Homeಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ- ಕೃಷಿ ಮಿಷನ್ ಯೋಜನೆ ಆರಂಭ!!
ಭಾರತದ ಕೃಷಿ ವಲಯಕ್ಕೆ ಡಿಜಿಟಲ್ ರೂಪ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಯೋಜನೆ ರೂಪಿಸಿದೆ.
ಡಿಜಿಟಲ್ ಕೃಷಿ ಮಿಷನ್ ಯೋಜನೆಯಡಿ ಡಿಜಿಟಲ್ ಮೂಲಸೌಕರ್ಯಕ್ಕಾಗಿ ಸರ್ಕಾರ 2,817 ಕೋಟಿ ಮೊತ್ತವನ್ನು ಅನುಮೋದಿಸಿದೆ. ಈ ಯೋಜನೆ ಮೂಲಕ ಬೆಳೆ ಸಮೀಕ್ಷೆ, ಆಧಾರ್‌ನಂತೆ ರೈತರ ಜಮೀನಿಗೆ ಐಡಿಯನ್ನೂ ನೀಡಲಾಗುತ್ತದೆ. ಈ ಐಡಿ ಸರ್ಕಾರದ ಪ್ರಮುಖ ಇ-ಆಡಳಿತ ಉಪಕ್ರಮಗಳಿಗೆ ಸಹಕಾರಿಯಾಗಿದೆ. ಡಿಜಿಟಲ್ ಐಡಿ ಮೂಲಕ ಇನ್ನು ಮುಂದೆ
ಡಾಕ್ಯುಮೆಂಟ್ ಫೋಲ್ಡರ್, ಇ-ಸೈನ್ ಎಲೆಕ್ಟ್ರಾನಿಕ್ ಸಿಗ್ನೇಚರ್ ಸರ್ವಿಸ್, ಏಕೀಕೃತ ಪಾವತಿಗಳ ಇ-೦ಟರ್ಫೇಸ್ ಪರಿಹಾರಗಳು ಸಿಗಲಿವೆ.