ವಿನಯ ವಿಶೇಷ

ಇಂದು ಹಸುವಿಗೆ ಬಾಳೆ ಹಣ್ಣು ನೀಡಿ‌, 26-09-2019 ರಾಶಿಫಲ ನೋಡಿ

ಪ್ರತಿ ಗುರುವಾರ ದಿನದಂದು ಹಸುವಿಗೆ ಬಾಳೆಹಣ್ಣು ಅಥವಾ ಫಲಹಾರಗಳನ್ನು ನೀಡುವುದರಿಂದ ಧನಾತ್ಮಕ ಶಕ್ತಿ ವೃದ್ಧಿಯಾಗುತ್ತದೆ ಹಾಗೂ ಸಂತಾನ ಅಪೇಕ್ಷಿತ ಶುಭ ಫಲಗಳು ಕಾಣಬಹುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುಟುಂಬದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಯಾಗುವುದು. ಕೆಲವು ಬೆಳವಣಿಗೆಗಳು ಹಾಗೂ ಸಂತೋಷಕರ ವಿಚಾರಗಳಿಂದ ಮನಸ್ಸು ಪ್ರಫುಲ್ಲ ಗೊಳ್ಳುತ್ತದೆ. ಮಕ್ಕಳ ಬಗ್ಗೆ ಆದಷ್ಟು ಕಾಳಜಿವಹಿಸಿ. ಪ್ರೀತಿಪಾತ್ರರನ್ನು ಈ ದಿನ ಸಂಧಿಸುವ ಅವಕಾಶ ಸಿಗಲಿದೆ. ವ್ಯವಹಾರದಲ್ಲಿ ಲಾಭ ಪ್ರಮಾಣ ಹೆಚ್ಚಳವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಈ ದಿನ ಪ್ರಯಾಣವನ್ನು ಆದಷ್ಟು ನಿಷೇಧಿಸುವುದು ಸೂಕ್ತ. ವೈವಾಹಿಕ ಜೀವನದಲ್ಲಿ ಅದ್ಭುತವಾದ ಸಂಗತಿಗಳು ದಯಪಾಲಿಸಲಿದೆ. ಪ್ರೀತಿ-ಪ್ರೇಮದ ಭಾವನೆಯಲ್ಲಿ ಕಳೆಯುವಿರಿ. ನಿಮ್ಮ ಸ್ನೇಹವನ್ನು ಬಯಸಿ ಹಲವರು ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಆದಾಯವು ಉತ್ತಮವಾಗಿದ್ದರೂ ಸಹ ಖರ್ಚುಗಳು ವಿಪರೀತ ವಾಗುವುದು. ಆರೋಗ್ಯದ ಬಗ್ಗೆ ಗಮನ ವಹಿಸುವುದು ಸೂಕ್ತ. ದೊಡ್ಡಮಟ್ಟದ ಸಮಸ್ಯೆಗಳನ್ನು ಆದಷ್ಟು ನಿವಾರಣೆ ಮಾಡಲು ಪಣತೊಡಿ. ಸಂಗಾತಿಯಿಂದ ಉತ್ತಮ ಸಲಹೆಗಳು ಕೇಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಸಂತೋಷದ ಸಮಾರಂಭಗಳಿಗೆ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆಶ್ಚರ್ಯದ ರೀತಿಯಲ್ಲಿ ಕೆಲವು ಘಟನೆಗಳು ಸಂಭವಿಸಬಹುದು. ಉದ್ಯೋಗದಲ್ಲಿ ಪ್ರಕಾಶಮಾನಕ್ಕೆ ಬರುವ ಸಾಧ್ಯತೆ ಕಂಡುಬರುತ್ತದೆ, ಆದರೆ ಸಹವರ್ತಿಗಳಿಂದ ಅಡೆತಡೆಗಳನ್ನು ಅನುಭವಿಸಬಹುದಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಅನುಭವಿಸಲು ಸಿದ್ಧರಾಗಿ. ಪ್ರಣಯದ ಆಸಕ್ತಿ ಹೆಚ್ಚಾಗಲಿದೆ. ಉತ್ತಮ ವ್ಯವಹಾರಗಳಿಗೆ ಜ್ಞಾನ ಮಟ್ಟವನ್ನು ಸುಧಾರಣೆ ಪಡಿಸಿ. ನಿಮ್ಮಷ್ಟಕ್ಕೆ ನೀವೇ ಎಲ್ಲವೂ ಬಲ್ಲೆ ಎಂಬ ಭಾವನೆ ಬಿಟ್ಟುಬಿಡುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಧುರ ಕ್ಷಣಗಳನ್ನು ಅನುಭವಿಸುವ ಇರದೆ ಇರಲಿ, ಅಸಡ್ಡೆ ಒಳ್ಳೆಯದಲ್ಲ. ಮನೆಗೆ ನೆಂಟರಿಷ್ಟರ ಆಗಮನ ಆಗಲಿದೆ. ಕೆಲಸದಲ್ಲಿ ಮುಜುಗರದ ವಾತಾವರಣ ಅನುಭವಿಸಬೇಕಾದ ಸಂದರ್ಭ ಬರಬಹುದು. ನಿಮ್ಮ ಅನುಕೂಲತೆಗೆ ತಕ್ಕಂತೆ ಸಮಯವನ್ನು ನಿಗದಿ ಪಡಿಸಿ ಕೊಳ್ಳುವುದು ಸೂಕ್ತ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲು ಸಿದ್ದರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕೆಲಸ ಕಾರ್ಯದ ಜಂಜಾಟಗಳಿಂದ ದೈಹಿಕ ನಿತ್ರಾಣ ವಾಗಬಹುದು. ವಿಶ್ರಾಂತಿಗೆ ಆದ್ಯತೆ ನೀಡಿ. ನಿಜವಾದ ಪ್ರೀತಿ ಕಾಣಲು ನೀವು ಪರಿತಪಿಸುವಿರಿ. ತೆರಿಗೆ ಅಥವಾ ವಿಮೆ ದಂತಹ ಪಾವತಿಗಳ ಬಗ್ಗೆ ಗಮನವಿರಲಿ. ಕುಟುಂಬದಲ್ಲಿ ಶುಭ್ರತೆಯನ್ನು ಕಾಪಾಡಿಕೊಳ್ಳಿ ಇದರಿಂದ ಆರೋಗ್ಯ ಉತ್ತಮಗೊಳ್ಳುವುದು. ಅಸಾಧ್ಯವಾದ ಕಾರ್ಯಗಳನ್ನು ಸಶಕ್ತರಾಗಿ ಮಾಡಿ ಮುಗಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲಸಕಾರ್ಯಗಳು ನೀವು ಅಂದುಕೊಂಡಂತೆ ಸುಗಮವಾಗಿ ಆಗಲಿದೆ. ಮಕ್ಕಳ ಬೆಳವಣಿಗೆ ನಿಮಗೆ ಮುದ ನೀಡುವುದು. ಮನೆಗೆ ಅತಿಥಿಗಳು ಬರಬಹುದಾದ ಸಾಧ್ಯತೆ ಕಂಡುಬರುತ್ತದೆ. ಆದಷ್ಟು ಆರ್ಥಿಕವಾಗಿ ಉಳಿತಾಯದತ್ತ ಗಮನವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕುಟುಂಬದ ಹಿತಾಸಕ್ತಿಯನ್ನು ಕಡೆಗಣಿಸಬೇಡಿ. ವ್ಯವಹಾರ ಹಾಗೂ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳುವುದು ಮುಖ್ಯ. ಸಂಗಾತಿಯ ಅಸಮಾಧಾನವನ್ನು ಸರಿಪಡಿಸಿ. ಅನಿರೀಕ್ಷಿತವಾಗಿ ಹಣಕಾಸಿನ ಲಾಭ ಕಂಡುಬರುತ್ತದೆ. ಪ್ರೇಮ ನಿವೇದನೆಯಲ್ಲೆ ಯಶಸ್ವಿಯಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬಸ್ಥರು ಕೆಲಸದ ನಿಮಿತ್ತವಾಗಿ ನಿಮ್ಮನ್ನು ಬೆಂಬಲಿಸುವರು. ಅನಗತ್ಯವಾದ ಚಿಂತೆಗಳನ್ನು ಮನೆ ಮಾಡಿಕೊಳ್ಳುವುದು ಸರಿಯಲ್ಲ. ಮಾನಸಿಕ ಖಿನ್ನತೆಯನ್ನು ತೆಗೆದುಹಾಕಿ. ದೈವಕೃಪೆಯ ಮೋರೆ ಹೋಗುವ ಸಾಧ್ಯತೆ ಕಾಣಬಹುದು. ಆರ್ಥಿಕ ವ್ಯವಹಾರಗಳು ಸುಧಾರಣೆಯಿಂದ ಕೂಡಿರುತ್ತದೆ. ಕೆಲವರ ಆರೋಪಗಳಿಗೆ ಬೆದರುವ ಅವಶ್ಯಕತೆ ಇಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಈ ದಿನ ಒತ್ತಡಭರಿತವಾಗಿ ಜೀವಿಸುವಿರಿ. ಮಕ್ಕಳು ನಿಮ್ಮ ಕಾರ್ಯಗಳಿಗೆ ಸಹಾಯ ಮಾಡಲಿದ್ದಾರೆ. ಕೆಲಸದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮುಖ್ಯ. ಏಕಾಗ್ರತೆಯನ್ನು ಆದಷ್ಟು ರೂಡಿಸಿಕೊಳ್ಳಿ. ಶೈಕ್ಷಣಿಕವಾಗಿ ಮುಂದೆ ಬರಲು ಈ ದಿನ ಕೆಲವು ಪ್ರಸಂಗಗಳು ಕಾರಣವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಆರ್ಥಿಕವಾಗಿ ಉತ್ತಮ ಆದಾಯ ಕಾಣಬಹುದು. ಪ್ರಮುಖ ಕಾರ್ಯಗಳನ್ನು ಮಾಡಲು ಈ ದಿನ ಬಯಸುವಿರಿ. ಜಟಿಲ ಸಮಸ್ಯೆಗಳನ್ನು ಆದಷ್ಟು ಕೂಲಂಕುಷವಾಗಿ ಪರಿಶೀಲಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಮಾರ್ಗಗಳನ್ನು ಹುಡುಕಿ. ಕುಟುಂಬದಿಂದ ಸಂತೋಷದ ವಾತಾವರಣ ಪ್ರಾಪ್ತಿಯಾಗುತ್ತದೆ. ಆದಷ್ಟು ತಪ್ಪಾಗದಂತೆ ಕೆಲಸವನ್ನು ನಿರ್ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button