ವಿನಯ ವಿಶೇಷ

ಉದ್ಯೋಗದಲ್ಲಿ ಶತ್ರುಪೀಡೆಯೇ.? ಪರಿಹಾರಕ್ಕೆ ಹೀಗೆ ಮಾಡಿ & ರಾಶಿಫಲ ನೋಡಿ

ಉದ್ಯೋಗದಲ್ಲಿ ಶತ್ರು ಪೀಡೆಗಳು ಹೆಚ್ಚಾಗಿ ಅನುಭವಿಸುತ್ತಿದ್ದರೆ ಮತ್ತು ವ್ಯಾವಹಾರಿಕ ಕ್ಷೇತ್ರದಲ್ಲಿ ಹೆಚ್ಚಿನ ನಷ್ಟಗಳನ್ನು ನೀವು ಕಂಡಿದ್ದರೆ ಚಿಂತಿಸಬೇಡಿ ಇದರ ಪರಿಹಾರ ರೂಪವಾಗಿ ಸೋಮವಾರದ ದಿನದಂದು ಶಿವನ ದೇಗುಲಕ್ಕೆ ಭೇಟಿ ನೀಡಿ ಬಿಲ್ವಪತ್ರೆಯನ್ನು ಅರ್ಪಣೆ ಮಾಡಿ ಒಳಿತಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಅದೃಷ್ಟದ ಆಟ ಹೆಚ್ಚಾಗಿ ಕಂಡುಬರಲಿದೆ. ಶ್ರದ್ಧೆಯಿಂದ ಮಾಡಿದ ಕೆಲಸ ಯಶಸ್ವಿಯಾಗುವುದು ನಿಶ್ಟಿತ. ಅನಗತ್ಯ ಖರ್ಚುಗಳಿಂದ ಜೀವನ ದುಸ್ತರವಾಗಲಿದೆ ಎಚ್ಚರ. ಭವಿಷ್ಯದ ಹಿತದೃಷ್ಟಿಯಿಂದ ಫಲಕಾರಿ ಯೋಜನೆಗಳನ್ನು ಮಾಡಲು ತಯಾರಿ ನಡೆಸುತ್ತೀರಿ. ಕೆಲವು ಹೂಡಿಕೆಗಳ ಬಗ್ಗೆ ಆದಷ್ಟು ಆಲೋಚಿಸಿ ಮುಂದುವರೆಯುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನಿಮ್ಮ ಯೋಜಿತ ಕೆಲಸಗಳು ಫಲದಾಯಕವಾಗಿ ಸಿದ್ಧಿ ಆಗುತ್ತದೆ.ನಿಮ್ಮ ಪರಿಶ್ರಮಕ್ಕೆ ಉತ್ತಮ ಬೆಲೆ ದೊರಕುವ ದಿನವಿದು. ಯೋಜನೆಗಳಲ್ಲಿನ ಅಡ್ಡಿ-ಆತಂಕಗಳು ದೂರವಾಗುತ್ತದೆ. ಕೆಲವರು ಮಾಡುವ ಆರೋಪಗಳನ್ನು ಮನಸ್ಸಿಗೆ ತೆಗೆದುಕೊಳ್ಳದಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಸಿಗಲಿದೆ. ಭವಿಷ್ಯದ ಆಲೋಚನೆ ಸರಿಯಾದ ಪ್ರಮಾಣದಲ್ಲಿ ನಡೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವ ಸಾಧ್ಯತೆ ಇದೆ. ಲಾಭದಾಯಕ ಯೋಜನೆಗಳನ್ನು ಪಡೆದುಕೊಳ್ಳುವುದು ಸೂಕ್ತ. ಈ ದಿನ ನಿಮ್ಮ ಪ್ರತಿಭೆಗೆ ಉತ್ತಮ ವೇದಿಕೆ ಸಿಗುವುದು. ಅಧಿಕ ಕೆಲಸದ ಒತ್ತಡದಿಂದ ಆಯಾಸ ಹೆಚ್ಚಾಗುತ್ತದೆ . ನಿಮ್ಮಲ್ಲಿ ಮೂಡುವ ಕೀಳರಿಮೆಯ ಭಾವನೆಯನ್ನು ಬಿಡುವುದು ಒಳ್ಳೆಯದು. ಶಿಕ್ಷಣದಲ್ಲಿ ಉತ್ತಮ ಪ್ರಗತಿ ಕಂಡುಬರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಅನಿರೀಕ್ಷಿತ ಪ್ರವಾಸ ಈ ದಿನ ಕೈಗೊಳ್ಳುವ ಸಾಧ್ಯತೆ ಇದೆ. ಹೊಸ ಜನರ ಹಾಗೂ ಉತ್ತಮ ಒಡನಾಟ ಬೆಳೆಯುವುದು. ಬಾಕಿ ಕೆಲಸಗಳನ್ನು ಈ ದಿನ ಪೂರ್ಣಗೊಳಿಸುವ ಸಾಧ್ಯತೆಗಳು ಕಾಣಬಹುದು. ನಿಮ್ಮಲ್ಲಿ ಮೂಡುವ ಕೋಪವನ್ನು ಆದಷ್ಟು ತಡೆಯುವುದು ಒಳಿತು. ಕೆಲಸದಲ್ಲಿ ತಪ್ಪಾಗದಂತೆ ಕಾರ್ಯಗಳನ್ನು ಮಾಡಿ. ವಿರೋಧಿಗಳು ನಿಮ್ಮ ದಾರಿತಪ್ಪಿಸುವ ಯೋಜನೆ ಹೊಂದಿರಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಶ್ರಮದಾಯಕ ಕೆಲಸಗಳಿಂದ ಉತ್ತಮ ಪ್ರಗತಿ ಹಾಗೂ ಪ್ರತಿಫಲ ಕಂಡುಬರುತ್ತದೆ. ಕುಲದೇವತಾ ಆರಾಧನೆಗೆ ನೀವು ಸಿದ್ದತೆ ನಡೆಸುವಿರಿ. ನಿಮ್ಮಲ್ಲಿ ಮನೆಮಾಡಿರುವ ಭಯಗ್ರಸ್ಥ ವಾತಾವರಣವನ್ನು ಆದಷ್ಟು ಕಡಿಮೆ ಮಾಡಿ. ಕುಟುಂಬದಲ್ಲಿ ನಿಮ್ಮ ವರ್ತನೆ ಸಂಯಮದಿಂದ ಇರುವುದು ಒಳಿತು. ಈ ದಿನ ಚೈತನ್ಯ ಹಾಗೂ ಉತ್ಸಾಹ ತುಂಬಿಕೊಂಡು ಕಾರ್ಯಗತವಾಗುವುದು ಒಳ್ಳೆಯದು. ಆರೋಗ್ಯದಲ್ಲಿ ಚೇತರಿಕೆ ಕಂಡು ಬರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ಮುಗಿಸುವ ಸಾಧ್ಯತೆ ಇದೆ. ಈ ದಿನ ನಿಮ್ಮಿಂದ ಮಹತ್ವದ ನಿರ್ಧಾರಗಳು ಪ್ರಕಟಣೆ ಬರಲಿದೆ. ಆದಷ್ಟು ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೆಯದು. ಸಾಮಾಜಿಕ ಕಾರ್ಯಗಳಿಂದ ಉತ್ತಮ ಗೌರವ ಸಂಪಾದನೆ ಆಗಲಿದೆ. ಕುಟುಂಬಸ್ಥರೊಂದಿಗೆ ಪ್ರವಾಸ ಮಾಡುವ ಯೋಜನೆ ರೂಪಿಸುವಿರಿ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸಗಳಾಗಬಹುದು ಎಚ್ಚರ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಸುಮ್ಮನೆ ಕಾಲಹರಣ ಮಾಡುವುದು ಸರಿಯಲ್ಲ. ಯಾವುದಾದರೂ ಕೆಲಸದಲ್ಲಿ ಪಾಲ್ಗೊಳ್ಳುವ ಯೋಚನೆ ಮಾಡುವುದು ಒಳ್ಳೆಯದು. ಜಮೀನು ಮಾರಾಟ ಪ್ರಕ್ರಿಯೆಗಳಲ್ಲಿ ವಿಳಂಬವಾಗುವ ಸಾಧ್ಯತೆಯಿದೆ. ಕುಶಲಕರ್ಮಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೊಟ್ಟಿರುವ ಸಾಲಗಳನ್ನು ಹಿಂತೆಗೆದುಕೊಳ್ಳುವ ಯೋಜನೆ ಮಾಡಿಕೊಳ್ಳುವುದು ಕ್ಷೇಮ. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣ ಪ್ರಮಾಣ ಮಾಡುವ ಗುರಿ ಹೊಂದಿರಿ. ಇನ್ನೊಬ್ಬರನ್ನು ಮೆಚ್ಚಿಸಲಿಕ್ಕೆ ಹಣ ಖರ್ಚು ಮಾಡುವ ಸ್ವಭಾವನ್ನು ತೆಗೆದುಹಾಕಿ. ಮಾನಸಿಕ ಗೊಂದಲಗಳನ್ನು ಸರಿಪಡಿಸಿಕೊಂಡು ಕಾರ್ಯದಲ್ಲಿ ಧುಮುಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಯೋಗ್ಯವಾದ ವಿಷಯವನ್ನು ಅರಿತುಕೊಂಡು ಹೂಡಿಕೆಗಳಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯ. ಸಂಗಾತಿಯಲ್ಲಿ ಪ್ರೇಮಮಯ ವಾತಾವರಣ ಇರಲಿದೆ. ಈ ದಿನ ರೋಮಾಂಚನಕಾರಿಯಾಗಿ ಕಾಣಲಿದ್ದೀರಿ. ಮಾಡುವ ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ನಿಮ್ಮ ಸಹಕಾರವನ್ನು ಹಲವರು ಬಯಸಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಹಣಕಾಸಿನ ವಿಷಯದಲ್ಲಿ ಜಾಗೃತೆ ಅತ್ಯವಶ್ಯ. ನೀವು ಮಕ್ಕಳ ಬೆಳವಣಿಗೆಗೆ ನೀವು ಸಹ ಶ್ರಮ ಪಡುವುದನ್ನು ಕಾಣಬಹುದು. ಆತ್ಮೀಯರು ನಿಮ್ಮ ದೊಡ್ಡಮಟ್ಟದ ಯೋಜನೆಗಳಿಗೆ ಸಹಾಯದ ನೀಡಲಿದ್ದಾರೆ. ಸೌಂದರ್ಯರಾಧನೆಯನ್ನು ಮಾಡುವ ಮನಸ್ಥಿತಿ ನಿಮ್ಮಲ್ಲಿ ಕಂಡುಬರುತ್ತದೆ. ಯೋಜನೆಯ ವಿಷಯವಾಗಿ ಉತ್ತಮವಾದ ವಿಚಾರಗಳನ್ನು ಪ್ರಸ್ತುತಪಡಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ವಿನಾಕಾರಣ ನಿಮಗೆ ಅಪ್ರಸ್ತುತ ವಿಷಯಗಳಿಗೆ ಕೆಲವರು ಪ್ರೇರಣೆ ನೀಡಬಹುದು ಆದಷ್ಟು ನಿಮ್ಮ ಬುದ್ಧಿ ನೀವು ಕಾಪಾಡಿಕೊಳ್ಳಿ. ಕೌಟುಂಬಿಕ ವ್ಯಾಜ್ಯಗಳನ್ನು ಶಾಂತಿಯುತವಾಗಿ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳುವುದು ಒಳಿತು. ಯೋಜನೆಗಳ ಲೆಕ್ಕಾಚಾರ ತಪ್ಪಾಗದಂತೆ ನೋಡಿಕೊಳ್ಳುವುದು ಕ್ಷೇಮ. ಆರ್ಥಿಕವಾಗಿ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪಾವತಿಗಳು, ತೆರಿಗೆಗಳ ಬಗ್ಗೆ ಸೂಕ್ಷ್ಮವಾಗಿ ಗಮನವಹಿಸಿ. ವ್ಯಾಪಾರಿಗಳಿಗೆ ಸಾಲದ ವ್ಯಾಪಾರ ಮಾಡುವ ಗೋಜಿಗೆ ಹೋಗಬಾರದು. ಮಕ್ಕಳ ಭವಿಷ್ಯ ರೂಪಿಸಲು ನಿಮ್ಮ ಕಾರ್ಯಗಳು ಉತ್ತಮವಾಗಿ ಮೂಡಿ ಬರುತ್ತದೆ. ಸ್ನೇಹದಲ್ಲಿ ಅನುಮಾನದ ವಾತಾವರಣ ಹೆಚ್ಚಾಗಬಹುದು ಆದಷ್ಟು ವಿಷಯದ ಸಂಪೂರ್ಣ ಜ್ಞಾನ ತಿಳಿದುಕೊಳ್ಳಲು ಪ್ರಯತ್ನಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button