ಪ್ರಮುಖ ಸುದ್ದಿ

ಗಂಜಿ ಕೇಂದ್ರ ಹುಡುಕುತ್ತಿರುವ ಸಿದ್ರಾಮಯ್ಯ – ಜೋಷಿ ವಾಗ್ದಾಳಿ

ಸಿದ್ರಾಮಯ್ಯ ವಿರುದ್ಧ ಜೋಷಿ ವಾಗ್ದಾಳಿ

ಗಂಜಿ ಕೇಂದ್ರ ಹುಡುಕುತ್ತಿರುವ ಸಿದ್ರಾಮಯ್ಯ – ಜೋಷಿ ವಾಗ್ದಾಳಿ

ವಿವಿ ಡೆಸ್ಕ್ಃ ಸಿದ್ರಾಮಯ್ಯ ಇಟಲಿ ನಾಯಕರ ಮನವೊಲಿಸಿ ಮತ್ತೆ ಸಿಎಂ ಆಗುವ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಪ್ರಹ್ಲಾದ್ ಜೋಷಿ ವಾಗ್ದಾಳಿ ನಡೆಸಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಓರ್ವ ಸಿಎಂ ಆಗಿದ್ದ ಸಿದ್ರಾಮಯ್ಯನವರನ್ನು 20-30 ಸಾವಿರ ಮತಗಳ ಅಂತರದಿಂದ ಮತದಾರರು ಸೋಲಿಸಿದ್ದಾರೆ‌ ಅವರದ್ದೇ ಕ್ಷೇತ್ರದಲ್ಲಿ. ಈಗ ಪುನರ್ವಸತಿಗಾಗಿ, ಗಂಜಿ ಕೇಂದ್ರಕ್ಕಾಗಿ ಅವರು ಪರದಾಡುತ್ತಿದ್ದಾರೆ. ಹೀಗಾಗಿ ಹಾಗೆಲ್ಲ ಮಾತನಾಡುತ್ತಿದ್ದಾರೆ ಎಂದು ಕುಟುಕಿದರು.

Related Articles

Leave a Reply

Your email address will not be published. Required fields are marked *

Back to top button