ವಿನಯವಾಣಿಯಲ್ಲಿ ನಿಮ್ಮ ದಿನ ಭವಿಷ್ಯ ನೋಡಿ
ಶ್ರೀ ಮಂಜುನಾಥಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಜೇಷ್ಠ
ಋತು : ಗ್ರೀಷ್ಮ
ರಾಹುಕಾಲ 07:31 – 09:08
ಗುಳಿಕ ಕಾಲ 13:57 – 15:33
ಸೂರ್ಯೋದಯ 05:55:02
ಸೂರ್ಯಾಸ್ತ 18:45:57
ತಿಥಿ : ಹುಣ್ಣಿಮೆ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಭೋಗದ ವಸ್ತುಗಳಲ್ಲಿ ಒಲವು ಹೆಚ್ಚಾಗಲಿದೆ. ಮಾನಸಿಕವಾಗಿ ತೊಂದರೆ ಕೊಡುವ ವ್ಯಕ್ತಿಗಳನ್ನು ದೂರ ಇಡಿ. ಕಾರ್ಯಗಳಲ್ಲಿ ಅತ್ಯಂತ ಸಮಾಧಾನದ ಹೆಜ್ಜೆ ಇಡಬೇಕಾಗಿರುವುದು ಒಳ್ಳೆಯದು. ನಿಮ್ಮಲ್ಲಿ ವ್ಯಕ್ತವಾಗುವ ಅಸಹನೆ ಕೋಪ ನಿಯಂತ್ರಿಸುವುದು ಒಳ್ಳೆಯದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಷಭ ರಾಶಿ
ಸಂಗಾತಿಯ ಕುಟುಂಬದಿಂದ ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಸಾಧ್ಯತೆ ಇದೆ. ನಿಮ್ಮ ಕೆಲಸಗಾರಿಕೆಗೆ ಎಲ್ಲರೂ ತಲೆಬಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಪ್ಪಂದಗಳನ್ನು ಮಾಡಿಕೊಳ್ಳುವಾಗ ನಿಮ್ಮ ಎಚ್ಚರಿಕೆಯಲ್ಲಿ ನೀವು ಇರುವುದು ಒಳ್ಳೆಯದು. ನಿಮ್ಮ ಸಹವರ್ತಿಗಳಿಂದ ಕೆಲಸದಲ್ಲಿ ತೊಂದರೆ ಆಗಬಹುದಾಗಿದೆ. ತಪ್ಪು ನಡೆಯದಂತೆ ಕೆಲಸವನ್ನು ಮಾಡಿ ಮುಗಿಸುವುದು ಒಳ್ಳೆಯದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮಿಥುನ ರಾಶಿ
ಮಕ್ಕಳಲ್ಲಿ ಚಂಚಲತೆ ಹೆಚ್ಚು ಕಂಡುಬರಲಿದೆ.,ಇಂದು ನಿಮ್ಮ ಪಾವತಿಗಳು ವಿಳಂಬವಾಗುವ ಸಾಧ್ಯತೆ ಇದೆ. ಅಂದುಕೊಂಡ ಕೆಲಸವು ಸಂಪೂರ್ಣವಾಗಿ ಏಕಾಗ್ರತೆಯನ್ನು ರೂಡಿಸಿಕೊಳ್ಳುವುದು ಉತ್ತಮ. ಕುಟುಂಬದಲ್ಲಿ ಶುಭ ಸುದ್ದಿ ಆಲಿಸುವ ಸಂದರ್ಭ ಬರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಯೋಜನೆಗಳಲ್ಲಿ ಬಹುದೊಡ್ಡ ಗೆಲುವು ಸಿಗಲಿದೆ. ಆತ್ಮೀಯರು ನಿಮಗೆ ಸಹಕಾರ ನೀಡಲು ಮುಂದೆ ಬರುತ್ತಾರೆ. ನಿಮ್ಮ ಹಣಕಾಸಿನಲ್ಲಿ ಚೈತನ್ಯ ಪಡೆಯಲು ಇನ್ನೂ ಹೆಚ್ಚಿನ ಶ್ರಮ ಅಗತ್ಯವಿದೆ. ಮಾತುಗಳ ಬಗ್ಗೆ ತಾಳ್ಮೆ ಹಾಗೂ ನಿಗಾ ಇರಲಿ. ಕುಟುಂಬದವರನ್ನು ಗೌರವಿಸಿ ಸತ್ಕರಿಸಿ ಇದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಬಂದಂತ ಹಣಕಾಸನ್ನು ಉಳಿತಾಯಕ್ಕೆ ಮೀಸಲಿಡುವುದು ಒಳ್ಳೆಯದು.
ಶುಭಸಂಜೆ 9
ಗಿರಿಧರ ಶರ್ಮ 9945098262
ಸಿಂಹ ರಾಶಿ
ವ್ಯವಹಾರ ಮಾಡುವಾಗ ಲಾಭಾಂಶದ ಲೆಕ್ಕಾಚಾರ ಮಾಡಿ, ಅಸಡ್ಡೆ ಮಾಡುವುದು ಒಳಿತಲ್ಲ. ದೈಹಿಕ ಚಟುವಟಿಕೆಗಳಲ್ಲಿ ಎಚ್ಚರ ಅವಶ್ಯಕವಾಗಿದೆ. ಕುಟುಂಬದಲ್ಲಿ ಸೌಖ್ಯ ಇರಲಿದೆ. ಜಾಗ ಜಮೀನು ಸಮಸ್ಯೆಗಳು ಹಿರಿಯರ ಮದ್ಯಸ್ಥಿಕೆಯಲ್ಲಿ ಬಗೆಹರಿಸಿಕೊಳ್ಳಲು ಪ್ರಯತ್ನಪಡಿ. ನಿಮ್ಮ ಮಡದಿಯು ಹಲವು ವಿಚಾರಗಳನ್ನು ಹಾಗೂ ವಿಷಯಗಳನ್ನು ನಿಮಗೆ ಕಲಿಸಿ ಕೊಡಬಹುದಾಗಿದೆ.
ಶುಭ ಸಂಖ್ಯೆ 1
ಗಿರಿದರ ಶರ್ಮ 9945098262
ಕನ್ಯಾ ರಾಶಿ
ದುಶ್ಚಟಗಳು ಆಗಲಿ ಅಥವಾ ದುಷ್ಟ ಜನರ ಸಹವಾಸವಾಗಲಿ ಆದಷ್ಟು ನಿಯಂತ್ರಿಸಲು ಪ್ರಯತ್ನಿಸಿ. ನಿಮ್ಮ ವಿರುದ್ಧವಾಗಿ ಆಡುವ ಮಾತುಗಳು ನಿಮಗೆ ಚಿಂತೆ ಕೊಡಬಹುದು ಆದರೆ ನಿಂದನೆ ಮಾಡಿದಷ್ಟು ಬಲಿಷ್ಠರಾಗುವಿರಿ. ಕೆಲಸಕಾರ್ಯಗಳಲ್ಲಿ ಜಯ ಸಂಪಾದನೆ ಆಗಲಿದೆ. ದೈವಿಕ ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆ. ಕುಟುಂಬದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ತುಲಾ ರಾಶಿ
ಮೋಸದ ವ್ಯವಹಾರಗಳಲ್ಲಿ ಆದಷ್ಟು ನಿಗಾ ಇಡಿ. ಆರ್ಥಿಕವಾಗಿ ಬೆಳವಣಿಗೆ ಸಾಧಿಸಲು ಹೆಚ್ಚಿನ ಕಷ್ಟಪಡಬೇಕಾದ ಸಾಧ್ಯತೆ ಕಾಣಬಹುದು. ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಅಥವಾ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳುವಾಗ ನಿಮಗೆ ತಿಳಿದದ್ದನ್ನು, ಉತ್ತಮವಾಗಿರುವುದು ಆಯ್ಕೆಮಾಡಿಕೊಳ್ಳಿ. ಶುಭಕಾರ್ಯ ನೆರವೇರಿಸಲು ನೀವೇ ಮುಂದೆ ಬಂದು ಕಾರ್ಯ ಕೈಗೂಡುವ ಹಾಗೆ ಮಾಡಬೇಕಾದ ಅನಿವಾರ್ಯತೆ ಇದೆ. ಹಿರಿಯರ ಮಾತುಗಳಿಂದ ನಿಮಗೆ ಪ್ರೇರಣೆ ದೊರಕಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಬಾಳಿನ ಬೆಳವಣಿಗೆಯಲ್ಲಿ ಶಿಸ್ತು ಅತ್ಯವಶ್ಯಕ. ನಿಮ್ಮ ಕಾರ್ಯಗಳಲ್ಲಿ ತಾಳ್ಮೆಯಿಂದ ಮುಂದೆ ಸಾಗುವುದಕ್ಕೆ ಪ್ರಯತ್ನಪಡಿ. ನಂಬಿಕೆ ವಿಶ್ವಾಸದಿಂದ ಪ್ರಾರಂಭ ಮಾಡುವ ಉದ್ಯೋಗ ಉತ್ತಮ ಫಲಿತಾಂಶ ನೀಡಲಿದೆ. ಇಂದು ನಿಮ್ಮ ಕೆಲವು ಕರ್ತವ್ಯಗಳನ್ನು ಮಾಡಿಮುಗಿಸುವ ಸಾಧ್ಯತೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಕೆಲಸದಲ್ಲಿ ನಿರಾಸಕ್ತಿ ಹೆಚ್ಚಾಗಲಿದೆ ಹಾಗೂ ಸಹವರ್ತಿಗಳಿಂದ ಕಿರಿಕಿರಿಯಾಗುವ ಸಾಧ್ಯತೆ. ಬಹುದಿನದ ಕಾರ್ಯವನ್ನು ವಿಶ್ವಾಸದಿಂದ ಇಂದು ಪೂರ್ಣಗೊಳಿಸುತ್ತೀರಿ. ಹಣಕಾಸಿನಲ್ಲಿ ಉತ್ತಮವಾದ ಗಳಿಕೆ ಕಾಣಬಹುದು. ಮಕ್ಕಳ ಶೈಕ್ಷಣಿಕ ಸಾಧನೆ ಉನ್ನತವಾಗಿದೆ. ಕುಟುಂಬದ ಸಹಕಾರದಿಂದ ಹೊಸ ಉದ್ಯಮ ಪ್ರಾರಂಭ ಮಾಡುವ ಯೋಜನೆ ಮಾಡುವಿರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಮಕರ ರಾಶಿ
ವಿಶ್ವಾಸ ಹಾಗೂ ನಂಬಿಕೆಯಿಂದ ಕೆಲಸದಲ್ಲಿ ಪಾಲ್ಗೊಳ್ಳಿ. ನಿಮಗೆ ಇಂದು ಹಲವು ಅವಕಾಶಗಳು ಕಾಣಿಸುತ್ತದೆ ಅದನ್ನು ಸೂಕ್ತವಾಗಿ ಬಳಸಿಕೊಂಡು ಜೀವನಮಟ್ಟ ಸುಧಾರಿಸಿಕೊಳ್ಳಿ. ಹಣಕಾಸಿನಲ್ಲಿ ಹೊಸ ಸಂಪರ್ಕಗಳಿಂದ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸಿ. ಕಲ್ಪನೆಯಲ್ಲಿ ಹೆಚ್ಚು ಕಾಲ ಕಳೆಯುವುದು ಒಳ್ಳೆಯದಲ್ಲ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಕುಂಭ ರಾಶಿ
ದಾಖಲೆಗಳನ್ನು ಸರಿಯಾಗಿ ಜೋಡಿಸಿಕೊಳ್ಳಿ. ಇಂದು ನಿಮ್ಮ ಜೀವನದಲ್ಲಿ ಅನಿರೀಕ್ಷಿತವಾದ ಘಟನೆಗಳು ಜರುಗಲಿದೆ. ಮನೆಗೆ ಬಂಧುಮಿತ್ರರ ಆಗಮನದಿಂದ ಸಂತೋಷ. ಆರ್ಥಿಕ ಸ್ಥಿತಿ ಚೇತರಿಕೆ ಮಾಡಿಕೊಳ್ಳಲು ಪ್ರಯತ್ನಿಸುವುದು ಒಳ್ಳೆಯದು. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ನಿಮ್ಮ ಹಾಸ್ಯ ಸ್ವಭಾವದಿಂದ ಮನೆಯನ್ನು ಸಂತೋಷಮಯ ಗೊಳಿಸುವಿರಿ. ನಿಮ್ಮ ಕೆಲಸಗಳಲ್ಲಿ ಶ್ರದ್ಧೆ ಕಾಣಬಹುದು, ನಿಮ್ಮ ಸೇವಾ ಮನೋಭಾವನೆ ಇಂದು ಮೇಲಿನವರು ಗುರುತಿಸುವ ಸಾಧ್ಯತೆಯಿದೆ. ಜೀವನದ ಗೆಲುವಿಗೆ ಏಕಾಗ್ರತೆಯನ್ನು ರೂಢಿಸಿಕೊಳ್ಳುವುದು ಅತ್ಯಾವಶ್ಯಕ. ಸಮಾಜಮುಖಿ ಚಿಂತನೆಗಳಿಂದ ಸ್ಥಾನಮಾನ ಹೆಚ್ಚಾಗುವ ಸಾಧ್ಯತೆ. ಕೆಲವು ವಿರೋಧಿಗಳು ನಿಮ್ಮ ವಿರುದ್ಧವಾಗಿ ಅಪಪ್ರಚಾರ ಮಾಡಬಹುದಾದ ಸಾಧ್ಯತೆಯನ್ನು ಸಹ ಕಾಣಬಹುದು.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ಆರೋಗ್ಯ, ದಾಂಪತ್ಯ, ಮದುವೆ, ಸಂತಾನ, ಕುಟುಂಬ ಕಲಹ, ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಮಾರ್ಗದರ್ಶನ ಮತ್ತು ಪರಿಹಾರವನ್ನು ಸೂಚಿಸುತ್ತಾರೆ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆಮಾಡಿ
9945098262