ನಿಮ್ಮ ರಾಶಿ ಫಲಾಫಲ ಹೇಗಿದೆ ನೋಡಿ
ಶ್ರೀ ಗಣಪತಿ ದೇವರ ನೆನೆಯುತ್ತ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಉತ್ತರಾಷಡ
ಋತು : ಗ್ರೀಷ್ಮ
ರಾಹುಕಾಲ 12:26 – 14:01
ಗುಳಿಕ ಕಾಲ 10:50 – 12:26
ಸೂರ್ಯೋದಯ 06:02:39
ಸೂರ್ಯಾಸ್ತ 18:48:47
ತಿಥಿ : ಪ್ರಥಮ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
99450982
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆ ಯಾವುದೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262
ಮೇಷ ರಾಶಿ
ಕೆಲಸದ ಬಗೆಗಿನ ದೃಷ್ಟಿಕೋನವನ್ನು ಮೊದಲೇ ನಿರ್ಧಾರ ಮಾಡಿ ಮುಂದುವರೆಯಿರಿ. ಭವಿಷ್ಯದ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ದುಂದುವೆಚ್ಚ ಮಾಡದೆ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳಿ. ಹಿನ್ನಡೆಯಿಂದ ಕೂಡಿರುವಂತಹ ಹಲವು ದಿನದ ಕಾರ್ಯಗಳು ಈ ದಿನದಂದು ಮುನ್ನೆಲೆಗೆ ಬಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ವೃಷಭ ರಾಶಿ
ಮಾಡುವ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತದೆ. ಉದ್ಯೋಗ ಸ್ಥಳದಲ್ಲಿ ಸಹವರ್ತಿಗಳಿಂದ ಕಿರಿಕಿರಿ. ಹೊಸ ಕೆಲಸ ಪ್ರಾರಂಭಿಸುವಾಗ ಎಚ್ಚರಿಕೆಯ ಹೆಜ್ಜೆ ಅಗತ್ಯ. ನಿಮ್ಮ ಕೆಲಸಗಳಿಗೆ ಸಂಗಾತಿಯಿಂದ ಸೂಕ್ತ ಬೆಂಬಲ ದೊರೆಯಲಿದೆ. ಆರ್ಥಿಕ ಸ್ಥಿತಿ ಉತ್ತಮ ಹಾಗೂ ಚೈತನ್ಯದಾಯಕವಾಗಿ ಕಂಡುಬರುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಿಥುನ ರಾಶಿ
ಸ್ನೇಹ ಸಹವಾಸದಲ್ಲಿ ಒಳ್ಳೆಯದನ್ನು ಆಯ್ದುಕೊಳ್ಳಿ. ಕುಟುಂಬದ ಇಚ್ಚಶಕ್ತಿಯಂತೆ ಬಾಳುವುದು ಒಳ್ಳೆಯದು. ಮಾಡುವ ಕೆಲಸದಲ್ಲಿ ಜಯಗಳಿಸುತ್ತೀರಿ. ಆರ್ಥಿಕ ಸ್ಥಿತಿ ಮಧ್ಯಮದಲ್ಲಿ ಸಾಗಲಿದೆ. ಕೆಲಸಗಳು ವಿಳಂಬವಾಗಬಹುದು ಆದಷ್ಟು ಸಮಯಕ್ಕೆ ಸರಿಯಾಗಿ ಮಾಡುವುದನ್ನು ರೂಢಿಸಿಕೊಳ್ಳಿ. ನಿಮ್ಮ ಪ್ರಯಾಣವು ಅನಿವಾರ್ಯ ಕಾರಣಗಳಿಂದ ತಡೆ ಉಂಟಾಗಲಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಸುಮ್ಮನೆ ಕೂರುವುದಕ್ಕಿಂತ ಕೆಲಸದಲ್ಲಿ ಪಾಲ್ಗೊಳ್ಳುವುದು ಒಳ್ಳೆಯದು. ಕಷ್ಟದಾಯಕವಾದ ಕೆಲಸ ಈ ದಿನ ಎದುರಿಸಬೇಕಾದ ಸಂಭವವಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು ಕಂಡುಬರುತ್ತದೆ. ಹಿರಿಯರ ಜವಾಬ್ದಾರಿಯನ್ನು ಪೂರೈಸುವ ಹೊಣೆ ನಿಮ್ಮದಾಗಲಿದೆ. ಕೆಲವು ವಾಗ್ದಾನಗಳನ್ನು ನೀಡುವಾಗ ಎಚ್ಚರಿಕೆ ಇರಲಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಸಿಂಹ ರಾಶಿ
ಬಂದಂತಹ ಅವಕಾಶಗಳನ್ನು ಬಿಡದೆ ಪಡೆದುಕೊಳ್ಳಲು ಮುಂದಾಗಿ. ನಿಮ್ಮ ಆರ್ಥಿಕ ಸಂಕಷ್ಟಗಳು ಸರಿ ಹೋಗುವ ಸಾಧ್ಯತೆ ಕಾಣಬಹುದು. ಕೆಲಸದಲ್ಲಿ ಆಕಸ್ಮಿಕವಾಗಿ ಎದುರಾಗುವ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸಲು ಮುಂದಾಗುವುದು ಒಳಿತು. ಉದ್ಯೋಗವಕಾಶಗಳು ಹೆಚ್ಚಳವಾಗಲಿದೆ. ನಿಮ್ಮನ್ನು ಮಾನಸಿಕವಾಗಿ ಕೆಲವರು ಕಿರಿಕಿರಿ ಮಾಡಬಹುದಾದ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ನಿಮ್ಮ ಆಕರ್ಷಣೆಯ ವ್ಯಕ್ತಿತ್ವದಿಂದ ಅನುಕೂಲಕರ ದಿನವಾಗಿ ಮಾರ್ಪಡಿಸಿಕೊಳ್ಳುವಿರಿ. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಮೃದು ಮಾತುಗಳಿಂದ ಎಲ್ಲರ ಮನವನ್ನು ಗೆಲ್ಲಲು ಮುಂದಾಗಿ. ಮಡದಿಯ ಪ್ರೇಮದಿಂದ ನಿಮ್ಮಲ್ಲಿ ಹೆಚ್ಚಿನ ಸಾಧನೆ ಕಾಣಬಹುದಾಗಿದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ತುಲಾ ರಾಶಿ
ಜೀವನದ ಹೋರಾಟದಲ್ಲಿ ಪ್ರಯತ್ನಶೀಲತೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದಷ್ಟು ಆರ್ಥಿಕ ದೃಷ್ಟಿಯಿಂದ ದುಂದು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳಿ. ನಿಮ್ಮ ವಿರುದ್ಧ ಹಗೆ ಸಾಧಿಸುವ ಜನರನ್ನು ದೂರವಿಟ್ಟು ನಡೆಯಿರಿ. ಕುಟುಂಬದಲ್ಲಿ ಶಾಂತಿ ಸುವ್ಯವಸ್ಥೆ ನೆಲಸಲು ನಿಮ್ಮ ಪ್ರಯತ್ನ ಅವಶ್ಯಕವಾಗಿದೆ. ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಗಳ ಶಮನ ಮಾಡಲು ಪ್ರಯತ್ನಿಸಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮ ಕೆಲಸದಲ್ಲಿ ಉತ್ತಮ ಆದಾಯ ಕಂಡುಬರುತ್ತದೆ. ಹೊಸದಾದ ಯೋಜನೆಯನ್ನು ಪಡೆದುಕೊಳ್ಳುವ ದಿನವಿದು. ಉದ್ಯೋಗದಲ್ಲಿ ಉತ್ತಮ ವಾತಾವರಣ ಕೂಡಿರುತ್ತದೆ. ಬೃಹತ್ ಯೋಜನೆಗಳನ್ನು ಅನಾಯಾಸವಾಗಿ ಪಡೆದುಕೊಳ್ಳುವಿರಿ. ನಿಮ್ಮ ಪತ್ನಿಯ ಆಲೋಚನಾಲಹರಿಯನ್ನು ನೀವು ಅಳವಡಿಸಿಕೊಳ್ಳಲು ಮುಂದಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262
ಧನಸ್ಸು ರಾಶಿ
ಏಕಾಗ್ರತಾ ಮನಸ್ಸನ್ನು ಕಾಯ್ದುಕೊಳ್ಳಿ. ಅನಗತ್ಯ ಬೇರೆಯವರ ವಿಷಯದಲ್ಲಿ ಕಾಲಹರಣ ಮಾಡಬೇಡಿ. ನಿಮ್ಮ ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ಮನೆ ಖರೀದಿ ಮಾಡುವ ನಿಮ್ಮ ಬಯಕೆ ಸದ್ಯದಲ್ಲೇ ಈಡೇರುವ ಸಾಧ್ಯತೆ ಕಂಡುಬರುತ್ತದೆ. ವ್ಯವಹಾರದಲ್ಲಿ ನಿಮ್ಮ ಚಾಣಾಕ್ಷತನ ಉತ್ತಮವಾದ ಫಲಿತಾಂಶ ನೀಡುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮಕರ ರಾಶಿ
ಹೆಚ್ಚುವರಿ ಕೆಲಸದಿಂದ ಒತ್ತಡ ಹೆಚ್ಚಾಗಲಿದೆ. ಪ್ರಾಮಾಣಿಕತೆ ಕೆಲಸದಿಂದ ನಿಮ್ಮ ಸ್ಥಾನ ಗೌರವ ಹೆಚ್ಚಾಗುತ್ತದೆ. ಸಹೋದರರ ವಿಶ್ವಾಸವನ್ನು ಗೆಲ್ಲುವುದು ಅವಶ್ಯಕವಾಗಿದೆ. ನಿಮ್ಮ ಕೋಪದ ವರ್ತನೆಯನ್ನು ಆದಷ್ಟು ಸರಿಪಡಿಸಿಕೊಳ್ಳಿ. ಹಣಕಾಸಿನ ದೃಷ್ಟಿಕೋನದಲ್ಲಿ ಉತ್ತಮ ವಹಿವಾಟು ಸಾಗಲಿದೆ. ಹೊಸದಾದ ಒಪ್ಪಂದಗಳನ್ನು ಮಾಡುವ ತಯಾರಿ ನಡೆಸುವಿರಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕುಂಭ ರಾಶಿ
ನವೀನ ಕ್ರಿಯಾತ್ಮಕ ಚಟುವಟಿಕೆಗಳಿಂದ ಆರ್ಥಿಕ ಪರಿಸ್ಥಿತಿಯನ್ನು ಸರಿಪಡಿಸಿಕೊಳ್ಳುವ ತಯಾರಿ ನಡೆಸುವಿರಿ. ನಿಮ್ಮ ಆದಾಯದಲ್ಲಿ ನಿಧಾನವಾಗಿ ಹೆಚ್ಚಳ ಕಂಡುಬರುತ್ತದೆ. ಕೆಲವು ಗಾಳಿಸುದ್ದಿಯನ್ನು ಬೇಗ ನಂಬಿ ಮೂರ್ಖರಾಗಬೇಡಿ. ವಿಷಯವನ್ನು ಸಂಪೂರ್ಣ ಪರಾಮರ್ಶಿಸಿ. ತಡವಾಗಿ ಕೆಲಸಕ್ಕೆ ಹೋಗುವುದು ಒಳ್ಳೆಯದಲ್ಲ, ಸಮಯದ ಮೌಲ್ಯ ಪರಿಪಾಲನೆ ಮಾಡಿ. ಪತ್ನಿಯ ಸೌಂದರ್ಯ ಈ ದಿನ ನಿಮ್ಮನ್ನು ಅತಿ ಹೆಚ್ಚು ಆಕರ್ಷಿಸಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮೀನ ರಾಶಿ
ಕೆಲವು ಕಾರ್ಯಗಳು ನಿಮ್ಮ ವ್ಯಕ್ತಿತ್ವವನ್ನು ದೊಡ್ಡಮಟ್ಟದಲ್ಲಿ ಗುರುತಿಸುವ ಹಾಗೆ ಮಾಡುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ನಡೆ ಕಂಡುಬರಲಿದೆ. ಬಂಧುಮಿತ್ರರ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣ ಕಾಣಬಹುದು. ಮಕ್ಕಳ ವಿದ್ಯೆಯಲ್ಲಿ ಸಾಧನೆ ಆಗುವುದು ನಿಶ್ಚಿತ. ಹಣಕಾಸಿನ ವ್ಯವಹಾರ ನಿರೀಕ್ಷೆಯಂತೆ ಈ ದಿನ ನಡೆಯಲಿದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆ ಯಾವುದೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಂಡುಕೊಳ್ಳಿ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262