ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೇ.? ಹೀಗೆ ಮಾಡಿ & ರಾಶಿಫಲ ನೋಡಿ
ಶೀಘ್ರ ವಿವಾಹ ಕೂಡಿಬರಲು ದಿನನಿತ್ಯ ತುಳಸಿ ಪೂಜೆಯನ್ನು ಮಾಡಿ, ಗಾಯತ್ರಿ ಮಂತ್ರವನ್ನು ಜಪಿಸಿ. ಜಾತಕದಲ್ಲಿನ ಕುಜದೋಷ, ಸರ್ಪದೋಷ ದಂತಹ ಸಮಸ್ಯೆಗಳಿಗೆ ಪರಿಹಾರ ಕಾರ್ಯವನ್ನು ಮಾಡಿ. ಮುಖ್ಯವಾಗಿ ಪೂರ್ಣಕುಂಭ ಪೂಜೆಯನ್ನು ನೆರವೇರಿಸುವುದು ಸೂಕ್ತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಗೃಹ ಖರೀದಿ ಪ್ರಕ್ರಿಯೆಗಳಿಗೆ ಚಾಲನೆ ನೀಡುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವಿಷಯದಲ್ಲಿ ಪ್ರಬಲರಾಗಿರುವಿರಿ. ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಕುಟುಂಬದ ಸಹಕಾರ ಪಡೆಯಿರಿ ಮತ್ತು ಮಾನಸಿಕವಾಗಿ ಸಜ್ಜಾಗಿರಿ. ಹಣ ಗಳಿಕೆ ಎಂಬುದು ಸಾಧಾರಣ ವಿಷಯವಲ್ಲ ಅದಕ್ಕೆ ಪರಿಶ್ರಮ ಕೂಡ ಅಗತ್ಯ ಅಡ್ಡದಾರಿ ಅಥವಾ ಕೆಟ್ಟವರ ಸಹವಾಸ ಹಿಡಿಯುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸ್ಥಳ ಬದಲಾವಣೆ ಮಾಡುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರು ಕೋಪವನ್ನು ದೊಡ್ಡ ಮಟ್ಟದಲ್ಲಿ ಮುಂದುವರಿಸದಿರಿ ಆದಷ್ಟು ತಿಳಿಗೊಳಿಸಲು ಪ್ರಯತ್ನಿಸಿ. ಸಂಗಾತಿಯು ಪ್ರಶ್ನೆ ಮಾಡುವುದು ನಿಮ್ಮ ಯೋಗಕ್ಷೇಮಕ್ಕಾಗಿ ಮಾತ್ರ ಅವರ ಪ್ರಶ್ನೆಗೆ ಸಮರ್ಪಕ ಉತ್ತರ ನೀಡುವುದು ನಿಮ್ಮ ಬದ್ಧತೆ ಆಗಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಮನಸ್ಸಿನಲ್ಲಿ ಇರುವ ದುಗುಡ ಮತ್ತು ಆತಂಕವನ್ನು ತೆಗೆದುಹಾಕಿ. ಅಪ್ರಸ್ತುತ ವಿಷಯಗಳನ್ನು ಸತ್ಯವೆಂದು ನಂಬಿ ಇಂದಿನ ದಿನವನ್ನು ಹಾಳು ಮಾಡಿಕೊಳ್ಳಬೇಡಿ. ಯಾವುದೇ ಯೋಜನೆಗಳಲ್ಲಿ ಅಥವಾ ವಿಷಯಗಳನ್ನು ಯೋಚಿಸಿ ವಿಮರ್ಶಿಸಿ ನಂತರ ಕಾರ್ಯಪ್ರವೃತ್ತರಾಗುವುದು ಒಳಿತು. ಸಂಸಾರದಲ್ಲಿ ನಿಮ್ಮ ನಡೆಯಿಂದ ಬಿನ್ನಾಭಿಪ್ರಾಯ ಸೃಷ್ಟಿಯಾಗಬಹುದು ಪತ್ನಿಗಾಗಿ ಸಮಯ ಅವಕಾಶವನ್ನು ನೀಡಿ. ಇಂದು ದೂರದ ಊರಿನ ಪ್ರಯಾಣ ಮಾಡುವ ಸಂಭವತೆ ಬಂದರೆ ಆದಷ್ಟು ಮುಂದೂಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಮಕ್ಕಳ ಮುಂದೆ ವಿವೇಚನೆಯಿಂದ ಮಾತನಾಡಿ ಅವರ ಮನವನ್ನು ಗೆಲ್ಲಿ. ಕುಟುಂಬದೊಂದಿಗೆ ಅಥವಾ ಸ್ನೇಹಿತರೊಂದಿಗೆ ಪ್ರವಾಸ ಹಾಗೂ ಸಂತೋಷದ ಕ್ಷಣ ಇಂದೂ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಇಂದು ಆಗಬೇಕಾಗಿರುವ ಬಾಕಿ ಕೆಲಸವನ್ನು ಪೂರ್ಣಗೊಳಿಸುತ್ತೀರಿ. ಹೊರಗಡೆ ಆಹಾರ ಪದಾರ್ಥ ಸೇವನೆ ಮಾಡುವಾಗ ಎಚ್ಚರಿಕೆ ವಹಿಸಿ ಇದರಿಂದ ಆರೋಗ್ಯದಲ್ಲಿ ನಷ್ಟ ಆಗಬಹುದಾದ ಪರಿಸ್ಥಿತಿ ಕಂಡುಬರುತ್ತದೆ. ನಿಮ್ಮ ಆಪ್ತ ವರ್ಗದ ಜನರ ಬಳಿ ನಿಮ್ಮ ವೈಯುಕ್ತಿಕ ವಿಚಾರದ ಬಗ್ಗೆ ಚರ್ಚಿಸದಿರಿ. ನಿಮ್ಮ ಪರಿಸ್ಥಿತಿಯ ಲಾಭವನ್ನು ಕಂಡು ನಿಮ್ಮ ವ್ಯವಸ್ಥೆಗೆ ಧಕ್ಕೆ ತರಬಹುದಾದ ಸಾಧ್ಯತೆ ಇದೆ ಎಚ್ಚರದಿಂದಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಆರ್ಥಿಕ ವಿಷಯದಲ್ಲಿ ಲಾಭದಾಯಕವಾದ ಕಾರ್ಯಗಳನ್ನು ಮಾಡುವಿರಿ. ಆದಾಯದಲ್ಲಿ ಉತ್ತಮ ಬೆಳವಣಿಗೆ ಕಂಡುಬರುತ್ತದೆ. ಸ್ನೇಹಿತರಿಗೆ ಸಹಾಯ ಮಾಡಲು ಮುಂದಾಗದಿರಿ. ಹಿತೈಷಿಗಳಿಗೆ ಸೂಕ್ತ ಸಲಹೆ ನೀಡುವ ಅವಕಾಶ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ನಿಮ್ಮ ದೀರ್ಘಾವಧಿ ಹೂಡಿಕೆಗಳು ಲಾಭ ತಂದುಕೊಡಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆ ನಿಮ್ಮ ವಿವೇಚನೆ ಹಾಗೂ ಆತ್ಮೀಯರ ಸಹಾಯ ಪಡೆದು ಪರಿಹಾರ ಮಾಡುತ್ತೀರಿ. ಕೆಲಸದಲ್ಲಿ ಏಕಾಗ್ರತೆ ಬೆಳೆಸಿಕೊಂಡು ಮುಂದಿನ ದಾರಿಗೆ ಪ್ರಯಾಣಿಸಿ. ನಿಮ್ಮ ಬಾಳಸಂಗಾತಿ ನಿಮಗಾಗಿ ಕಾತುರದಿಂದ ಕಾಯುತ್ತಿರುತ್ತಾರೆ ಆದಷ್ಟು ಬೇಗ ಮನೆ ಸೇರುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಅವಕಾಶಗಳು ಬಂದಾಗ ಸುಮ್ಮನೆ ಕೂರದೆ ವ್ಯವಸ್ಥಿತವಾಗಿ ಕಾರ್ಯದಲ್ಲಿ ಪಾಲ್ಗೊಳ್ಳುವುದನ್ನು ರೂಢಿಸಿಕೊಳ್ಳಿ. ನೀವು ನಿರಾಶಾವಾದಿಗಳಲ್ಲ ನಿಮ್ಮಲ್ಲಿ ಬೆಟ್ಟದಷ್ಟು ಕನಸುಗಳಿವೆ ಅದೆಲ್ಲವೂ ಸಾಕಾರಗೊಳ್ಳಲು ಯಾರ ಬೆಂಬಲವೂ ಬೇಡ ನಿಮ್ಮ ಆತ್ಮಬಲದಿಂದ ವಿಶ್ವಾಸದ ಹೆಜ್ಜೆಗಳಿಂದ ಪಡೆಯಲು ಮುಂದಾಗಿ, ಅನವಶ್ಯಕವಾಗಿ ಇನ್ನೊಬ್ಬರಿಗೆ ಹೊರೆ ಆಗಬೇಡಿ. ಇಷ್ಟರಲ್ಲಿ ನಿಮಗೆ ಒಳ್ಳೆಯ ದಿನಗಳು ಕಾಣಿಸಿಕೊಳ್ಳುತ್ತದೆ ಚಿಂತೆ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಹಣಕಾಸಿನ ಮುಗ್ಗಟ್ಟು ಇಂದು ಪರಿಹಾರ ಕಾಣುತ್ತದೆ. ಆಪ್ತ ವರ್ಗ ಹಾಗೂ ಸ್ನೇಹಿತ ವರ್ಗದಿಂದ ಉದ್ಯೋಗದಲ್ಲಿ ಹಲವು ರೀತಿಯ ಸಹಾಯವನ್ನು ನಿಮಗಾಗಿ ಮಾಡಲಿದ್ದಾರೆ. ಕೆಲವು ಮೂಲಗಳಿಂದ ಹಣಕಾಸು ಬರುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನೀವು ಮಾಡುವ ಕಾರ್ಯಗಳಲ್ಲಿ ಅಡೆತಡೆ ನೀಡುವ ಜನರು ಇಂದು ಬಹಳಷ್ಟು ಕಾಣಬಹುದು, ಧೃತಿಗೆಡದೆ ನಿಮ್ಮ ಯೋಜನೆ ಮುಂದುವರಿಸಿ. ಮೇಲಾಧಿಕಾರಿಗಳ ಮಾತುಗಳಿಂದ ಕೋಪ ಬರಬಹುದು ತಾಳ್ಮೆ ಕಾಯ್ದುಕೊಳ್ಳಿ. ಕುಟುಂಬ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನವೀನ ಕಾರ್ಯದಲ್ಲಿ ಪಾಲ್ಗೊಳ್ಳುವುದು ಸೂಕ್ತ. ಇಂದು ಎಲ್ಲವೂ ನಿಮಗೆ ಕಿರಿಕಿರಿ ಎನಿಸ ಬಹುದು ಸಮಸ್ಯೆಗಳ ಸುಧಾರಣೆ ಉಪಯುಕ್ತ ಮಾರ್ಗಗಳನ್ನು ಅನುಸರಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಹಿರಿಯರ ಮಾತುಗಳನ್ನು ಚಾಚು ತಪ್ಪದೇ ಪಾಲಿಸುವುದು ಒಳ್ಳೆಯದು. ಹೊಸ ಹೂಡಿಕೆಗಳು ನಿಮ್ಮನ್ನು ಆಕರ್ಷಿತ ಗೊಳಿಸುತ್ತದೆ, ಅದರ ಪೂರ್ವಪರ ಮತ್ತು ನಿಮ್ಮ ಸಾಧ್ಯಾಸಾಧ್ಯತೆಯನ್ನು ಪರಿಶೀಲಿಸಿ ಮುನ್ನಡೆಯಿರಿ. ಇಂದು ಲಾಭಗಳಿಕೆ ವಿಷಯದಲ್ಲಿ ಅತ್ಯುತ್ತಮವಾದ ಕಾರ್ಯ ನಿಮ್ಮಿಂದ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ದಾಂಪತ್ಯದಲ್ಲಿನ ಸಣ್ಣ ಸಮಸ್ಯೆಗಳನ್ನು ಸರಿ ಮಾಡುವ ಜವಾಬ್ದಾರಿ ತೆಗೆದುಕೊಳ್ಳುವಿರಿ. ಪತ್ನಿಯ ಓಲೈಕೆಗಾಗಿ ಪ್ರಿಯವಾದ ಕೆಲಸವನ್ನು ಮಾಡಲು ಇಚ್ಛಿಸುವಿರಿ. ಮಕ್ಕಳ ಹಿತಾಸಕ್ತಿಯನ್ನು ಕಡೆಗಣಿಸಬೇಡಿ. ಗೃಹ ಖರೀದಿ ಬಯಕೆ ಸಕಾರಾತ್ಮಕ ಫಲಿತಾಂಶ ನೀಡಲಿದೆ. ಜಮೀನು ಸಂಬಂಧಿತ ಕೆಲಸಗಳಲ್ಲಿ ಉತ್ತಮ ಪಾಲ್ಗೊಳ್ಳುವಿಕೆ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262