Homeಪ್ರಮುಖ ಸುದ್ದಿ
ನೀವು ಸಿಲಿಂಡರ್ಗಳ ಮೇಲಿನ ಸಬ್ಸಿಡಿ ಪಡೆಯಲು ಈ ಕೆಲಸ ಕಡ್ಡಾಯವಾಗಿ ಮಾಡಲೇಬೇಕು?
ನೀವು ಸಿಲಿಂಡರ್ಗಳ ಮೇಲಿನ ಸಬ್ಸಿಡಿ ಪಡೆಯಲು ಬಯಸಿದ್ದಲ್ಲಿ, ಇದಕ್ಕಾಗಿ ಕೆವೈಸಿ ಮಾಡಬೇಕಾಗುತ್ತದೆ.
ಆನ್ಲೈನ್ನಲ್ಲಿ ಕೆವೈಸಿ ಮಾಡಲು https:// www.mylpg.in/ ಗೆ ಭೇಟಿ ನೀಡಿ. ಬಳಿಕ ಗ್ಯಾಸ್ ಕಂಪೆನಿಯ ಸಿಲಿಂಡರ್ ಚಿತ್ರ ಮೇಲೆ ಕ್ಲಿಕ್ ಮಾಡಿ.
ಇಲ್ಲಿ ಮೊಬೈಲ್ ಸಂಖ್ಯೆ, ಗ್ರಾಹಕರ ಸಂಖ್ಯೆ ಹಾಗೂ ಎಲ್ಪಿಜಿ ಐಡಿ ಮಾಹಿತಿ ಒದಗಿಸಬೇಕು. ನಂತರ ಒಟಿಪಿ ನಮೂದಿಸಬೇಕು. ಇದಾದ ಬಳಿಕ ನಿಮ್ಮ ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.