ಸಾಲಬಾಧೆ ಪರಿಹಾರಕ್ಕೆ ಹೀಗೆ ಮಾಡಿ & ಸೆ.28 ರಾಶಿ ಭವಿಷ್ಯ ಓದಿ
ಪ್ರತಿ ಶನಿವಾರದಂದು ಆಂಜನೇಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ಎಳ್ಳಿನ ದೀಪ ಹಚ್ಚುವುದರಿಂದ ಶನಿಗ್ರಹದ ದೃಷ್ಟಿಯಿಂದ ಪಾರಾಗುವ ಸಾಧ್ಯತೆ ಕಾಣಬಹುದು ಮತ್ತು ಸಾಲಬಾಧೆಯಿಂದ ಪಾರಾಗಲು ಕಪ್ಪು ಬಟ್ಟೆಯನ್ನು ದಾನವಾಗಿ ಕೊಡುವುದು ಸೂಕ್ತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸುಖ-ದುಃಖ ಜೀವನದಲ್ಲಿ ಸಹಜ. ನಿಮ್ಮ ಮನಸ್ಸಿನಲ್ಲಿ ಅತಿ ಹೆಚ್ಚು ಗೊಂದಲಮಯವಾಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಜಯವಾಗಲು ನಿಮ್ಮ ದಾರಿ ನೇರವಾಗಿರುವುದು ಉತ್ತಮ. ಕೆಲಸದಲ್ಲಿ ಶ್ರದ್ಧೆ ಇರಲಿ. ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ರೂಪಿಸಲು ಸಿದ್ದರಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿರುದ್ಯೋಗಿಗಳಿಗೆ ಅವಕಾಶ ಸಿಗಲಿದೆ. ಮಕ್ಕಳಿಂದ ಹಲವು ಯಶಸ್ವಿ ಕಾರ್ಯಗಳು ಕಂಡುಬರುತ್ತದೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಲಿದೆ ಆದಷ್ಟು ನಿಗಾ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಲಾಭದ ವ್ಯವಹಾರದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಕೆಲಸದಲ್ಲಿ ಜವಾಬ್ದಾರಿ ಹೆಚ್ಚಲಿದೆ. ನಿಮ್ಮ ಹೆಚ್ಚಿನ ಶ್ರಮದಿಂದ ಆಯಾಸವಾಗಬಹುದಾದ ದಿನವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ನಿಲವು ಸ್ಪಷ್ಟತೆ ಕೂಡಿರಲಿ. ಸಂತೋಷದ ಕ್ಷಣಗಳು ಇಂದು ಅನುಭವಿಸುವ ಸೂಚನೆ ಕಂಡು ಬರುತ್ತದೆ. ಭಕ್ತಿ ಭಾವನೆಗಳ ಸಂಗಮ ಕಾಣಬಹುದು. ನಿಮ್ಮ ಬಹುದಿನದ ಸಮಸ್ಯೆಗಳಿಗೆ ಪರಿಹಾರ ಸಿಗುವ ಸೂಚನೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕೆಲಸದಲ್ಲಿ ಉತ್ತಮ ಕ್ಷಣಗಳು ನಿಮ್ಮದಾಗಲಿದೆ. ಎಷ್ಟೇ ತೃಪ್ತಿ ಇದ್ದರು ಕೆಲಸದಲ್ಲಿ ಉದಾಸೀನತೆ ಮಾಡಬೇಡಿ. ಸಂಗಾತಿಗಾಗಿ ಇಷ್ಟದ ವಸ್ತುಗಳನ್ನು ನೀಡಿ ಅವರನ್ನು ಆನಂದ ಪಡಿಸಿ. ಉದ್ಯೋಗ ಸ್ಥಳಗಳಲ್ಲಿ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ಅಭಿವೃದ್ಧಿಗೆ ಹೊಟ್ಟೆಕಿಚ್ಚು ಸಂಬಂಧಿಕರಿಂದ ಪಡಲೀದ್ದಾರೆ. ಇದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಳ್ಳದೆ ಕೆಲಸದಲ್ಲಿ ಮುಂದುವರಿಯುವುದು ಸೂಕ್ತ. ನಿಮ್ಮ ಮಾತಿನ ಭರದಲ್ಲಿ ಕುಟುಂಬಸ್ಥರಿಗೆ ನೋಯಿಸಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೆಲಸದಲ್ಲಿನ ಅಡೆತಡೆಗಳಿಂದ ಮನಸ್ಸಿಗೆ ಆಘಾತ ತರಲಿದೆ. ಯಾವುದೇ ತೊಂದರೆ ಬಂದರು ಪಲಾಯನ ಮಾಡದಿರುವುದು ಒಳಿತು. ಗುರಿಯನ್ನು ಮುಟ್ಟುವ ತನಕ ನಿಮ್ಮ ಶ್ರದ್ಧೆ ಕೆಲಸದ ಮೇಲೆ ಇರಬೇಕು. ಹಿರಿಯರ ಅನುಗ್ರಹ ಹಾಗೂ ಆಶೀರ್ವಾದ ನಿಮ್ಮ ಮೇಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಮಸ್ಯೆಗಳನ್ನು ಕುಟುಂಬದೊಂದಿಗೆ ಹಂಚಿಕೊಳ್ಳುವುದು ಸೂಕ್ತ. ಹಣಕಾಸಿನ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುವ ಪರಿಸ್ಥಿತಿ ಬರಲಿದೆ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮೂರನೇ ವ್ಯಕ್ತಿಯಿಂದ ವ್ಯವಹಾರದಲ್ಲಿ ಸಮಸ್ಯೆ ಆಗಬಹುದಾದ ಸಾಧ್ಯತೆ ಇದೆ. ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳಿಂದ ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮ ಮಾತಿಗೆ ಬೆಲೆ ಖಂಡಿತ ದೊರೆಯಲಿದೆ, ನಿಮ್ಮ ವಿಚಾರಗಳನ್ನು ಪ್ರಸ್ತಾಪ ಮಾಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಅನಗತ್ಯವಾದ ಮಾತು, ಕಾಲಹರಣ ಹಾಗೂ ನಿಮ್ಮನ್ನು ನೀವು ಕೆಳಮಟ್ಟದಲ್ಲಿ ಕಾಣಿಸಿಕೊಳ್ಳುವುದು ಸರಿಯಲ್ಲ. ಇಂದು ಸಂಗಾತಿಯೊಡನೆ ಬಂಧುವರ್ಗದ ವರ್ಗದ ಮನೆಗಳಿಗೆ ಭೇಟಿ ನೀಡುವ ಸಾಧ್ಯತೆ ಕಾಣಬಹುದು. ಆಸೆಬುರುಕತನದಿಂದ ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಿಮ್ಮ ಬಾಕಿ ಕೆಲಸಗಳನ್ನು ಪೂರ್ಣಗೊಳಿಸುತ್ತೀರಿ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಥಾನಮಾನ ಸಿಗಲಿದೆ. ದುಡಿಮೆಗಾಗಿ ಜೀವನವಲ್ಲ ಜೀವನಕ್ಕಾಗಿ ದುಡಿಮೆ ಎಂಬುದನ್ನು ನೆನಪಿಡ ಬೇಕು. ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ವಿಷಯಗಳಲ್ಲಿ ಅತಿ ಹೆಚ್ಚು ಆಸಕ್ತಿ ಮೂಡುವುದು. ವಿಶೇಷ ಕೆಲಸಕ್ಕೆ ಸಂಬಂಧಪಟ್ಟ ಕೋರ್ಸುಗಳಿಗೆ ಸೇರುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸ್ಪರ್ಧಾತ್ಮಕ ಪರೀಕ್ಷಾ ದೃಷ್ಟಿಯಿಂದ ಇಂದೇ ತಯಾರಾಗಿ. ಆಲಸ್ಯ ಹಾಗೂ ಸೋಮಾರಿತನವೂ ನಿಮ್ಮ ಶತ್ರು ಎಂಬುದನ್ನು ನೆನಪಿಡುವುದು ಸೂಕ್ತ. ಆತುರದ ನಿರ್ಧಾರಗಳು ನಿಮ್ಮ ಕಾರ್ಯದಕ್ಷತೆ ಕಡಿಮೆಗೊಳಿಸಲಿದೆ. ಕುಟುಂಬದಲ್ಲಿ ಸ್ವಾಸ್ತ್ಯ ಹಾಗೂ ಸೌಖ್ಯ ಕಾಪಾಡಲು ಬದ್ಧರಾಗಿ. ಕೆಲಸಗಾರರು ನಿಮ್ಮ ವಿರುದ್ಧ ವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262