ಬಸವಭಕ್ತಿವಿನಯ ವಿಶೇಷ

ಗುರುವಾರ ರಾಯರ ದರ್ಶನ ಜೀವನ ಪಾವನ & ರಾಶಿಫಲ ನೋಡಿ

ರಾಘವೇಂದ್ರ ಸ್ವಾಮಿಗಳು ಬೃಂದಾವನದಲ್ಲಿ ನೆಲೆಸಿ ಭಕ್ತರ ಕಷ್ಟಕಾರ್ಪಣ್ಯಗಳಿಗೆ ದಾರಿ ಸೂಚಿಸುತ್ತಿದ್ದಾರೆ. ರಾಯರ ಅನುಗ್ರಹದಲ್ಲಿ ನೀಡುವ ಮಂತ್ರಾಕ್ಷತೆಯಲ್ಲಿ ವಿಶೇಷ ಶಕ್ತಿ ಕೂಡಿರುತ್ತದೆ, ಯಾರು ರಾಯರ ಅನುಗ್ರಹವನ್ನು ಪಡೆಯುವರು ಅವರು ತಮ್ಮ ಕಷ್ಟಗಳಿಂದ ವಿಮುಖರಾಗಿರುವ ಅನುಭವವನ್ನು ಕಂಡಿರುವರು. ರಾಯರ ಮಂತ್ರಾಕ್ಷತೆಯು ಭಕ್ತರಿಗೆ ಸದಾಕಾಲ ಶ್ರೀರಕ್ಷೆ ಇರುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ದಾಂಪತ್ಯ ಜೀವನದಲ್ಲಿ ಅಸಹನೆ, ಬಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಹಿರಿಯರ ಮಧ್ಯಸ್ಥಿಕೆಯಿಂದ ಸರಿಪಡಿಸಿಕೊಳ್ಳುವುದು ಉತ್ತಮ. ಅನುಪಯುಕ್ತ ಕೆಲಸಗಳಲ್ಲಿ ನಿಮ್ಮ ಹೂಡಿಕೆಗಳನ್ನು ತೊಡಗಿಸುವುದರಿಂದ ಸಂಕಷ್ಟ ಎದುರಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಕುಟುಂಬದವರು, ಬಂಧುವರ್ಗದವರು ಇಂದು ಒಂದೇ ಕಡೆ ಕಾರ್ಯನಿಮಿತ್ತ ಸೇರುವ ನಿರೀಕ್ಷೆ ಕಾಣಬಹುದು. ಹಣಕಾಸಿನ ವಿಷಯದಲ್ಲಿ ನಿಮ್ಮ ಕೆಲವು ಯೋಜನೆಗಳು ಫಲಕಾರಿ ಹಾಗೂ ಭವಿಷ್ಯದ ಬುನಾದಿಗೆ ಅಡಿಪಾಯ ಹಾಕಲಿದೆ. ಕೊಟ್ಟಿರುವ ಹಣಕಾಸನ್ನು ಯಶಸ್ವಿಯಾಗಿ ವಸೂಲಿ ಮಾಡುವಿರಿ. ಅಜಾಗರೂಕತೆಯಿಂದ ದೈಹಿಕ ನೋವು ಮಾಡಿಕೊಳ್ಳುವ ಸಾಧ್ಯತೆ ಇದೆ ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಕೆಲವರನ್ನು ಎದುರಿಸಲು ಮಾನಸಿಕವಾಗಿ ಇಂದು ಸಿದ್ಧರಾಗಿ. ಬಹುವಿಧದ ರುಚಿಕರ ಭೋಜನ ವ್ಯವಸ್ಥೆ ನಿಮ್ಮ ಪಾಲಿಗೆ ಕಾಣಬಹುದು. ಪ್ರೀತಿಯ ಮಾತುಗಳಿಂದ ಪತ್ನಿಯ ಮನಸ್ಥಿತಿಯನ್ನು ಸರಿಪಡಿಸಲು ಮುಂದಾಗುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ವ್ಯವಹಾರದಲ್ಲಿ ತೀವ್ರತರನಾದ ಪೈಪೋಟಿ ಎದುರಿಸಲು ಇಂದಿನಿಂದಲೇ ಸಜ್ಜಾಗಿ. ಕುಟುಂಬದ ಸಮಸ್ಯೆಗಳಿಗೆ ನಿಮ್ಮ ವ್ಯವಸ್ಥಿತ ಬುದ್ಧಿವಂತಿಕೆಯಿಂದ ಪರಿಹಾರ ಲಭ್ಯವಿದೆ. ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಅಥವಾ ಮಧ್ಯವರ್ತಿಗಳಿಗೆ ಉತ್ತಮವಾದ ಲಾಭ ಗಳಿಕೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮಗೆ ಅವಕಾಶಗಳು ಹುಡುಕಿಕೊಂಡು ಬರಬಹುದಾದ ಸಾಧ್ಯತೆ ಇದ್ದು ಸೂಕ್ತವಾಗಿ ಬಳಸಿಕೊಳ್ಳಲು ತಯಾರಾಗಿ. ಉದ್ಯೋಗದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತೀರಿ. ನಿಮ್ಮ ವ್ಯವಸ್ಥಿತ ಕಾರ್ಯಶೈಲಿ ಕಂಡು ಉತ್ತಮ ಸ್ಥಾನ ನೀಡುವ ಅವಕಾಶ ಒದಗಿ ಬರಲಿದೆ. ಸಂಗಾತಿಯ ಪ್ರೀತಿಯು ನಿಮ್ಮನ್ನು ಕಟ್ಟಿಹಾಕುವುದು, ಹಾಗೆಯೇ ಅವರ ಮಾತಿನ ವಿಚಾರಧಾರೆಗಳಿಗೆ ಮನಸೋಲಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಪ್ರೇಮಿಗಳಲ್ಲಿ ಜಯ ಕಾಣುವ ದಿನವಿದು. ಆರ್ಥಿಕ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಮನೆಯ ಸಂಬಂಧಿತ ವಿಚಾರಗಳಲ್ಲಿ ಹೆಚ್ಚಿನ ಮಾನಸಿಕ ತೆಗೆದುಕೊಳ್ಳಬಹುದಾದ ಸಾಧ್ಯತೆ. ಕುಟುಂಬಸ್ಥರ ಬೇಡಿಕೆಗಳು ನಿಮ್ಮ ಆರ್ಥಿಕ ಹಣಕಾಸಿನಲ್ಲಿ ವ್ಯತ್ಯಾಸ ತರುತ್ತದೆ. ಹೊಸದಾಗಿ ಪ್ರಾರಂಭಿಸಿರುವ ವ್ಯವಹಾರವು ಉತ್ತಮ ರೀತಿಯಲ್ಲಿ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಹಳೆಯ ವ್ಯಾಜ್ಯಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿದೆ. ನಿಮ್ಮ ಕಾರ್ಯಗಳಲ್ಲಿ ಶುಭ ಸುದ್ದಿಗಳು ಅಥವಾ ದೊಡ್ಡಮಟ್ಟದ ಅವಕಾಶಗಳು ಅನಿರೀಕ್ಷಿತವಾಗಿ ಬರಲಿದೆ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ನಿಮ್ಮ ಕಾರ್ಯದಲ್ಲಿ ಯಶಸ್ಸು ಲಭಿಸಲಿದೆ. ಇಂದು ನೀವು ಬಹು ಪ್ರೀತಿಯಿಂದ ವರ್ತಿಸುತ್ತೀರಿ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಹೊಸ ಪರಿಚಯದ ಮಿತ್ರರ ಬಳಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪ ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಇಂದು ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ದೂರದ ಬಂಧುಗಳು ಕುಟುಂಬಸ್ಥರು ಇಂದು ಭೇಟಿಯಾಗುವ ನಿರೀಕ್ಷೆ ಇದೆ. ಆರ್ಥಿಕ ವ್ಯವಹಾರದಲ್ಲಿ ಲಾಭದಾಯಕ ದಿನವಿದು. ಭವಿಷ್ಯದ ಹಿತದೃಷ್ಟಿಯಿಂದ ಕೆಲವು ಹೂಡಿಕೆಗಳನ್ನು ಮಾಡಲು ನಿರ್ಧರಿಸುವಿರಿ. ಸಾಲ ವಸೂಲಾತಿ ಮಾಡವ ನಿಮ್ಮ ನಿರ್ಧಾರ ಇಂದು ಫಲಿತಾಂಶ ನೀಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಕೆಲಸದಲ್ಲಿ ಮೈಯೆಲ್ಲ ಕಣ್ಣಾಗಿ ಇರಲಿ ಅಜಾಗ್ರತೆ ಬೇಡ. ನಿಮ್ಮ ವಿಚಾರಗಳಿಗೆ ಮಾನಸಿಕವಾಗಿ ತೊಂದರೆ ಕೊಡುವಂತಹ ಜನಗಳಿದ್ದಾರೆ ಆದಷ್ಟು ಇಟ್ಟುಬಿಡಿ. ನಿಮಗಾಗಿ ನಿಮ್ಮ ಸಂಗಾತಿಯು ನಿಮ್ಮ ಇಷ್ಟದ ಅಡುಗೆ ಸಿದ್ಧಪಡಿಸಿರುತ್ತಾರೆ, ನಿಮ್ಮ ಪ್ರೀತಿಯ ಮಾತುಗಳನ್ನು ಅವರು ನಿರೀಕ್ಷಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಮಕ್ಕಳ ಬೆಳವಣಿಗೆಗೆ ನಿಮ್ಮ ಸಹಕಾರ ಅಗತ್ಯವಾಗಿ ಬೇಕಾಗಿದೆ. ನಿಮ್ಮ ಕುಟುಂಬದ ಭದ್ರತೆಗಾಗಿ ಇಂದು ಭವಿಷ್ಯದ ಯೋಜನೆಗೆ ನೀವು ತಯಾರಾಗಿದ್ದೀರಿ. ಕೆಲವರು ಮಾತನಾಡುವ ಶೈಲಿಯು ನಿಮ್ಮನ್ನು ಅಸಂತುಷ್ಟ ಪಡಿಸಬಹುದು ಅದನ್ನು ನಿರ್ಲಕ್ಷಿಸಿ ನಡೆಯಿರಿ. ಆರೋಗ್ಯಕರ ಜೀವನ ಸಾಗಿಸಲು ಪ್ರಯತ್ನಿಸಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹೊಗಳುಭಟ್ಟರಿಂದ ದೂರ ಇದ್ದುಬಿಡಿ. ಆರ್ಥಿಕವಾದ ಮುಗ್ಗಟ್ಟುಗಳು ನಿಮಗೆ ಸಂಕಷ್ಟ ನೀಡಬಹುದು. ಮಾನಸಿಕ ವೇದನೆಯನ್ನು ತೆಗೆದುಹಾಕಲು ಪ್ರಯತ್ನಪಡುವುದು ಒಳ್ಳೆಯದು. ಮಕ್ಕಳ ಕೆಲವು ವರ್ತನೆಗಳು ನಿಮಗೆ ಬೇಸರ ತರಿಸುತ್ತದೆ, ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸಿ. ಹಣಕಾಸಿನ ವ್ಯಾಜ್ಯಗಳು ಇತ್ಯರ್ಥವಾಗುವ ಸಂಭವವಿದೆ. ವ್ಯವಹಾರ ಕ್ಷೇತ್ರದಲ್ಲಿ ಆತುರ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಬಂದಂತ ಹಣಕಾಸನ್ನು ಉಳಿತಾಯ ಮಾಡಲು ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕೆಲಸದವರ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನ ಪಡುವುದು ಉತ್ತಮ. ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ. ಮನೆಯಲ್ಲಿ ನಡೆಯುವ ಸಣ್ಣಪುಟ್ಟ ಕಲಹಗಳನ್ನು ಆದಷ್ಟು ದೊಡ್ಡದಾಗಿ ಮಾಡಬೇಡಿ. ಪ್ರೇಮಿಗಳಲ್ಲಿ ಇಂದು ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಮಟ್ಟದ ಜ್ಞಾನಸಂಪತ್ತು ಲಭಿಸಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button