ಅಂಕಣಪ್ರಮುಖ ಸುದ್ದಿ

ಈ ದಿನದ ರಾಶಿ ಫಲಾಫಲ

ಶ್ರೀ ಮಹಾಗಣಪತಿ ಸ್ಮರಣೆ ಮಾಡುತ್ತ ಈ ದಿನದ ರಾಶಿಫಲ ತಿಳಿಯೋಣ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆ ಮತ್ತು ಜ್ಯೋತಿಷ್ಯ ಸಲಹೆಗಾಗಿ ಕರೆ ಮಾಡಿ.
9945098262

ಮೇಷ ರಾಶಿ
ಸತತ ಸೋಲಿನಿಂದ ಗೆಲುವು ಕಂಡ ನಿಮಗೆ ಒಂದು ಕಡೆ ಸಂತೋಷವಾದರೂ ಮತ್ತೊಂದು ಕಡೆ ಸಂಕಷ್ಟ ಎದುರಾಗಲಿದೆ. ಗಟ್ಟಿ ಮನಸ್ಸಿನಿಂದ ಎಲ್ಲವನ್ನು ಎದುರಿಸುವಿರಿ. ಇದರಿಂದ ಸೂಕ್ತ ರೀತಿಯಲ್ಲಿ ಹೊರಬರುವಿರಿ. ಆರ್ಥಿಕ ಉದ್ದೇಶಕ್ಕಾಗಿ ಹಣದ ಹೂಡಿಕೆ ಮಾಡಲು ಇಂದು ಶುಭ ದಿನ.
ಜ್ಯೋತಿಷ್ಯರು ಗಿರಿಧರ ಭಟ್
9945098262

ವೃಷಭ ರಾಶಿ
ಪ್ರೀತಿಪಾತ್ರರ ಸಹಾಯದಿಂದ ಅಂದುಕೊಂಡ ಕೆಲಸ ಪೂರ್ಣಗೊಳ್ಳುವುದು. ಮನೆ ಕಟ್ಟಲು ಅಗತ್ಯವಿರುವ ಪೂರಕ ವಾತಾವರಣ ಇಲ್ಲದೆ ಇರುವುದರಿಂದ ನಿಮ್ಮ ಉತ್ಸಾಹಕ್ಕೆ ಭಂಗ ಬರುವುದು. ಚಿಕ್ಕ ಮಕ್ಕಳಿಗೆ ಆಹಾರಕ್ಕೆ ಸಂಬಂಧಿಸಿದ ವ್ಯತ್ಯಾಸದಿಂದ ವೈದ್ಯರನ್ನು ಕಾಣಬೇಕಾದ ಪ್ರಸಂಗ ಬರುವುದು.
ಜ್ಯೋತಿಷ್ಯರು ಗಿರಿಧರ ಭಟ್
9945098262

ಮಿಥುನ ರಾಶಿ
ಮಾಡಿರುವ ಹೂಡಿಕೆಯಿಂದ ಹಣದ ಲಾಭವನ್ನು ಪಡೆಯುವಿರಿ. ಸಮಾಜದಲ್ಲಿ ಗೌರವ ಹೆಚ್ಚಾಗುವುದು. ಕುಟುಂಬದ ವಾತಾವರಣ ಇಂದು ಸುಧಾರಿಸುತ್ತದೆ. ಕುಟುಂಬದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿದ್ದ ಅನೇಕ ಸಮಸ್ಯೆಗಳಿಗೆ ಒಂದು ರೀತಿಯ ಅಂತ್ಯ ಕಂಡು ಬರಲಿದೆ. ಖಾಸಗಿ ಕಂಪನಿ ನೌಕರರು ತಮ್ಮ ಮೇಲಧಿಕಾರಿಗಳ ಮರ್ಜಿ ಕಾಯದೆ ವಿಧಿ ಇಲ್ಲದೆ ಕೆಲಸ ಮಾಡಬೇಕಾಗುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945098262

ಕರ್ಕಾಟಕ ರಾಶಿ
ಈ ದಿನ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.ಅತಿಯಾದ ಖರ್ಚುಗಳನ್ನು ತಪ್ಪಿಸಿ. ನಿಮ್ಮ ನೇರ ನುಡಿಯನ್ನು ಎಲ್ಲರೂ ಮೆಚ್ಚುವರು. ಕೆಲವು ಜನ ಹಲವು ವಿಷಯಗಳ ಬಗ್ಗೆ ನಿಮ್ಮಿಂದ ಸಲಹೆ, ಸಹಕಾರ ಕೇಳುವರು. ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ.
ಜ್ಯೋತಿಷ್ಯರು ಗಿರಿಧರ ಭಟ್
9945098262

ಸಿಂಹ ರಾಶಿ
ಉನ್ನತ ಅಧಿಕಾರಿಗಳಿಗೂ ಮಾರ್ಗದರ್ಶನ ನೀಡುವಿರಿ. ಇದು ನಿಮ್ಮ ಪ್ರಗತಿಗೆ ಸಹಾಯಕ. ಈ ದಿನ ವ್ಯಾಪರಸ್ಥರಿಗೆ ಲಾಭವಾಗುವುದು. ಪ್ರತಿ ಕೆಲಸಗಳನ್ನು ನೀವೇ ಮಾಡಬೇಕೆಂಬ ಅಥವಾ ಎಲ್ಲದ್ದಕ್ಕೂ ನೀವೇ ಜವಾಬ್ದಾರರಾಗಬೇಕೆಂಬ ಧಾವಂತ ಬೇಡ.
ಜ್ಯೋತಿಷ್ಯರು ಗಿರಿಧರ ಭಟ್
9945098262

ಕನ್ಯಾ ರಾಶಿ
ಮಾಡುವ ಕೆಲಸಗಳಲ್ಲಿ ತಾಳ್ಮೆ, ಶಿಸ್ತು ಕಾಪಾಡಿಕೊಂಡರೆ ಉತ್ತಮ. ಕುಟುಂಬದಲ್ಲಿ ಅನಗತ್ಯ ಕಲಹಗಳಾಗಬಹುದು. ಪ್ರೀತಿಯ ಜೀವನದಲ್ಲಿ ಒತ್ತಡವು ಹಾಗೇಯೇ ಉಳಿಯುವುದು, ಇದು ನಿಮ್ಮ ಕೆಲಸದ ಮೇಲೂ ಪರಿಣಾಮ ಬೀರಬಹುದು.
ಜ್ಯೋತಿಷ್ಯರು ಗಿರಿಧರ ಭಟ್
9945098262

ತುಲಾ ರಾಶಿ
ದಿನವಿಡೀ ಕಾರ್ಯನಿರತರಾಗುವಿರಿ.ದೈವ ಅನುಗ್ರಹ ನಿಮಗೆ ಮುನ್ನಡೆಯನ್ನು ತರಲಿದೆ. ವೈಯಕ್ತಿಕವಾಗಿ ಸಂಸಾರದಲ್ಲಿ ಸಾಮರಸ್ಯದ ಕೊರತೆ ಕಾಣಿಸಬಹುದು. ವಿಶೇಷವಾಗಿ ಮಕ್ಕಳ ಬಗ್ಗೆ ಹೆಚ್ಚಿನ ಗಮನವಿರಲಿ.
ಜ್ಯೋತಿಷ್ಯರು ಗಿರಿಧರ ಭಟ್
9945098262

ವೃಶ್ಚಿಕ ರಾಶಿ
ಇಂದು ನೀವು ಎಲ್ಲಾ ಕಾರ್ಯಗಳಲ್ಲಿ ನಿಮ್ಮ ಹಣೆಬರಹದ ಬೆಂಬಲವನ್ನು ಪಡೆಯುವಿರಿ. ಧರ್ಮದ ಬಗ್ಗೆ ಆಸಕ್ತಿ ಹೆಚ್ಚಾಗುವುದು. ಆಧ್ಯಾತ್ಮಿಕ ಪ್ರವೃತ್ತಿಗಳಲ್ಲಿ ಸಕ್ರಿಯರಾಗುವುದರಿಂದ ನೆಮ್ಮದಿ ಸಿಗುವುದು.
ಜ್ಯೋತಿಷ್ಯರು ಗಿರಿಧರ ಭಟ್
9945098262

​ಧನಸ್ಸು ರಾಶಿ
ಆಗಾಗ ಮಾನಸಿಕ ಒತ್ತಡ ಉದಾಸೀನತೆ ಅನುಭವಕ್ಕೆ ಬರಲಿದೆ. ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಳ್ಳಿ. ಧ್ಯಾನ ಮಾಡುವುದು ಉತ್ತಮ. ಆರ್ಥಿಕವಾಗಿ ಅಭಿವೃದ್ಧಿ ಆಗುತ್ತದೆ. ಕಾರ್ಯಕ್ಷೇತ್ರದಲ್ಲಿ ಹೊಂದಾಣಿಕೆ ಅಗತ್ಯವಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945098262

ಮಕರ ರಾಶಿ
ಪತಿ- ಪತ್ನಿಯರ ಮಧ್ಯೆ ಸಾಮರಸ್ಯ ಹೆಚ್ಚಾಗುವುದು. ಹಿರಿಯರ ಆರೋಗ್ಯ ಭಾಗ್ಯವು ಸುಧಾರಿಸಲಿದೆ. ಸಾಂಸಾರಿಕವಾಗಿ ದೂರವಿರುವ ಸಂದರ್ಭ ಬರುವುದು. ದೂರ ಸಂಚಾರದಲ್ಲಿ ಅಪಘಾತ ಭೀತಿ ತಂದೀತು. ಗುರುಬಲದ ವಕ್ರದೃಷ್ಟಿ ಕಾರಣ ಗ್ರಹಿಸಿದ್ದ ಕೆಲಸಕಾರ್ಯಗಳು ನಡೆಯಲಾರವು.
ಜ್ಯೋತಿಷ್ಯರು ಗಿರಿಧರ ಭಟ್
9945098262

ಕುಂಭ ರಾಶಿ
ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಹೆಚ್ಚು ಆಹ್ಲಾದಕರವಾಗಿರುತ್ತದೆ. ಇದಲ್ಲದೇ ಸಾಮಾಜಿಕ ಗೌರವವನ್ನೂ ಪಡೆಯುವಿರಿ. ಸಹೋದರರು ಮತ್ತು ಪ್ರೀತಿ ಪಾತ್ರರೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ.
ಜ್ಯೋತಿಷ್ಯರು ಗಿರಿಧರ ಭಟ್
9945098262

​ಮೀನ ರಾಶಿ
ಬಂಧು ಮಿತ್ರರ ಸಹಕಾರದಿಂದ ವ್ಯಾಪಾರ ವ್ಯವಹಾರಗಳು ಕುದುರಲಿವೆ. ನೌಕರ ವರ್ಗಕ್ಕೆ ಬದಲಾವಣೆ, ಮುಂಬಡ್ತಿ ಪ್ರಾಪ್ತಿಯಿಂದ ಸಂತಸವಾಗಲಿದೆ. ನಿಮ್ಮ ಸ್ಪರ್ಧಿಗಳನ್ನು ಗೆಲ್ಲಲು ಅವಕಾಶ ಸಿಗುವುದು. ಮಹಿಳೆಯರಿಗೆ ಪಿತ್ತಕೋಶದಿಂದ ಆಗಾಗ ಅನಾರೋಗ್ಯ ಕಾಡಲಿದೆ.
ಜ್ಯೋತಿಷ್ಯರು ಗಿರಿಧರ ಭಟ್
9945098262

ಶ್ರೀ ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಯಾವುದೇ ಸಮಸ್ಯೆಗೆ ಪರಿಹಾರವನ್ನು ಪಡೆಯಲು ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button