ಪ್ರಮುಖ ಸುದ್ದಿ
ಫೋನ್‌ಪೇ ವಿರುದ್ಧ ಕನ್ನಡಿಗರಿಂದ ಭಾರೀ ಆಕ್ರೋಶ: ಟ್ವಿಟರ್‌ನಲ್ಲಿ ಟ್ರೆಂಡಿಂಗ್!

ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಸಂಬಂಧ ಹೇಳಿಕೆ ನೀಡಿದ್ದ ಫೋನ್ ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ.
ಅಲ್ಲದೆ #boycott phonepe, #uninstall phonepe ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಸೃಷ್ಟಿಸಿವೆ. ‘ಕನ್ನಡಿಗರವಿರುದ್ಧವಾಗಿ ಮಾತನಾಡಿದ ಫೋನ್ ಪೇ ಸಿಇಒಗೆ ಬುದ್ದಿ ಕಲಿಸಬೇಕಿದೆ.
ಫೋನ್ ಪೇಗೆ 1 ರೇಟಿಂಗ್ ನೀಡಿ ಮೊಬೈಲ್‌ನಿಂದ ಅ್ಯಪ್ ಡಿಲೀಟ್ ಮಾಡಿ’ ಎಂಬ ಸಂದೇಶ ವೈರಲ್ ಆಗಿವೆ. ಆಯಪ್ ಡಿಲೀಟ್ ಮಾಡಿರು: ಸ್ಟ್ರೀನ್‌ಶಾಟ್‌ಗಳು ಹರಿದಾಡಿವೆ.