ಪ್ರಮುಖ ಸುದ್ದಿ

ಮಳೆ ಅವಾಂತರಃ ಗೋಡೆ ಕುಸಿತ ಮಗು ಸಾವು, ಪಾಲಕರು ಬಚಾವ್

ಮಳೆ ಅವಾಂತರಃ ಗೋಡೆ ಕುಸಿತ ಮಗು ಸಾವು, ಪಾಲಕರು ಬಚಾವ್

ಕಲ್ಬುರ್ಗಿಃ ನಿನ್ನೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಜೇವರ್ಗಿ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ಗೋಡೆ ಕುಸಿದು 7 ವರ್ಷದ ಮಗು ನೀಲಮ್ಮ ತಳವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.

ಘಟನೆಯಲ್ಲಿ ಮೃತ ಮಗುವಿನ‌ ತಂದೆ, ತಾಯಿ ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ನೆಲೋಗಿ ಪೊಲಿಸ್ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button