Homeಜನಮನಪ್ರಮುಖ ಸುದ್ದಿ
ಜೂ.3ರೊಳಗೆ ಪಿಯುಸಿ ಪರೀಕ್ಷೆ-3ಗೆ ನೋಂದಾಯಿಸಿಕೊಳ್ಳಿ
ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ನೋಂದಾಯಿಸಲು ಇದ್ದ ಕಾಲಾವಕಾಶವನ್ನು ದಂಡ ರಹಿತವಾಗಿ ಮೇ 31ರವರೆಗೆ ಹಾಗೂ ದಂಡ ಸಹಿತವಾಗಿ ಜೂನ್ 3ರವರೆಗೆ ವಿಸ್ತರಿಸಿರುವುದಾಗಿ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.
ಪರೀಕ್ಷೆ-3ಕ್ಡ್ಚಕೆ ಜೂ.1ರಿಂದ 3ರವರೆಗೆ ನೋಂದಾಯಿಸಿದರೆ ದಿನಕ್ಕೆ 50ರೂ. ನಂತೆ ದಂಡ ಪಾವತಿಸಬೇಕಾಗುತ್ತದೆ. ಜೂ.24ರಿಂದ ಜು.5ರವರೆಗೆ ಪರೀಕ್ಷೆ-3 ನಡೆಯಲಿದೆ.