವನ್ನು ಮಾಡಿ. ಹಣಕಾಸಿನ ವಿಷಯದಲ್ಲಿ ಮಾಧ್ಯಮವಾದ ಸ್ಥಿತಿ ಕಂಡುಬರಲಿದೆ. ನಿರೀಕ್ಷೆಯಿಟ್ಟು ಮಾಡಿದ ಕೆಲಸವು ವಿಳಂಬವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯಗಳು ಚುರುಕು ಪಡೆಯಲಿದೆ. ವಾರಾಂತ್ಯದ ವರೆಗೂ ಆಲಸ್ಯತನವನ್ನು ಯಾವುದೇ ಕಾರಣಕ್ಕೂ ಪ್ರವೇಶ ಆಗದಂತೆ ನೋಡಿಕೊಳ್ಳಿ. ಮಕ್ಕಳ ವಿಷಯವಾಗಿ ಬೇಸರದ ಸಂಗತಿಗಳು ಬರಬಹುದು, ಆದಷ್ಟು ಅವರನ್ನು ಸರಿದಾರಿಗೆ ತನ್ನಿ. ನೌಕರಿಯಲ್ಲಿ ಮಧ್ಯಮಗತಿಯ ಕಾರ್ಯ ಆಗಲಿದೆ. ಸಂಗಾತಿಯ ಮನಸ್ಸು ಹೆಚ್ಚು ಖಿನ್ನತೆಯಿಂದ ಕೂಡಿರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ವ್ಯವಹಾರದಲ್ಲಿನ ಗೆಲುವು ಹಾಗೂ ಲಾಭಂಶ ನಿಮಗೆ ಸಂತೋಷ ನೀಡುತ್ತದೆ. ಕುಟುಂಬದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು, ಸ್ನೇಹಿತರು, ಸಂಬಂಧಿಗಳನ್ನು, ಆತ್ಮೀಯರನ್ನು, ಕಡೆಗಣಿಸಬೇಡಿ. ಕೆಲಸದ ಒತ್ತಡವು ನಿಮ್ಮ ಸ್ನೇಹ ಸಂಬಂಧವನ್ನು ಹಾಳುಗೆಡವಬಹುದು. ಸಾಲಕೊಡುವ ವಿಚಾರವನ್ನು ಇಂದು ನಿಮ್ಮ ಮನದಲ್ಲಿದ್ದರೆ ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಸಂಗಾತಿಯು ನಿಮಗಾಗಿ ಉತ್ತಮ ಉಡುಗೊರೆ ಹಾಗೂ ರುಚಿಯಾದ ಭೋಜನ ವ್ಯವಸ್ಥೆ ಮಾಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ತೊಂದರೆ ಬರಬಹುದು, ಉಳಿತಾಯಕ್ಕೆ ಆದ್ಯತೆ ನೀಡಿ. ವಿನಾಕಾರಣ ದುಂದುವೆಚ್ಚ ಮಾಡುವ ನಿಮ್ಮ ಮನಸ್ಥಿತಿಯನ್ನು ತೆಗೆದುಹಾಕಿ. ನಿಮ್ಮನ್ನು ತಮ್ಮ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುವ ಜನರಿದ್ದಾರೆ ಅದನ್ನು ಅರ್ಥ ಮಾಡಿಕೊಂಡು ಜೀವನ ಸಾಗಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಅನುಪಯುಕ್ತ ಕೆಲಸಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಕುಟುಂಬದ ಜೊತೆಗೆ ಕಾಲ ಕಳೆಯಿರಿ. ಇಂದು ಕುತೂಹಲಕಾರಿ ಆದಂತಹ ನೆನಪಿನಲ್ಲಿಡುವ ಶುಭ ವಿಷಯಗಳು ಜರುಗುತ್ತದೆ. ನಿರೀಕ್ಷಿತ ಯೋಜನೆಗಳನ್ನು ಅತಿಬೇಗನೆ ಪೂರ್ಣ ಮಾಡುವಿರಿ. ಆರ್ಥಿಕವಾಗಿ ಉತ್ತಮ ವಹಿವಾಟು ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ವ್ಯವಹಾರದಲ್ಲಿ ಮಧ್ಯವರ್ತಿಗಳನ್ನು ಸೇರಿಸಿಕೊಳ್ಳುವುದು ಬೇಡ. ಸಂಗಾತಿಯೊಡನೆ ಮನರಂಜನೆಗೆ ಹೊರಡುವ ತಯಾರಿ ಮಾಡುವಿರಿ. ಕಲಾತ್ಮಕ ಚಟುವಟಿಕೆಗಳಲ್ಲಿ ಆಸಕ್ತಿ ಇರುವವರಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಕೆಲವು ವಿಷಯಗಳನ್ನು ದೊಡ್ಡದಾಗಿ ಬೆಳೆಸುವುದು ಬೇಡ, ಸಮಸ್ಯೆಯಿದ್ದರೂ ನಿಮ್ಮಲ್ಲಿ ಬಗೆಹರಿಸಿಕೊಳ್ಳಿ. ಕುಟುಂಬದಿಂದ ಶುಭವಾರ್ತೆ ಕೇಳುವ ಅವಕಾಶವಿದೆ. ಮಕ್ಕಳನ್ನು ಸರಿದಾರಿಗೆ ತರಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮೋಸದ ವ್ಯವಹಾರ ಅಥವಾ ನಷ್ಟದ ಕೆಲಸವನ್ನು ಕೂಲಂಕುಶವಾಗಿ ತಿಳಿದುಕೊಂಡು ಪಾಲ್ಗೊಳ್ಳಿ. ಆತ್ಮೀಯರನ್ನು ಪ್ರೇಮದಿಂದ ಕಾಣಿರಿ ಇದರಿಂದ ನಿಮ್ಮ ಮೇಲೆ ಅವರಿಗೆ ಗೌರವ ಹೆಚ್ಚಾಗುತ್ತದೆ. ಪರರ ಕೆಲಸಕ್ಕಾಗಿ ಈ ದಿನದ ಹೆಚ್ಚಿನ ಸಮಯ ಕಳೆಯುವಿರಿ. ಬಾಕಿ ಕೆಲಸಗಳನ್ನು ಪೂರ್ಣ ಮಾಡಲು ಹರಸಾಹಸ ಪಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ವಸ್ತುಗಳನ್ನು ಎಲ್ಲೆಂದರಲ್ಲಿ ಇಡುವುದು ತಪ್ಪು, ಸಮಯಕ್ಕೆ ಸರಿಯಾಗಿ ಸಿಗದೆ ಮನೆಯಲ್ಲಿ ರಂಪಾರಾಮಾಯಣ ಆಗಬಹುದು ಎಚ್ಚರವಹಿಸಿ. ಸಂಬಂಧಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ನಿಂತಿರುವ ಕೆಲಸಗಳಿಗೆ ಇಂದು ಚಾಲನೆ ನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕೆಲಸದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿದ್ದು ಈ ದಿನ ಲವಲವಿಕೆಯಿಂದ ಕೂಡಿರುತ್ತದೆ. ಧಾರ್ಮಿಕ ಕಾರ್ಯಗಳಲ್ಲಿ ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಭಗವಂತನ ನಾಮಸ್ಮರಣೆಯಿಂದ ಅತಿ ಕಷ್ಟದ ಕಾರ್ಯವನ್ನು ಸಹ ಅನಾಯಾಸವಾಗಿ ಮುಗಿಸುತ್ತೀರಿ. ಹಣಕಾಸಿನ ವ್ಯವಹಾರವು ನೀವು ಅಂದುಕೊಂಡಂತೆ ಯಶಸ್ವಿಯಾಗಿ ನಡೆಯಲಿದೆ. ಹೊಸದಾಗಿ ಪ್ರಾರಂಭ ಮಾಡಬೇಕಾಗಿರುವ ಕಾರ್ಯದ ಬಗ್ಗೆ ಕುಟುಂಬಸ್ಥರೊಡನೆ ಚರ್ಚಿಸುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಉದ್ಯೋಗದಲ್ಲಿ ಉನ್ನತ ಸ್ಥಾನ ಅಲಂಕರಿಸುವಿರಿ. ಸಮಯಕ್ಕೆ ಸರಿಯಾಗಿ ಕೆಲಸದಲ್ಲಿ ಪಾಲ್ಗೊಳ್ಳುವುದು ನಿಮಗೆ ಒಳಿತು. ನಿಮ್ಮ ಚತುರತೆಯನ್ನು ಕಾರ್ಯಗಳಲ್ಲಿ ಬಳಸಿಕೊಳ್ಳಿ. ಆದಷ್ಟು ಹೇಳಿಕೆ ಮಾತುಗಳಿಂದ ದೂರವಿರಿ. ಯೋಜನೆಗಳ ಬಗ್ಗೆ ಸೂಕ್ತ ಅಧ್ಯಯನ ಮಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ನಿರ್ದಿಷ್ಟ ಯೋಜಿತ ಕಾರ್ಯಗಳು ಉತ್ತಮವಾಗಿದ್ದು ನಿಮ್ಮ ಭವಿಷ್ಯಕ್ಕೆ ಲಾಭಾಂಶ ತಂದುಕೊಡಲಿವೆ. ಕುಟುಂಬದಿಂದ ನಿಮ್ಮ ಕೆಲಸಕ್ಕೆ ಸಹಮತ ಸಿಗುತ್ತದೆ. ನಿಮ್ಮ ಕೆಲವು ಮೊಂಡುವಾದವನ್ನು ಹಾಗೂ ಇನ್ನೊಬ್ಬರ ಮೇಲೆ ವಿಷಯವನ್ನು ಹೇರುವ ಸ್ವಭಾವವನ್ನು ತೆಗೆದುಹಾಕಿ. ಕಲ್ಪನಾಲೋಕದಲ್ಲಿ ಕಾಲಹರಣ ಮಾಡುವುದು ಸಮಯ ನಷ್ಟ ಮಾಡಿದಂತೆ ಆದಷ್ಟು ಬದುಕಿನ ವಾಸ್ತವದತ್ತ ಗಮನ ನೀಡಿ. ಜನಗಳೊಂದಿಗೆ ವಿನಾಕಾರಣ ವಾದಗಳಲ್ಲಿ ಮುನ್ನಡೆಯ ಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262