Homeಜನಮನಮಹಿಳಾ ವಾಣಿ
ರುಚಿಕರವಾದ ಮೆಂತ್ಯೆ ಸೊಪ್ಪಿನ ಮಟನ್ ಮಾಡುವ ವಿಧಾನ…
ಬೇಕಾಗುವ ಪದಾರ್ಥಗಳು…
- ಮೆಂತ್ಯೆ ಸೊಪ್ಪು-ಸ್ವಲ್ಪ
- ಮಟನ್- ಅರ್ಧ ಕೆಜಿ
- ತೆಂಗಿನ ಹಾಲು- ಸ್ವಲ್ಪ
- ಶುಂಠಿ-ಬೆಳ್ಳುಳ್ಳಿ-ಸ್ವಲ್ಪ
- ಹಸಿ ಮೆಣಸಿನಕಾಯಿ- ಸ್ವಲ್ಪ
- ಗರಂ ಮಸಾಲಾ ಪೌಡರ್- 1 ಚಮಚ
- ಈರುಳ್ಳಿ-1
- ಟೊಮ್ಯಾಟೊ- 1
- ಎಣ್ಣೆ – ಸ್ವಲ್ಪ
- ಉಪ್ಪು- ರುಚಿಗೆ ತಕ್ಕಷ್ಟು