Home
ಉಕ್ರೇನ್ ನ ಅಧ್ಯಕ್ಷರನ್ನ ರಷ್ಯಾ ವಶಕ್ಕೆ ಪಡೆಯಲಿದೆಯೇ.?

ಉಕ್ರೇನ್ ನ ಅಧ್ಯಕ್ಷರನ್ನ ರಷ್ಯಾ ವಶಕ್ಕೆ ಪಡೆಯಲಿದೆಯೇ.?
ವಿವಿ ಡೆಸ್ಕ್ಃ ಉಕ್ರೇನ್ – ರಷ್ಯಾ ಯುದ್ಧ ತಾರಕಕ್ಕೇರಿದ್ದು, ಉಕ್ರೇನ್ ಮೇಲೆ ಸತತ ಎರಡನೇ ದಿನವು ರಷ್ಯಾ ದಾಳಿ ಮುಂದುವರೆಸಿದೆ.
ಈಗಾಗಲೇ ಉಕ್ರೇನ್ ರಾಜಧಾನಿ ಕೀವ್ ಜೊತೆಗೆ ಅಲ್ಲಿನ ಅಧ್ಯಕ್ಷನ ವಶಕ್ಕೆ ಪಡೆಯೋ ಸಾಧ್ಯತೆ ಮಾಧ್ಯಮ ಮೂಲಗಳಿಂದ ತಿಳಿದು ಬಂದಿದೆ. ರಷ್ಯಾ ದಾಳಿಗೆ 10 ಸೇನಾ ಅಧಿಕಾರಿಗಳು ಸೇರಿದಂತೆ 137 ಜನ ನಾಗರಿಕರು ಮೃತಪಟ್ಟ ವರದಿ ಲಭ್ಯವಾಗಿದೆ.
ಈಗಾಗಲೇ ಉಕ್ರೇನ್ ರಾಜ್ಯಧಾನಿಗೆ ನುಗ್ಗಿದ ರಷ್ಯನ್ ಸೇನೆ, ರಾಜಧಾನಿ ಕೀವ್ ತನ್ನ ವಶಕ್ಕೆ ಪಡೆಯುವ ಧಾವಂತದ ನಡುವೆ ಉಕ್ರೇನ್ ಅಧ್ಯಕ್ಷರ ಹುಡುಕಾಟ ನಡೆಸುತ್ತಿದ್ದು, ವಶಕ್ಕೆ ಪಡೆಯುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.