ವಿನಯ ವಿಶೇಷ

ಗುರುವಾರ ರಾಯರ ಸೇವೆಯಿಂದ ಸಂಕಷ್ಟ ದೂರ & ರಾಶಿಫಲ ನೋಡಿ

ರಾಘವೇಂದ್ರ ಗುರುರಾಯರ ಸೇವೆ ಮಾಡಿದರೆ ಸಂಕಷ್ಟಗಳು ದೂರವಾಗಿ ಸಮಾಧಾನಕರ ಮತ್ತು ಪ್ರಗತಿದಾಯಕವಾದ ಜೀವನ ಪ್ರಾಪ್ತಿಯಾಗುವುದು. ಕಲಿಯುಗದ ಕಾಮಧೇನು ಭಕ್ತರು ಬೇಡಿದ ವರಗಳನ್ನು ನೀಡುವ ರಾಯರು ಬೃಂದಾವನ ಅವಸ್ಥೆಯಲ್ಲಿ ಸಂಕಷ್ಟಗಳನ್ನು ಪರಿಹರಿಸಿ ಒಳಿತನ್ನು ಮಾಡುವರು. ಅನೇಕ ಗಣ್ಯ ವ್ಯಕ್ತಿಗಳು ಮತ್ತು ಸಾಧಿಸಿದ ಜನಗಳು ರಾಯರ ಪವಾಡ ಮತ್ತು ಕೃಪಾಕಟಾಕ್ಷವನ್ನು ಕೊಂಡಾಡುತ್ತಾರೆ ಸರ್ವರಿಗೂ ಒಳಿತಾಗಲಿ ರಾಯರ ಅನುಗ್ರಹದಿಂದ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ವೈಯಕ್ತಿಕ ಕೆಲಸಗಳು ಹೆಚ್ಚಾಗಲಿದೆ. ವಿವೇಚನೆಯಿಂದ ವರ್ತಿಸುವುದನ್ನು ರೂಡಿಸಿಕೊಳ್ಳಿ. ಕೆಲವು ಒತ್ತಡಗಳು ಅನವಶ್ಯಕವಾಗಿ ನೀವೇ ತರಿಸಿಕೊಳ್ಳಬಹುದು. ಆಗುವ ಕೆಲಸವನ್ನು ಮಾತ್ರ ಕೈ ಹಾಕುವುದು ಉತ್ತಮ. ಹೆಚ್ಚಿನ ಜವಾಬ್ದಾರಿ ಹೊರೆ ಈ ದಿನ ಉದ್ಯೋಗರಂಗದಲ್ಲಿ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಮಯದ ಅಭಾವದಿಂದ ಕೆಲಸವನ್ನು ಪೂರ್ಣಗೊಳಿಸಲು ವಿಫಲರಾಗುವ ಸಾಧ್ಯತೆ ಇದೆ. ಆರ್ಥಿಕವಾಗಿ ಹಿನ್ನಡೆ ಆಗಲಿದೆ. ಕುಟುಂಬದವರ ಇಚ್ಛಾನುಸಾರ ನಡೆದುಕೊಳ್ಳಲು ಮುಂದಾಗಿ. ಪ್ರಯಾಣದ ಅವಕಾಶಗಳು ಬರಬಹುದು. ನಿಮ್ಮಲ್ಲಿನ ಕೌಶಲ್ಯವನ್ನು ಪ್ರಸ್ತುತಪಡಿಸಿ. ನಿಮ್ಮ ಕೆಲಸದ ವೈಖರಿಯನ್ನು ಮೇಲಾಧಿಕಾರಿಗಳ ಮುಂದೆ ಇಡಲು ಪ್ರಯತ್ನಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಯೋಜನೆಗಳಿಗೆ ಸಂಬಂಧಪಟ್ಟ ಸೌಕರ್ಯ ಸವಲತ್ತುಗಳನ್ನು ಮಾಡಿಕೊಳ್ಳುವಿರಿ. ಈ ದಿನ ವ್ಯವಹಾರದಲ್ಲಿ ಅತ್ಯುತ್ತಮ ಅವಕಾಶಗಳು ದೊರೆಯಲಿದೆ. ಕುಟುಂಬದ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ಆರೋಗ್ಯ ಸಂಬಂಧಿತ ವಿಚಾರಗಳಲ್ಲಿ ಅಧಿಕ ಧನಹಾನಿಯಾಗುವ ಸಾಧ್ಯತೆ ಕಂಡುಬರುತ್ತದೆ. ಯೋಜಿತ ಮೂಲಗಳಿಂದ ಉತ್ತಮವಾದ ಹಣಕಾಸಿನ ಹರಿವು ಕಾಣಬಹುದು. ಬಲಿಷ್ಟ ಆರ್ಥಿಕ ಚಿಂತನೆಗೆ ಸಕಾರಾತ್ಮಕ ಸಮಯವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಪ್ರೀತಿಪಾತ್ರರೊಡನೆ ನಿಮ್ಮ ಸಮಯವನ್ನು ಕಳೆಯುವ ದಿನವಿದು. ಬಿಡುವಿಲ್ಲದ ಕೆಲಸದ ನಡುವೆಯೂ ಮತ್ತೊಬ್ಬರ ಯೋಗಕ್ಷೇಮವನ್ನು ವಿಚಾರಿಸುವುದು ನಿಮ್ಮ ಬಗ್ಗೆ ಗೌರವ ಹೆಚ್ಚಿಸುತ್ತದೆ. ಅದ್ಭುತ ಆಲೋಚನೆಗಳಿಂದ ನವೀನ ಕಾರ್ಯಕ್ರಮಗಳನ್ನು ಕೈಗೊಳ್ಳುವಿರಿ. ರಾಜಿ ಸಂದಾನಗಳಲ್ಲಿ ಪಾಲ್ಗೊಳ್ಳುವುದು ಬೇಡ, ಇದು ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುವ ಸಾಧ್ಯತೆ ಇರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳುವ ವಿಚಾರಗಳನ್ನು ಬೆಳೆಸಿಕೊಳ್ಳಿ. ಮನಸ್ಸಿನಲ್ಲಿ ಉದ್ಭವವಾಗುವ ಗೊಂದಲಗಳಿಗೆ ತೆರೆಯೆಳೆಯುವುದು ಬಹಳಷ್ಟು ಮುಖ್ಯ. ಬೃಹತ್ ಯೋಜನೆ ತೆಗೆದುಕೊಳ್ಳುವ ಮೊದಲು ಅದರ ಪೂರ್ಣ ಪ್ರಮಾಣದ ವಿಶ್ಲೇಷಣೆ ಅಗತ್ಯವಿದೆ. ನೆರೆಹೊರೆಯವರೊಡನೆ ಉತ್ತಮ ಸ್ನೇಹ ಬೆಳೆಸಿಕೊಳ್ಳುವ ಚಿಂತನೆ ನಿಮ್ಮಲ್ಲಿರಲಿ. ಗ್ರಾಹಕರ ಬದ್ಧತೆಯನ್ನು ಮನಗೊಂಡು ಕಾರ್ಯಗಳನ್ನು ಸ್ಥಾಪಿಸುವುದು ಒಳಿತು. ಕುಟುಂಬದಲ್ಲಿ ನಡೆಯುವ ಸಂತೋಷಕರ ಪ್ರಸಂಗಗಳಿಗೆ ನೀವು ಸಾಕ್ಷಿಯಾಗಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲಸದ ಬಗೆಗಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವ ವ್ಯವಸ್ಥೆ ಕಂಡುಬರುತ್ತದೆ. ಸೂಕ್ಷ್ಮ ವಿಷಯಗಳಿಗೆ ಆದ್ಯತೆ ನೀಡುವುದು ಮುಖ್ಯ. ಅತ್ಯಂತ ವೇಗ ಮತ್ತು ಆತುರದ ಕೆಲಸದಿಂದ ಸಂಕಷ್ಟಗಳು ಎದುರಾಗಬಹುದು. ನಿಮ್ಮ ಯೋಜನೆಗಳಿಗೆ ಮಾರಕವಾಗುವ ಅಂಶಗಳನ್ನು ಪರಿಗಣಿಸಿ ಸರಿಪಡಿಸುವ ಮಾರ್ಗ ಹುಡುಕಿ. ಹೊಸ ಸ್ನೇಹದ ಬಗ್ಗೆ ಈ ದಿನ ಒಲವು ಮೂಡುತ್ತದೆ. ನೀವು ನಿಮ್ಮ ವಿಚಾರಗಳನ್ನು ಗೋಪ್ಯವಾಗಿ ಇಟ್ಟುಕೊಳ್ಳುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬದಲ್ಲಿ ನಿಮ್ಮ ವಿವೇಚನೆಯಿಂದ ಶುಭ ಕಾರ್ಯದ ಬಗ್ಗೆ ಪ್ರಸ್ತಾಪ ನಡೆಯಲಿದೆ. ಮುಖ್ಯವಾದ ವಸ್ತುಗಳನ್ನು ಎಲ್ಲೆಂದರಲ್ಲಿ ಇಟ್ಟು ಮರೆಯಬಹುದು ಎಚ್ಚರವಿರಲಿ. ಹಣಕಾಸಿನಲ್ಲಿ ಉತ್ತಮವಾದ ಅಭಿವೃದ್ಧಿ ಕಾಣಲು ಶ್ರಮ ಅಗತ್ಯವಿದೆ. ಕೆಲವು ಯೋಜನೆಗಳಿಗೆ ಸಾಲ ಮಾಡುವ ಮನಸ್ಥಿತಿಯ ನಿಮ್ಮಲ್ಲಿರಬಹುದು ಇರುವಂತಹ ವ್ಯವಸ್ಥೆಯಲ್ಲಿ ಸಾಗುವುದು ಉತ್ತಮ. ಕುಟುಂಬದ ಹಿತಕ್ಕಾಗಿ ಉತ್ತಮ ಕಾರ್ಯಗಳನ್ನು ನೀವು ಕೈಗೊಳ್ಳುವಿರಿ. ಸದ್ಯದಲ್ಲಿ ಪ್ರಗತಿ ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸವನ್ನು ಒಪ್ಪಿಕೊಳ್ಳುವ ಮುನ್ನ ಆದಷ್ಟು ಅದರ ಬಗ್ಗೆ ಸಂಪೂರ್ಣ ವಿಚಾರ ಕಲೆ ಹಾಕುವುದು ಒಳ್ಳೆಯದು. ಕೆಲವು ಜನರ ನಯವಾದ ಮಾತುಗಳಿಗೆ ಮರುಳಾಗುವ ನೀವು ಸಮಸ್ಯೆಗಳಲ್ಲಿ ಸಿಲುಕು ಬಹುದಾದ ಸಾಧ್ಯತೆ ಕಂಡುಬರುತ್ತದೆ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ಆದಷ್ಟು ತಡೆಗಟ್ಟುವುದು ಒಳಿತು. ಕುಟುಂಬದೊಂದಿಗೆ ಸಂತೋಷದ ವಾತಾವರಣ ಕಳೆಯಲು ಇಚ್ಚಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೇವಲ ಮಾತುಗಳಿಂದ ಎಲ್ಲವು ಪಡೆಯಬಹುದು ಎಂಬುದು ನಿಮ್ಮ ಭ್ರಮೆ, ಆದಷ್ಟು ಕಾರ್ಯಾತ್ಮಕ ರಾಗುವುದು ಒಳಿತು. ವಿಲಾಸಿತನ ಪ್ರದರ್ಶನ ಮಾಡುವುದು ಸರಿಯಲ್ಲ. ಯೋಜನೆಗಳಲ್ಲಿ ಟೀಕೆಗಳು ಬರಬಹುದು ಆದಷ್ಟು ವಿಮರ್ಶೆಗಳನ್ನು ಜರಿಯದೆ. ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದು ಮುಖ್ಯ. ಸಹೋದರರೊಡನೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಈ ದಿನ ಅಂದುಕೊಂಡ ಕೆಲಸಗಳು ಮಂದಗತಿಯಲ್ಲಿ ನಡೆಯಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಈ ದಿನದ ವಾತಾವರಣ ನೀವು ಮತ್ತು ನಿಮ್ಮ ಸಂಗಾತಿಯ ನಡುವೆ ಪರಸ್ಪರ ಪ್ರೇಮದ ನೋಟ, ಸೆಳೆತ ಕಾಣಲಿದ್ದೀರಿ. ಎಷ್ಟೇ ಅನುಭವವಿದ್ದರೂ ಕೆಲವೊಮ್ಮೆ ತಪ್ಪುಗಳು ನಡೆಯಬಹುದು ತಪ್ಪುಗಳನ್ನು ಸರಿಪಡಿಸಿಕೊಳ್ಳುವ ಗುಣ ದೊಡ್ಡದು ಎಂಬುದನ್ನು ಮರೆಯದಿರಿ. ಕುಟುಂಬಸ್ಥರ ವೈಯಕ್ತಿಕ ಅಭಿಪ್ರಾಯಗಳನ್ನು ಗೌರವಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವಿನಾಕಾರಣ ನೀವು ವಾದ-ವಿವಾದಗಳಲ್ಲಿ ತೊಡಗಬಹುದಾದ ಸಾಧ್ಯತೆಯಿದೆ, ಆದಷ್ಟು ನಿಮ್ಮ ವ್ಯಕ್ತಿತ್ವ ಉತ್ತಮಮಟ್ಟದಾಗಿ ರೂಪಿಸಿಕೊಳ್ಳಿ. ನಿರೀಕ್ಷಿತ ಆರ್ಥಿಕ ಮೂಲಗಳು ಇಂದು ವಿಳಂಬವಾಗುವ ಸಾಧ್ಯತೆ ಕಾಣಬಹುದು. ಉದ್ಯೋಗದ ಬದಲಾವಣೆಯ ಚಿಂತನೆ ಸದ್ಯಕ್ಕೆ ಮಾಡುವುದು ಬೇಡ. ಕಟ್ಟಡ ಕಾಮಗಾರಿ ಕೆಲಸಗಳಲ್ಲಿ ಹೆಚ್ಚಿನ ಹಣಕಾಸು ವ್ಯಯ ವಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಮಾತಿನಿಂದ ಸೌಧ ನಿರ್ಮಿಸಲು ಸಾಧ್ಯವಿಲ್ಲ ಕೃತಿ ಬಹಳ ಮುಖ್ಯವಾಗಿದ್ದು ಅದನ್ನು ಯಾವಾಗಲೂ ನೆನಪಿಡಿ. ನಿಮ್ಮ ಬೆಳವಣಿಗೆ ಏಕಾಂಗಿಯಾಗಿ ಇರುವುದಿಲ್ಲ ಇನ್ನೊಬ್ಬರ ಬೆಳವಣಿಗೆಯಲ್ಲಿ ನೀವು ಸಹ ಬೆಳೆಯಿರಿ. ನಿಮ್ಮ ಆತ್ಮೀಯರ ಕಷ್ಟಗಳನ್ನು ಕೇಳುವ ವ್ಯವಧಾನ ರೂಢಿಸಿಕೊಳ್ಳಿ ಸಾಧ್ಯವಾದರೆ ಸಹಾಯ ಮಾಡಿ. ಹಣಕಾಸಿನ ಹರಿವು ಉತ್ತಮವಾಗಿದೆ, ಅಪಾತ್ರರಿಗೆ ದಾನ ಮಾಡುವುದು ಒಳ್ಳೆಯದಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button