ಪ್ರಮುಖ ಸುದ್ದಿ
BREAKING ಸಚಿವ ಉಮೇಶ ಕತ್ತಿಗೆ ಹೃದಯಾಘಾತ, ಐಸಿಯುಗೆ ದಾಖಲು
ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಸಚಿವ ಉಮೇಶ ಕತ್ತಿಗೆ ಹೃದಯಾಘಾತ, ಐಸಿಯುಗೆ ದಾಖಲು
ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ
ಬೆಂಗಳೂರಃ ಸಚಿವ ಉಮೇಶ ಕತ್ತಿ ಅವರಿಗೆ ರಾತ್ರಿ 10 ಘಂಟೆಸುಮಾರಿಗೆ ಲಘು ಹೃದಯಾಘಾತ ವಾಗಿದ್ದು, ಸಂಬಂಧಿಕರು ತಕ್ಷಣ ಸಚಿವರನ್ನು ರಾಮಯ್ಯ ಆಸ್ಪತ್ರೆಯ ಕರೆದೊಯ್ಯಲಾಗುತ್ತದೆ. ಅಲ್ಲಿನ ವೈದ್ಯರು ತಕ್ಷಣ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ.
ಇಲ್ಲಿನ ಡಾಲರ್ಸ್ ಕಾಲೊನಿಯ ಮನೆಯಿಂದ ಅವರನ್ನು ರಾಮಯ್ಯ. ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಸ್ಪತ್ರೆ ಬಳಿ ಅವರ ಆಪ್ತರು, ಹಿತೈಷಿಗಳ ಜಮಾವಣೆಯಾಗಿದ್ದು, ಸದ್ಯ ಅವರ ಆರೋಗ್ಯ ಕುರಿತು ಯಾವುದೇ ಸಮರ್ಪಕ ಮಾಹಿತಿ ದೊರೆತಿರುವದಿಲ್ಲ.
ಆದರೆ ಮಾಹಿತಿ ಪ್ರಕಾರ ಪ್ರಸ್ತುತ ಅವರು ಆರೋಗ್ಯಕರವಾಗಿದ್ದು, ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು, ಯಾವುದೇ ತೊಂದರೆ ಇಲ್ಲವೆಂದು ಹೇಳಲಾಗುತ್ತಿದೆ.