ವಿನಯ ವಿಶೇಷ

ಕರ್ಮದ ಫಲವಾಗಿ ಸಮಸ್ಯೆಗಳು ಎದುರಾಗಲಿವೆಯೇ.? ಇದನ್ನೋದಿ

ದೈವಜ್ಞ ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕೆ ಇಂದೇ ಕರೆ ಮಾಡಿ.
9945098262

ಜ್ಯೋತಿಷ್ಯಶಾಸ್ತ್ರದಲ್ಲಿ ಶನಿ ಮತ್ತು ಕುಜನನ್ನು ಕರ್ಮದ ಫಲಗಳನ್ನು ವ್ಯಾಖ್ಯಾನಿಸಲು ಉಲ್ಲೇಖಿಸಲಾಗುತ್ತದೆ.

ನಮ್ಮ ಕ್ರಿಯಾತ್ಮಕ ಚಟುವಟಿಕೆ, ಮನಸ್ಥಿತಿ ಹಾಗೂ ಭೌತಿಕ ಜಗತ್ತಿನಲ್ಲಿ ನಿರ್ವಹಿಸುವ ಕಾರ್ಯಗಳು ಇದು ಅರ್ಥೈಸುತ್ತದೆ. ಮನಸ್ಸಿನ ಆಳದಲ್ಲಿ ನೆಲೆಗೊಳ್ಳುವ ಆಕಾಂಕ್ಷೆಗಳು ಹಾಗೂ ಆಲೋಚನೆಗಳು ಕರ್ಮಗಳ ವರ್ಗಕ್ಕೆ ಸೇರಿದ್ದಾಗಿದೆ ಇವು ಕೆಲವೊಮ್ಮೆ ಕಾಲ್ಪನಿಕ ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬಂದು ಕಾಣಿಸುತ್ತದೆ.

ನೈಜ ಜೀವನದಲ್ಲಿ ಇದು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಥೆಗಳಾಗಿ ಮಾರ್ಪಾಡಾಗಬಹುದು. ಬುಧ ಗ್ರಹನನ್ನು ಮೆದಳು ಮತ್ತು ಚಂದ್ರನನ್ನು ಮನಸ್ಸಿಗೆ ಹೋಲಿಸಿ ಕರ್ಮಗಳು ಕುಶಲಕರ್ಮಿಗಳಂತೆ ಪ್ರವೇಶಿಸುತ್ತದೆ. ಇವುಗಳು ಒಳ್ಳೆಯ ಅಥವಾ ಕೆಟ್ಟ ಆಲೋಚನೆಗಳಿಂದಲೂ ಸಹ ಕೂಡಿರಬಹುದು, ಹಿತ ಮತ್ತು ಅಹಿತಕರ ಅನುಭವಗಳು ಸಹ ಕಾಣಬಹುದು.

ಕೆಲವೊಮ್ಮೆ ಕರ್ಮಗಳ ಫಲವಾಗಿಯೇ ನಮ್ಮಲ್ಲಿ ಹಲವಾರು ಸಮಸ್ಯೆಗಳು ಕಾಣುತ್ತೇವೆ. ಸ್ವಾತಂತ್ರ್ಯದ ಕೊರತೆ, ಮನಸ್ಸಿನ ಆಕಾಂಕ್ಷೆಗಳ ನಿರ್ಬಂಧ, ದೈಹಿಕ ಗ್ರಂಥಿಗಳಲ್ಲಿ ಸಮಸ್ಯೆ ಇತ್ಯಾದಿ.

ಭೌತಿಕ ಜಗತ್ತಿನಲ್ಲಿ ಸ್ವರೂಪವನ್ನು ಪಡೆಯಲು ಕರ್ಮಗಳು ಕ್ರಿಯಾಯೋಜನೆಯ ಮೇಲೆ ಅಭಿವ್ಯಕ್ತಿಗೊಳಿಸುತ್ತದೆ. ಇಲ್ಲಿ ಮನಸ್ಸು ಮುಖ್ಯವಾಗಿ ಅಪರಾಧಿ ಮತ್ತು ವರವು ಕೂಡ ಆಗಿರುತ್ತದೆ. ಕಾರ್ಯಗಳ ಹೊಣೆಗಾರಿಕೆಯಲ್ಲಿ ಇದು ಉನ್ನತಮಟ್ಟದ ಕ್ರಿಯೆಯನ್ನು ಸೂಚಿಸುತ್ತದೆ. ಮನಸ್ಸು ಆಕಾಂಕ್ಷೆಗಳನ್ನು ಮೂಡಿಸುತ್ತದೆ ಹಾಗೂ ಕ್ರಿಯೆಗೆ ತಳ್ಳುತ್ತದೆ. ಕ್ರಿಯೆಗಳ ಮೂಲಕ ಫಲಗಳು ಪ್ರಾಪ್ತಿಯಾಗುತ್ತದೆ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಮುಕ್ತ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button