Homeಜನಮನಪ್ರಮುಖ ಸುದ್ದಿವಿನಯ ವಿಶೇಷ
ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ

ಇತ್ತೀಚಿಗೆ ಕೆಎಂಎಫ್ ಹಾಲಿನ ದರವನ್ನ ಹೆಚ್ಚಳ ಮಾಡಿದೆ. ಇದರ ಪರಿಣಾಮ ಹಾಲಿನಿಂದ ತಯಾರಿಸುವ ಅನೇಕ ಉತ್ಪನ್ನಗಳ ಮೇಲೆ ಬಿದ್ದಿದೆ. ಸದ್ಯ ಪ್ರತಿ ಲೀಟರ್ ಐಸ್‌ಕ್ರೀಂ ಬಾಕ್ಸ್ ಮೇಲೆ 10ರಿಂದ 15 ರೂ. ಏರಿಕೆ ಕಂಡಿದೆ.
ಹಾಲಿದ ದರ ಹೆಚ್ಚಳವಾದರೂ ಕೂಡ ನಾವು ಟೀ, ಕಾಫಿಯ ರೇಟ್‌ಗಳಲ್ಲಿ ಯಾವುದೇ ಏರಿಕೆ ಮಾಡಲ್ಲ ಎಂದು ಹೊಟೇಲ್ ಸಂಘ ಇತ್ತೀಚಿಗೆ ತಿಳಿಸಿತ್ತು. ಆದರೆ MOB ದರದ ಏರಿಕೆ ಎಫೆಕ್ಟ್ ಐಸ್‌ಕ್ರೀಂ, ಸ್ವೀಟ್ಸ್, ಮಿಲ್ಮ್‌ಶೇಕ್, ಹಾಗೂ ಬೇಕರಿ ಉತ್ಸಗಳ ಮೇಲೂ ಬಿದ್ದಿದ್ದು, ಗ್ರಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.