ವಿನಯ ವಿಶೇಷ

ಪ್ರೇಮ ವೈಫಲ್ಯವೇ.? ಪರಿಹಾರಕ್ಕಾಗಿ ಹೀಗೆ ಮಾಡಿ & ರಾಶಿಫಲ ನೋಡಿ

ಬಯಸಿದ ಪ್ರೀತಿ ಉಳಿಸಿಕೊಳ್ಳುವ ಹವಣಿಕೆಯಲ್ಲಿರಬಹುದು ಮತ್ತು ಪ್ರೇಮ ವೈಫಲ್ಯ ಅನುಭವಿಸುತ್ತಿದ್ದು ಇದರಿಂದ ಹತಾಶ ಸ್ಥಿತಿಗೆ ತಲುಪಿರಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪರಿಹಾರ ರೂಪವಾಗಿ ಇದನ್ನು ಮಾಡಿ ಬಿಳಿಯ ಹೂವನ್ನು ಗಿಡದಿಂದ ತೆಗೆದುಕೊಂಡು ಬಂದು ನೀವೇ ಅದನ್ನು ಹಾರವಾಗಿ ಪರಿವರ್ತಿಸಿ ನಂತರ ಹಾರವನ್ನು ನಿಮ್ಮ ಇಷ್ಟದ ದೇವತೆಗೆ ಅರ್ಪಣೆ ಮಾಡಿ. ಈ ರೀತಿ ಒಂಬತ್ತು ಶುಕ್ರವಾರ ನಡೆದುಕೊಳ್ಳುವುದು, ಇದರ ಜೊತೆಗೆ ಆಕರ್ಷಣ ಮಂತ್ರವನ್ನು ಜಪಿಸುವುದು ಸೂಕ್ತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಸಂಗಾತಿಯೊಡನೆ ಮನಸ್ತಾಪ ಆಗಬಹುದು ಆದಷ್ಟು ಸರಿಮಾಡಿಕೊಳ್ಳಿ. ವೃತ್ತಿಯಲ್ಲಿ ಕೆಲವು ವೈಯಕ್ತಿಕ ಸಂಗತಿಗಳು ಹೆಚ್ಚಿನ ತೊಂದರೆ ನೀಡಲಿದೆ. ಯೋಜನೆಗಳಲ್ಲಿ ಮತ್ತು ಹೂಡಿಕೆಗಳಲ್ಲಿ ಜಾಗ್ರತೆ ಅವಶ್ಯಕವಾಗಿದೆ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಬೇಡಿ ಇದು ನಿಮ್ಮ ವ್ಯಕ್ತಿತ್ವಕ್ಕೆ ಸಮಸ್ಯೆ ನೀಡಬಹುದು. ಕೆಲವು ಸಮಸ್ಯೆಗಳಲ್ಲಿ ನೀವು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಳ್ಳುವುದು ಬೇಡ, ಇದು ನಿಮ್ಮ ಹೆಸರಿಗೆ ಕಪ್ಪು ಚುಕ್ಕೆ ಆಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಸ್ವಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಿರುವ ಕೆಲಸವು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ. ಹಣಕಾಸಿನ ಸಮಸ್ಯೆಯು ಆಕಸ್ಮಿಕವಾಗಿ ಭುಗಿಲೇಳುವ ಸಾಧ್ಯತೆಗಳು ಕಂಡು ಬರುತ್ತದೆ. ಹೂಡಿಕೆಗಳು ಸ್ವಲ್ಪ ಪ್ರಮಾಣದ ಹಿನ್ನಡೆಯಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಹದಗೆಡಿಸಬಹುದು. ಕುಟುಂಬದ ಬೆಂಬಲವೂ ನಿಮಗೆ ಸಿಗಲಿದ್ದು ಹಿರಿಯರು ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಸ್ನೇಹಿತ ವರ್ಗದೊಡನೆ ಅನಗತ್ಯವಾಗಿ ವೈಮನಸ್ಸು ಸೃಷ್ಟಿಯಾಗಬಹುದು. ನಿಮ್ಮ ಕೆಲವು ಮಾತುಗಳು ಹರಿತವಾಗಿದ್ದು ಎದುರುಗಡೆ ಇರುವ ವ್ಯಕ್ತಿಗಳನ್ನು ನೋಯಿಸುವಂತೆ ಮಾಡುತ್ತದೆ ಆದಷ್ಟು ಎಚ್ಚರದಿಂದ ಮಾತುಗಳನ್ನಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಈ ದಿನ ಮಡದಿ ಮತ್ತು ಮಕ್ಕಳು ನಿಮಗೆ ಹೊಸ ಬಗೆಯ ಆಲೋಚನೆಯನ್ನು ತಿಳಿಸಿ ಕೊಡಬಹುದಾಗಿದೆ. ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು. ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ. ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಕೆಲವು ಅಪಹಾಸ್ಯ ಅಥವಾ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪ್ರೀತಿಪಾತ್ರರು ನಿಮ್ಮ ಬರುವಿಕೆಯನ್ನು ಕಾಯುತ್ತಿರುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಿಂದ ಅವರಲ್ಲಿ ಪ್ರೌಡಿಮೆ ಗೌರವ ಹೆಚ್ಚಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಗಣ್ಯ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಆದಷ್ಟು ತಾಳ್ಮೆ ಇರಲಿ ಹಾಗೂ ಮಾತುಗಳನ್ನು ಕೇಳುವ ಮನಸ್ಥಿತಿ ಅವಶ್ಯಕ. ಉದ್ಯೋಗದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ ಇದು ನಿಮ್ಮ ಒತ್ತಡ ಹೆಚ್ಚು ಮಾಡಬಹುದು. ಇಂದು ಪ್ರೇಮಾಂಕುರವಾಗುವ ಲಕ್ಷಣಗಳು ಗೋಚರವಾಗಲಿದೆ. ನಿಮ್ಮ ಕಾರ್ಯಕಲಾಪಗಳಲ್ಲಿ ಹಿರಿಯರಿಂದ ಅಪಶ್ರುತಿ ಕೇಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಏಕಾಗ್ರತೆಗೆ ಭಂಗತರುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪಾವತಿ ಗಳಲ್ಲಿ ವಿಳಂಬದ ಧೋರಣೆ ಒಳ್ಳೆಯ ಕ್ರಮವಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಪಡಿಸಲು ಪ್ರಯತ್ನಿಸಿ. ಇಂದು ಅಪರೂಪಕ್ಕೆ ಸಿಗುವ ಅತಿಥಿಗಳಿಂದ ನಿಮ್ಮ ಸಂಜೆಯ ಕೂಟಗಳು ಬಲು ರಂಜನೆ ಇಂದ ನಡೆಯಲಿದೆ. ಧಾರ್ಮಿಕ ವಿಧಿ ವಿಧಾನಗಳಿಗೆ ಆದ್ಯತೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಕೆಲಸದ ಹೆಚ್ಚಿನ ಒತ್ತಡಗಳಿಂದ ವಿಶ್ರಾಂತಿಗೆ ಸಮಯ ಸಿಗದಿರಬಹುದು. ಬಾಕಿ ಕೆಲಸಗಳನ್ನು ಪೂರ್ಣಪ್ರಮಾಣದಲ್ಲಿ ಮುಗಿಸುವ ಇರಾದೆ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಆರೋಗ್ಯಕರ ದಿನವಾಗಿದ್ದು ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಳ್ಳುವಿರಿ. ವ್ಯವಹಾರದಲ್ಲಿ ಶುಭಫಲಗಳನ್ನು ಕಾಣಬಹುದಾಗಿದೆ. ದಂಪತಿಗಳ ಭಿನ್ನಾಭಿಪ್ರಾಯ ಸರಿಹೋಗುವ ಸಾಧ್ಯತೆಗಳನ್ನು ಕಾಣಬಹುದು. ಹೊಸ ಹುಮ್ಮಸ್ಸಿನಿಂದ ಜವಾಬ್ದಾರಿಗಳನ್ನು ಸ್ವೀಕರಿಸುವ ಸಾಧ್ಯತೆ ಕಂಡುಬರುತ್ತದೆ. ವೃತ್ತಿ ಬದುಕಿನಲ್ಲಿ ಅವಿಸ್ಮರಣೀಯ ಘಟನೆಗಳು ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸದ ಗತಿ ವೇಗ ಪಡೆಯಲಿದ್ದು ಆ ವೇಗಕ್ಕೆ ನೀವು ಸ್ಪಂದನೆ ನೀಡಬೇಕಾಗಿದೆ. ಆಲಸ್ಯತನ ವನ್ನು ತೆಗೆದುಹಾಕಿ ಮುನ್ನಡೆಯಿರಿ. ಯೋಜಿತ ಮೂಲಗಳಿಂದ ಆರ್ಥಿಕ ಅಭಿವೃದ್ಧಿ ಕಂಡುಬರಲಿದೆ, ಆದರೆ ದುಂದುವೆಚ್ಚವನ್ನು ಆದಷ್ಟು ನಿಯಂತ್ರಣ ಮಾಡುವುದು ಒಳಿತು. ಕೆಲವು ಹೂಡಿಕೆಗಳು ನಿಮ್ಮ ಯೋಚನೆಯ ರೀತಿಯಲ್ಲಿ ಆಗದಿರುವುದು ಬೇಸರ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಮನಸ್ಸು ಮರ್ಕಟದಂತೆ ನಿಮ್ಮಲ್ಲಿ ಚಂಚಲತೆ ಆವರಿಸಬಹುದು ಆದಷ್ಟು ಧ್ಯಾನದ ಮೊರೆ ಹೋಗಿ ಏಕಾಗ್ರತೆಯನ್ನು ರೂಢಿಸಿಕೊಳ್ಳಿ. ಪತ್ನಿಯ ಬೇಡಿಕೆಗಳಿಂದ ವೈಯಕ್ತಿಕವಾಗಿ ಬೇಸರವಾಗಬಹುದು. ಆರ್ಥಿಕ ಹಿನ್ನಡೆ ನಿಮಗೆ ಕೆಲವು ಸತ್ವಪರೀಕ್ಷೆ ತಂದೊಡ್ಡಲಿದೆ. ಬಂಧುವರ್ಗದವರು ನಿಮ್ಮ ಮನೆಗೆ ಭೇಟಿ ನೀಡುವ ಸಾಧ್ಯತೆಯನ್ನು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮುನ್ನಡೆ ಸಾಧಿಸುವ ಯಶಸ್ವಿ ಯೋಜನೆಗಳನ್ನು ಕೈಗೊಳ್ಳಲಿದ್ದೀರಿ. ವ್ಯವಹಾರದಲ್ಲಿ ಬಾಲಿಶವಾಗಿ ವರ್ತಿಸುವುದು ಸರಿ ಕಂಡುಬರುವುದಿಲ್ಲ. ಕುಟುಂಬ ಸಮೇತ ಪ್ರವಾಸದ ಚಿಂತನೆ ಮಾಡುವ ಸಾಧ್ಯತೆ ಕಾಣಬಹುದು. ಹಿರಿಯರನ್ನು ಆದಷ್ಟು ಗೌರವದಿಂದ ಕಾಣುವುದು ಒಳ್ಳೆಯದು. ದೈವಿಕ ಕಾರ್ಯಕ್ರಮಗಳಿಗೆ ಯೋಜನೆಯನ್ನು ರೂಪಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮೇಲಾಧಿಕಾರಿಗಳಿಂದ ಉದ್ಯೋಗದಲ್ಲಿ ಬೆಂಬಲ ದೊರಕಲಿದೆ. ಉನ್ನತ ಸ್ಥಾನಕ್ಕಾಗಿ ಕೆಲವು ರೂಪರೇಷೆಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ನೀವು ಪಡೆಯುತ್ತಿರುವ ಕೆಲಸದ ಬಗ್ಗೆ ಮೊದಲೇ ತಯಾರಿ ನಡೆಸಿ ಹೋಗುವುದು ಒಳ್ಳೆಯದು. ಕುಟುಂಬದಲ್ಲಿ ಸಂತೋಷದ ವಾತಾವರಣ ಮೂಡಲಿದೆ. ಮಕ್ಕಳ ಕೆಲಸದಲ್ಲಿ ಅಭಿವೃದ್ಧಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಈ ದಿನ ಮಿತ್ರರಿಂದ ಮೋಜು-ಮಸ್ತಿಗೆ ಆಮಂತ್ರಣ ದೊರಕುವ ಸಾಧ್ಯತೆ ಕಾಣಬಹುದು. ಭೂ ವ್ಯಾಜ್ಯಗಳಲ್ಲಿ ನಿರೀಕ್ಷಿತ ಗೆಲುವು ನಿಮ್ಮಂತೆ ಆಗಲಿದೆ. ಆಧುನಿಕ ಉಪಕರಣಗಳನ್ನು ಖರೀದಿ ಮಾಡುವ ಸಾಧ್ಯತೆಗಳು ಕಾಣಬಹುದು. ಕುಟುಂಬದ ಜೊತೆಗೆ ಪ್ರವಾಸದ ಚಿಂತನೆ ನಡೆಸಲಿದ್ದೀರಿ. ಅನಿರೀಕ್ಷಿತವಾಗಿ ಧನಲಾಭವಾಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button