ಇಂದಿನ ಸೂಕ್ತಿ ಓದಿ ಅನುಸರಿಸಿ & ರಾಶಿ ಭವಿಷ್ಯ ನೋಡಿ
ಬುಧವಾರದ ಸೂಕ್ತಿ
ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಪಡೆಯಲು ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗದ ಅವಕಾಶಗಳು ಸಿಗಲು ಮತ್ತು ವಿದೇಶ ಪ್ರಯಾಣದ ಚಿಂತನೆ ನನಸಾಗಲು ಸೇರಿದಂತೆ ನಿಮ್ಮಿಷ್ಟದ ಬೇಡಿಕೆ ಈಡೇರಲು ಬುಧವಾರದ ದಿನದಂದು ಗಣಪನಿಗೆ ತುಳಸಿ ಹಾರ ಹಾಗೂ ಮೋದಕ ನೈವೇದ್ಯ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸುವದರಿಂದ ನಿಮ್ಮ ಇಷ್ಟಾರ್ಥಗಳು ಕೈಗೂಡಲಿದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಇಂದಿನ ರಾಶಿ ಫಲ
ಮೇಷ ರಾಶಿ
ಸಂಬಂಧಿಕರೊಡನೆ ವಾಗ್ವಾದ ಸಲ್ಲದು. ಅನಗತ್ಯ ವಿಚಾರಗಳಲ್ಲಿ ತಲೆ ಹಾಕುವುದು ಕಡಿಮೆಮಾಡಿ. ಯೋಜನೆಯ ವಿಸ್ತರಣೆಗೆ ಅವಕಾಶ ಕೂಡಿ ಬರುತ್ತದೆ. ಸ್ಥಿರ ಮನಸ್ಸಿನಿಂದ ಕಾರ್ಯವನ್ನು ತೆಗೆದುಕೊಳ್ಳುವುದು ಉತ್ತಮ. ಭವಿಷ್ಯದ ಹಿತದೃಷ್ಟಿಯಿಂದ ಸೂಕ್ತ ಹೂಡಿಕೆಗಳಲ್ಲಿ ಪಾಲ್ಗೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಈ ದಿನ ಚರ್ಚಾ ಕೂಟ ಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಮನರಂಜನೆಗೆ ಮುಕ್ತ ಅವಕಾಶಗಳು ಸಿಗಲಿದೆ. ಪತ್ನಿಯ ಜೊತೆಗೆ ವಿಹಾರಮಾಡುವ ಸಂತಸದ ಕ್ಷಣಗಳು ನಿಮ್ಮದಾಗಲಿದೆ. ಸಾಲಭಾದೆಯಿಂದ ಸ್ವಲ್ಪ ಮಟ್ಟಿಗೆ ಮಾನಸಿಕ ಕ್ಲೇಶ ಗಳಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಆರ್ಥಿಕ ಪರಿಸ್ಥಿತಿಯು ಸಂದಿಗ್ಧತೆಯಿಂದ ಕೂಡಿರುತ್ತದೆ. ಮನೋಕಾಮನೆಗಳನ್ನು ಆದಷ್ಟು ನಿಯಂತ್ರಣದಲ್ಲಿಡುವುದು ಸೂಕ್ತ. ದುಂದುವೆಚ್ಚಗಳು ನಿಮ್ಮ ವ್ಯವಸ್ಥೆಗೆ ಹಾನಿ ಮಾಡಬಹುದು. ಮಿತ್ರರಿಂದ ಮನಸ್ತಾಪ ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಈ ದಿನ ಬಾಲ್ಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಇದೆ. ಮೋಜು ಮಸ್ತಿಗಳಲ್ಲಿ ಹೆಚ್ಚು ಕಾಲಹರಣ ಮಾಡುವುದು ಸರಿಯಲ್ಲ. ಹೊರಗಿನ ಪ್ರವಾಸದ ಕ್ಷಣಗಳು ಆನಂದದಾಯಕವಾಗಿರುತ್ತದೆ. ಆರ್ಥಿಕ ಸಂಕಷ್ಟ ನಿಮ್ಮನ್ನು ಹೆಚ್ಚಾಗಿ ಕಾಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಉದ್ಯೋಗದ ನಿಮಿತ್ತವಾಗಿ ನೀವು ಹಲವಾರು ಸಂಕಷ್ಟಗಳನ್ನು ಮೈಮೇಲೆ ತೆಗೆದುಕೊಳ್ಳಬಹುದು. ಈ ದಿನ ವಿಶ್ರಾಂತಿ ರಹಿತ ಒತ್ತಡವನ್ನು ಅನುಭವಿಸುವಿರಿ. ಮೇಲಾಧಿಕಾರಿಗಳಿಂದ ಸಮಸ್ಯೆಗಳು ಆವರಿಸಬಹುದು. ಕೊಟ್ಟಿರುವ ಸಾಲಗಳನ್ನು ವಸೂಲಿ ಮಾಡುವುದು ಕ್ಷೇಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಮಾತಿನಲ್ಲಿ ಸೌಜನ್ಯ, ನಯ, ವಿನಯತೆ ಇರುವುದು ಸೂಕ್ತ. ಹಿರಿಯರೊಡನೆ ಆದಷ್ಟು ಪ್ರೇಮದಿಂದ ಮಾತನಾಡಿ. ಭವಿಷ್ಯದ ಹಿತದೃಷ್ಟಿಯಿಂದ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯುತ್ತದೆ. ಹಣಕಾಸಿನ ವ್ಯಾಜ್ಯಗಳು ಕುಟುಂಬದಲ್ಲಿ ಬಗೆಹರಿಯುತ್ತದೆ. ನಿಮ್ಮ ಬಹುದಿನದ ಯೋಜನೆ ನನಸಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೆಲಸದ ಮೇಲಿನ ಆಸಕ್ತಿ ಹೆಚ್ಚಾಗುತ್ತದೆ. ಉದ್ಯೋಗದ ಬದ್ಧತೆಗಾಗಿ ಶ್ರಮಪಡಲಿದ್ದೀರಿ. ಬಿಡುವಿಲ್ಲದ ಕೆಲಸಗಳಿಂದ ವಿಶ್ರಾಂತಿ ದೊರೆಯುವುದು ಅಸಾಧ್ಯವಾಗುತ್ತದೆ. ಪತ್ನಿಯ ಸಂಗಡ ವಿಶೇಷವಾದ ಪ್ರೀತಿ ಕಾಳಜಿ ವಹಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮಕ್ಕಳ ಜೊತೆಗೆ ಸಮಯ ವಿನಿಯೋಗಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಮುಖ್ಯ. ಮನೆಗೆ ನೆಂಟರು ಆಗಮನದಿಂದ ಸಂತೋಷದ ವಾತಾವರಣ ಕಂಡುಬರುತ್ತದೆ. ನಿಮ್ಮ ಆತ್ಮಬಲ ಹಾಗೂ ದೃಢ ವಿಶ್ವಾಸದಿಂದ ಆದಾಯವನ್ನು ಗಳಿಸುವ ಸಾಧ್ಯತೆ ಕಾಣಬಹುದಾಗಿದೆ. ಕೆಲವು ವೈಯಕ್ತಿಕ ಚಿಂತೆಗಳು ನಿಮ್ಮ ಮಾನಸಿಕ ವೇದನೆಗೆ ಕಾರಣವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆದಷ್ಟು ಮನೋವ್ಯಾದಿಯನ್ನು ತೆಗೆದುಹಾಕುವುದು ಒಳ್ಳೆಯದು. ಭವಿಷ್ಯದ ಹಿತದೃಷ್ಟಿಯಿಂದ ಉದ್ಯೋಗದಲ್ಲಿ ಮಾರ್ಪಾಡು ಮಾಡಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಚರ್ಚಾಕೂಟಗಳನ್ನು ಈ ದಿನ ನಿಮ್ಮ ಮಾತುಗಳು ಅಪಹಾಸ್ಯಕ್ಕೆ ವಾಗಗಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ವರ್ತನೆಯಿಂದ ಸಂಗಾತಿಯು ಮುನಿಸಿಕೊಳ್ಳುವ ಸಾಧ್ಯತೆ ಇದೆ. ದೈಹಿಕ ಶ್ರಮಕ್ಕಿಂತ ಬುದ್ಧಿಬಲ ಉಪಯುಕ್ತ ಎಂಬುದನ್ನು ನೆನಪಿಡುವುದು ಸೂಕ್ತ. ಆರ್ಥಿಕವಾಗಿ ಅಭಿವೃದ್ಧಿ ಕಾಣಬಹುದಾಗಿದೆ. ಮೋಜು ಮನರಂಜನೆಗೆ ಅವಕಾಶಗಳು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕುಟುಂಬದವರ ಆರೋಗ್ಯದ ಬಗ್ಗೆ ಗಮನಹರಿಸುವುದು ಒಳಿತು. ಉತ್ತಮ ಆಹಾರ ಸೇವನೆಗೆ ಒತ್ತು ನೀಡಬೇಕು. ದುಂದು ವೆಚ್ಚಗಳನ್ನು ಆದಷ್ಟು ತಡೆಗಟ್ಟಿ. ಮನಸ್ಸು ಚಂಚಲತೆಯಿಂದ ವರ್ತಿಸಲಿದೆ. ಸಿಡುಕಿನ ಸ್ವಭಾವ ಆತುರ ಬುದ್ಧಿಯನ್ನು ತೆಗೆದುಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕೆಲವು ಹೊಗಳಿಕೆಯ ಮಾತುಗಳಿಗೆ ಮನ ಸೋಲಲಿದೆ ಎಚ್ಚರವಿರಬೇಕು. ಆದಾಯ ಮಧ್ಯಮ ಸ್ಥಾನದಲ್ಲಿದೆ ಆದಷ್ಟು ಆರ್ಥಿಕ ಪರಿಸ್ಥಿತಿ ಸರಿಪಡಿಸಿಕೊಳ್ಳಲು ಮುಂದಾಗಿ. ಮಕ್ಕಳಿಂದ ಹೆಚ್ಚಿನ ಬೇಡಿಕೆಗಳು ಕಂಡುಬರಲಿದೆ. ಸಂಗಾತಿಯು ನಿಮಗೆ ಸಹಕಾರವಾಗಿ ನೀಡಬಹುದು. ತಡರಾತ್ರಿ ಮನೆಗೆ ಬರುವ ಪದ್ಧತಿಯನ್ನು ಆದಷ್ಟು ನಿಲ್ಲಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262