ಪ್ರಮುಖ ಸುದ್ದಿ
ಶಹಾಪುರಃ ನಾಳೆ ಹಲವಡೆ ವಿದ್ಯುತ್ ವ್ಯತ್ಯಯ ನಾಗರಿಕರ ಸಹಕಾರಕ್ಕೆ ಜೆಸ್ಕಾಂ ಮನವಿ
ನಾಳೆ ನಗರ, ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಸಹಕರಿಸಲು ಜೆಸ್ಕಾಂ ಮನವಿ

ನಾಳೆ ನಗರ, ಹಲವು ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಸಹಕರಿಸಲು ಜೆಸ್ಕಾಂ ಮನವಿ
ಹಲವಡೆ ವಿದ್ಯುತ್ ವ್ಯತ್ಯಯ ನಾಗರಿಕರ ಸಹಕಾರಕ್ಕೆ ಮನವಿ
Yadgiri, ಶಹಾಪುರಃ ಇಲ್ಲಿನ ಶಹಾಪುರ ವಿದ್ಯುತ್ ಕೇಂದ್ರದಲ್ಲಿ ತುರ್ತು ದುರಸ್ತಿ ಕಾರ್ಯಕೈಗೊಳ್ಳುತ್ತಿರುವ ಹಿನ್ನೆಲೆ ನಗರ ಸೇರಿದಂತೆ ಹಲವು ಗ್ರಾಮಗಳಲ್ಲಿ ನಾಳೆ ಡಿ.10 ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
11 ಕೆವಿ ಭೀಮರಾಯನ ಗುಡಿ, ರಾಕಂಗೇರಾ, ಹಳಿಸಗರ, 33 ಕೆವಿ ಗೋಗಿ ಯಿಂದ ಹೋಗುವ 11 ಕೆವಿ ಮಾರ್ಗಗಳು, 33 ಕೆವಿ ಸಗರ ದಿಂದ ಹೋಗುವ 11 ಕೆವಿ ಮಾರ್ಗಗಳು, ಶಿರವಾಳ, ಮುಡಬೂಳ, ಮದ್ರಿಕಿ, ದೋರನಹಳ್ಳಿ ಭಾಗಗಳಲ್ಲಿ ವಿದ್ಯುತ್ ವ್ಯತೆ ಉಂಟಾಗಲಿದೆ. ನಾಗರಿಕರು ಸಹಕರಿಸಬೇಕೆಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.