ಪ್ರಮುಖ ಸುದ್ದಿ

ಯಾವ ಜಿಲ್ಲೆಗೆ ಯಾರು ಉಸ್ತುವಾರಿ : ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಫೈನಲ್ !

ಬೆಂಗಳೂರು : ಬೆಂಗಳೂರು ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡು ಉಳಿದ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶಿಸಿದ್ದಾರೆ.

ಲಕ್ಷ್ಮಣ್ ಸವದಿ – ಬಳ್ಳಾರಿ ಮತ್ತು ಕೊಪ್ಪಳ

ಜಗದೀಶ್ ಶೆಟ್ಟರ್ – ಧಾರವಾಡ ಮತ್ತು ಬೆಳಗಾವಿ

ಮಾಧುಸ್ವಾಮಿ – ತುಮಕೂರು ಮತ್ತು ಹಾಸನ

ಶಶಿಕಾಂತ್ ಜೊಲ್ಲೆ – ಉತ್ತರಕನ್ನಡ

ಹೆಚ್ .ನಾಗೇಶ್ – ಕೋಲಾರ

ಸಿ.ಟಿ. ರವಿ – ಚಿಕ್ಕಮಗಳೂರು

ಸುರೇಶ್ ಕುಮಾರ್ – ಚಾಮರಾಜನಗರ

ಬಿ.ಶ್ರೀರಾಮುಲು – ಚಿತ್ರದುರ್ಗ, ರಾಯಚೂರು

ಡಾ.ಅಶ್ವತ್ಥ್ ನಾರಾಯಣ್ – ರಾಮನಗರ, ಚಿಕ್ಕಬಳ್ಳಾಪುರ

ಬಸವರಾಜ ಬೊಮ್ಮಾಯಿ – ಉಡುಪಿ, ಹಾವೇರಿ

ಕೋಟಾ ಶ್ರೀನಿವಾಸ್ ಪೂಜಾರಿ – ದಕ್ಷಿಣಕನ್ನಡ

ಗೋವಿಂದ ಕಾರಜೋಳ – ಬಾಗಲಕೋಟೆ, ಕಲಬುರ್ಗಿ

ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ, ದಾವಣಗೆರೆ

ಪ್ರಭು ಚೌಹಾಣ್ – ಬೀದರ್, ಯಾದಗಿರಿ

ಆರ್ .ಅಶೋಕ್ – ಬೆಂಗಳೂರು ಗ್ರಾಮಾಂತರ, ಮಂಡ್ಯ

ವಿ .ಸೋಮಣ್ಣ – ಮೈಸೂರು, ಕೊಡಗು

ಸಿ.ಸಿ. ಪಾಟೀಲ್ – ಗದಗ, ವಿಜಯಪುರ

Related Articles

Leave a Reply

Your email address will not be published. Required fields are marked *

Back to top button