ಕನಸು ನನಸಾಗಲು E ದಿನ ತುಳಸಿ ಪೂಜೆ ಮಾಡಿ & ರಾಶಿ ಭವಿಷ್ಯ
ವಧು-ವರರ ಅನ್ವೇಷಣೆಯಲ್ಲಿ ತೊಡಗಿದ್ದರೆ ಹಾಗೂ ಉತ್ತಮ ದಾಂಪತ್ಯ ಜೀವನ ಪ್ರಾಪ್ತಿಯಾಗಲು ಬುದುವಾರ ದಿನದಂದು ತುಳಸಿ ಗಿಡದ ಪೂಜೆಯನ್ನು ನೆರವೇರಿಸಿ ಹಾಗೂ ತುಳಸಿಯನ್ನು ಮಹಾವಿಷ್ಣು ಮಂದಿರಕ್ಕೆ ನೀಡುವುದು ಒಳಿತು ಮಾಡುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಯಾವುದೇ ವಿಷಯವನ್ನು ಪ್ರತಿಷ್ಠೆಯ ರೂಪದಲ್ಲಿ ಕಾಣಬೇಡಿ. ನಿಮಗೆ ಸುಖಾಸುಮ್ಮನೆ ಅಧಿಕ ಒತ್ತಡ ಅಥವಾ ತೊಂದರೆ ನೀಡುವ ಸಂಗತಿಗಳು ನಡೆಯಬಹುದು. ಉದ್ಯೋಗ ಸ್ಥಳದಲ್ಲಿ ಉತ್ತಮ ಕೌಶಲ್ಯ ತೋರ್ಪಡಿಸುವ ಸಾಧ್ಯತೆ ಇರಲಿದೆ. ನೀವು ಇನ್ನೊಬ್ಬರಿಗೆ ಕೆಲಸ ಹೇಳುವಾಗ ನಯವಾಗಿ ಮಾತನಾಡುವುದರಿಂದ ಕಾರ್ಯಸಿದ್ದಿ ಆಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಆರ್ಥಿಕ ವಿಷಯವಾಗಿ ಉತ್ತಮ ವಹಿವಾಟು ನಡೆಸುವಿರಿ. ಆತ್ಮೀಯರು ನಿಮ್ಮ ವಿರುದ್ಧ ಮನಸ್ತಾಪ ಮಾಡಿಕೊಳ್ಳಬಹುದಾದ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಸಂಗಾತಿಯು ಗೊತ್ತಿಲ್ಲದೆ ಮಾಡುವ ತಪ್ಪುಗಳನ್ನು ನಿಮ್ಮ ಕ್ಷಮಾ ಗುಣಗಳಿಂದ ಮನ್ನಿಸಿ. ಆರ್ಥಿಕವಾದ ಮುಗ್ಗಟ್ಟುಗಳು ನಿಮಗೆ ಸಂಕಷ್ಟ ನೀಡಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಮಾನಸಿಕ ವೇದನೆಯನ್ನು ತೆಗೆದುಹಾಕಲು ಪ್ರಯತ್ನಪಡುವುದು ಒಳಿತು. ಮಕ್ಕಳ ಕೆಲವು ವರ್ತನೆಗಳು ನಿಮಗೆ ಬೇಸರ ತರಿಸಲಿದೆ, ಅವರನ್ನು ಸರಿದಾರಿಗೆ ತರಲು ಪ್ರಯತ್ನಪಡಿ. ಹಣಕಾಸಿನ ವ್ಯಾಜ್ಯಗಳು ಇತ್ಯರ್ಥವಾಗುವ ಸಂಭವವಿರುತ್ತದೆ. ವ್ಯವಹಾರ ಕ್ಷೇತ್ರದಲ್ಲಿ ಆತುರ ನಿರ್ಧಾರಗಳನ್ನು ತೆಗೆದುಕೊಳ್ಳದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಬಂದಂತ ಹಣಕಾಸನ್ನು ಉಳಿತಾಯ ಮಾಡಲು ಪ್ರಯತ್ನಮಾಡಿ. ಕೆಲಸದವರ ವಿಶ್ವಾಸ ಗಳಿಸಿಕೊಳ್ಳಲು ಪ್ರಯತ್ನ ಪಡುವುದು ಒಳಿತು. ಮಾನಸಿಕ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ನಿಮ್ಮ ಯೋಜನಾ ವಿಸ್ತರಣೆಗೆ ಆದ್ಯತೆ ನೀಡಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಜನಗಳೊಂದಿಗೆ ಬೆರೆತು ವ್ಯವಹಾರದ ಪ್ರಸ್ತಾಪ ಮಾಡುವುದರಿಂದ ನಿಮ್ಮ ಯೋಜನೆಗೆ ಹಲವು ದಾರಿಗಳು ಸಿಗಬಹುದಾಗಿದೆ. ಗುಣಮಟ್ಟದ ಉತ್ಪನ್ನಗಳಿಂದ ಅಥವಾ ವಿಚಾರಗಳಿಂದ ಹೆಚ್ಚು ಪ್ರಚಲಿತರಾಗುವ ಸಾಧ್ಯತೆ ಕಾಣಬಹುದು. ನಿಮ್ಮ ಕುಟುಂಬದ ಹಳೆಯ ಉದ್ಯೋಗಗಳನ್ನು ನಡೆಸುವುದರಿಂದ ಅದ್ಭುತವಾದ ಫಲಿತಾಂಶ ದೊರೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಪತ್ನಿಯ ಸಹಕಾರ ನಿಮ್ಮ ಪ್ರತಿಯೊಂದು ಕಾರ್ಯಕ್ಷೇತ್ರದಲ್ಲಿ ದೊರೆಯುತ್ತದೆ. ಅನಾವಶ್ಯಕ ಕೆಲಸಕ್ಕೆ ಮಾತ್ರ ಕೈ ಹಾಕದಿರುವುದು ಒಳ್ಳೆಯದು. ಮನೆಯಲ್ಲಿ ನಡೆಯುವ ಸಣ್ಣಪುಟ್ಟ ಕಲಹಗಳನ್ನು ಆದಷ್ಟು ದೊಡ್ಡದಾಗಿ ಮಾಡುವುದು ಸರಿಯಲ್ಲ. ಪ್ರೇಮಿಗಳಲ್ಲಿ ಇಂದು ಭಿನ್ನಾಭಿಪ್ರಾಯ ಹೆಚ್ಚಾಗಲಿದೆ. ಶೈಕ್ಷಣಿಕ ವಿಷಯದಲ್ಲಿ ಉತ್ತಮ ಮಟ್ಟದ ಜ್ಞಾನಸಂಪತ್ತು ಲಭಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಗೃಹ ಖರೀದಿಯ ಬಯಕೆ ಖಂಡಿತಾ ನೆರವೇರುವ ಸಾಧ್ಯತೆ ಇದೆ. ಆತ್ಮೀಯ ವ್ಯಕ್ತಿಗಳು ನಿಮ್ಮ ಯೋಜನೆಗೆ ಸಹಕಾರ ನೀಡುತ್ತಾರೆ. ನೀವು ಇಟ್ಟಿರುವ ಹಣಕಾಸಿನ ನಿರೀಕ್ಷೆಯೂ ಇಂದು ಸಫಲತೆ ಆಗುವುದು. ಮಧ್ಯವರ್ತಿ ಜನಗಳಿಂದ ತೊಂದರೆ ಹೆಚ್ಚಾಗಬಹುದಾದ ಸಾಧ್ಯತೆ ಕಂಡು ಬರಲಿದೆ. ನಿಮ್ಮ ಕೆಲಸದಲ್ಲಿ ವಿಶ್ವಾಸವಿಡಿ. ಹಾಗೂ ಕುಟುಂಬದ ಮೇಲೆ ನಂಬಿಕೆ ಇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಮಯದ ಬದಲಾವಣೆಯ ಜೊತೆಗೆ ನಿಮ್ಮ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದು ಮುಖ್ಯ. ಹೊಸದಾದ ವಿಚಾರಗಳನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸುವಿರಿ. ಸಾಲಕೊಡುವ ನಿಮ್ಮ ಇಚ್ಛೆ ದೊಡ್ಡ ಅಪರಾಧವಾಗಿ ಕಾಣಿಸಲಿದೆ. ಕೆಲವರು ನಯವಾಗಿ ಮಾತನಾಡಿ ನಿಮ್ಮನ್ನು ಮೋಸ ಗೊಳಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಉದ್ಯೋಗರಂಗದಲ್ಲಿ ಬಡ್ತಿ ಸಿಗುವ ಅವಕಾಶವಿದೆ. ಮೇಲಾಧಿಕಾರಿಗಳು ನಿಮ್ಮ ಬಗ್ಗೆ ಪ್ರಶಂಸೆ ನೀಡಲಿದ್ದಾರೆ. ಆರ್ಥಿಕವಾಗಿ ಪ್ರಬಲತೆ ಸಾಧಿಸಲು ನಿಮ್ಮ ಶ್ರದ್ದೆ ತುಂಬಾ ಉಪಯುಕ್ತವಾಗಿದೆ. ಹೆಚ್ಚು ಚಿಂತೆ ಮಾಡುತ್ತಾ ಕುಳಿತುಕೊಳ್ಳುವುದರಿಂದ ಏನು ಪ್ರಯೋಜನವಿರುವುದಿಲ್ಲ. ಕೆಲಸದ ಬಗ್ಗೆ ಆಸಕ್ತಿ ವಹಿಸಿ ಹಾಗೂ ಕಾರ್ಯದಲ್ಲಿ ಚೈತನ್ಯ ತಂದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆರ್ಥಿಕವಾಗಿ ಸಂಕಷ್ಟಗಳು ಎದುರಾದರೆ ನೀವು ಸಂಕೋಚ ಪಡದೆ ಕುಟುಂಬಸ್ಥರ ನೆರವನ್ನು ಪಡೆಯುವುದು ಒಳಿತು. ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ತಯಾರಾಗುವಿರಿ. ಸುಖಾಸುಮ್ಮನೆ ನಿಮ್ಮ ವಿರುದ್ಧ ಮಾತನಾಡುವ ಜನಗಳನ್ನು ಅಲಕ್ಷಿಸುವುದು ಒಳಿತು. ಕುಟುಂಬದಲ್ಲಿ ಶಾಂತಿ ನೆಲೆಸಲು ಸಹಕರಿಸಬೇಕಾದ ಅನಿವಾರ್ಯತೆ ಇರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಆರೋಗ್ಯದ ಬಗ್ಗೆ ಗಮನ ವಹಿಸಿ. ವ್ಯಾಪಾರ-ವ್ಯವಹಾರದಲ್ಲಿ ಸ್ಪಷ್ಟವಾದ ಆರ್ಥಿಕ ಪ್ರಗತಿಯನ್ನು ಕಂಡುಬರುತ್ತದೆ. ಹೆಚ್ಚಿನ ಅವಕಾಶಗಳು ನಿಮ್ಮ ಕೈ ಸೇರಬಹುದಾದ ಸಾಧ್ಯತೆ ಕಾಣಬಹುದು. ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಲಿದೆ ತಾಳ್ಮೆ ವಹಿಸುವುದು ಸೂಕ್ತ. ಪತ್ನಿಯ ಕೆಲವು ಮಾತುಗಳು ನಿಮ್ಮ ಮನಸ್ಸಿನಲ್ಲಿ ಕೋಪ ಅಥವಾ ನೋವು ತಂದುಕೊಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಇಂದು ಸ್ನೇಹಿತರ ಜೊತೆಗೆ ಹೆಚ್ಚಿನ ಸಮಯ ಕಳೆಯುವ ಸಾಧ್ಯತೆ ಇದೆ. ಕೊಟ್ಟಿರುವ ಹಣವನ್ನು ಹಿಂಪಡೆಯಲು ಬಹಳ ಕಷ್ಟ ಪಡಬೇಕಾದ ಸಂದರ್ಭ ಬರಬಹುದು. ಮಕ್ಕಳ ಬಗ್ಗೆ ಹಾಗೂ ಅವರ ಚಟುವಟಿಕೆಯ ಬಗ್ಗೆ ನೀವು ನಿಗಾ ಇಡುವುದು ಸೂಕ್ತ. ಇಂದಿನ ದಿನ ನಿಮ್ಮ ಮುಖದಲ್ಲಿ ಹಾಸ್ಯ ತುಂಬಿರುತ್ತದೆ. ಅತ್ಯಂತ ವಿಶ್ವಾಸದಿಂದ ಕೆಲಸದಲ್ಲಿ ಪಾಲ್ಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262