ವಿನಯ ವಿಶೇಷ

ಶನಿ ಅನುಗ್ರಹಕ್ಕೆ‌ ಎಳ್ಳೆಣ್ಣಿಯ ಅಭಿಷೇಕ‌‌ ಮಾಡಿ & ರಾಶಿಫಲ ನೋಡಿ

ಶನಿಯ ಅನುಗ್ರಹ ಪಡೆಯಲು ಎಳ್ಳೆಣ್ಣೆಯ ಅಭಿಷೇಕ ಮಾಡಿ. ಎಳ್ಳೆಣ್ಣೆಯನ್ನು ದಾನ ಮಾಡುವುದು. ಶ್ರೀರಾಮನನ್ನು ಧ್ಯಾನ ಮಾಡಿ. ಇದರಿಂದ ಶನಿ ಗ್ರಹದ ಪ್ರಭಾವ ನಿಮ್ಮ ಜಾತಕ ಅಥವಾ ರಾಶಿ ಮಂಡಲದಲ್ಲಿ ಇದ್ದರೆ ಅದು ಪರಿಹಾರವಾಗುವ ನಿಟ್ಟಿನಲ್ಲಿ ಸಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಆತ್ಮೀಯ ವ್ಯಕ್ತಿಗಳಿಂದ ನಿಮ್ಮ ಯೋಜನೆಗೆ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ದಿನ ಹೆಚ್ಚು ಯಾರೊಂದಿಗೂ ಬೆರೆಯದೆ ಇರುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮಲ್ಲಿನ ಪ್ರತಿಭೆಯನ್ನು ಮುಕ್ತವಾಗಿ ವ್ಯಕ್ತಪಡಿಸುವುದು ಒಳ್ಳೆಯದು. ಹೆಚ್ಚಿನ ಕೆಲಸದಿಂದ ಆಯಾಸ ಹೆಚ್ಚಾಗಬಹುದು, ಆದಷ್ಟು ವಿಶ್ರಾಂತಿಗೆ ಪ್ರಯತ್ನಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ದುಂದುವೆಚ್ಚಗಳಿಂದ ಸಮಸ್ಯೆ ಹೆಚ್ಚಾಗಲಿದೆ. ಐಷಾರಾಮಿತನ ವಸ್ತುಗಳ ಖರೀದಿಯನ್ನು ಮುಂದೂಡುವುದು ಒಳ್ಳೆಯದು. ಕೆಲಸದಲ್ಲಿ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ. ನಿಮ್ಮ ಇಷ್ಟಾರ್ಥ ಕೆಲಸಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ನಿಮ್ಮ ಉದ್ದಿಮೆಯನ್ನು ವಿಶಾಲವಾಗಿ ವೃದ್ಧಿಸಿಕೊಳ್ಳಿ. ನವೀನ ಕಲ್ಪನೆಯ ನಿಮ್ಮ ಯೋಜನೆಗೆ ಅತಿ ಶೀಘ್ರದಲ್ಲಿ ಮೂರ್ತಸ್ವರೂಪ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಮಂದಗತಿಯ ಹಣಕಾಸಿನ ಬೆಳವಣಿಗೆ ಕಂಡುಬರುತ್ತದೆ. ಇಂದು ಹೆಚ್ಚಿನ ಜನಮನ್ನಣೆಗಳಿಸಿ ಕೊಳ್ಳುವ ಸಾಧ್ಯತೆ ಇದೆ. ನಿಮ್ಮಲ್ಲಿನ ವಿಶೇಷ ಆಲೋಚನೆಯಿಂದ ಅತ್ಯುತ್ತಮವಾದ ಕಾರ್ಯಗಳನ್ನು ಮಾಡುವಿರಿ. ಆತ್ಮೀಯರು ಸಕಾಲಕ್ಕೆ ಸಹಾಯ ಮಾಡುವ ಮನಸ್ಥಿತಿಯಲ್ಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಸಹೋದರ ವರ್ಗದಿಂದ ಸಮಸ್ಯೆ ಉದ್ಭವವಾಗಬಹುದು ಎಚ್ಚರವಿರಲಿ. ಸಂಗಾತಿಯ ಕೋಪವನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಒಳ್ಳೆಯದು. ಕೆಲವು ಯೋಜನೆಗಳು ಹಳ್ಳ ಹಿಡಿಯಬಹುದಾದ ಪ್ರಸಂಗ ಬರಲಿದೆ. ಸಾಲ ವಸೂಲಿ ಗಳನ್ನು ನಿಮ್ಮ ಚತುರತೆಯಿಂದ ಮಾಡುತ್ತೀರಿ. ಇಂದು ಧಾರ್ಮಿಕ ಅಥವಾ ದೈವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಪ್ರೇಮಿಗಳಿಗೆ ನಿರಾಶಾದಾಯಕ ದಿನವಿದು. ನವೀನ ಯೋಜನೆಗಳು ಅಥವಾ ಕೆಲಸಗಳು ಆನಂದ ತರುತ್ತದೆ. ನಿಮ್ಮ ವ್ಯಾಪಾರ ವ್ಯವಹಾರ ಲಾಭಂಶ ತಂದುಕೊಡಲಿದೆ. ಕೆಲಸದ ವಿಷಯವಾಗಿ ಮಾನ್ಯತೆ ಹೆಚ್ಚಾಗಲಿದೆ. ಹೊಸ ಗ್ರಾಹಕರ ಸೆಳೆಯುವ ನಿಮ್ಮ ಪ್ರಯತ್ನ ಫಲಿಸುತ್ತದೆ. ದಂಪತಿಗಳು ಪ್ರೀತಿ-ವಿಶ್ವಾಸದಿಂದ ಇರಲು ಪ್ರಯತ್ನಿಸಿ. ಹೊಸ ಹೂಡಿಕೆಗಳ ಬಗ್ಗೆ ಆಸಕ್ತಿ ವಹಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಕ್ಕಳಿಂದ ನಿಮ್ಮ ಸನ್ಮಾನ ಹೆಚ್ಚಾಗಲಿದೆ. ನಿಮ್ಮ ಸ್ವಭಾವದಿಂದ ಒತ್ತಡದ ವಾತಾವರಣವನ್ನು ಸಹ ತಿಳಿಗೊಳಿಸುವಿರಿ. ಹೊಸ ಒಡನಾಟ ಹೆಚ್ಚಾಗಿ ಕಂಡುಬರುತ್ತದೆ. ಭೂಮಿಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಬಹುದು. ಕಟ್ಟಡ ಕಾಮಗಾರಿಗಳಲ್ಲಿ ಉತ್ತಮ ಫಲಿತಾಂಶವಿದೆ. ನಿಮ್ಮ ಮನದ ಕಾರ್ಯಕಲ್ಪಗಳು ವ್ಯವಸ್ಥಿತ ದಾರಿಯಲ್ಲಿ ನಡೆಯುತ್ತದೆ, ಇದನ್ನು ಕೆಲವರು ಅಪಹಾಸ್ಯ ಮಾಡಬಹುದು ಆದಷ್ಟು ಅಲಕ್ಷಿಸಿ. ನಿಮ್ಮ ಪ್ರತಿಯೊಂದು ಕಾರ್ಯಗಳಲ್ಲಿ ನಿಮ್ಮ ಸಂಗಾತಿಯ ಬೆಂಬಲ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ವಿಷಯವನ್ನು ಸಂಪೂರ್ಣ ಅರಿತು ಕೆಲಸದಲ್ಲಿ ಪಾಲ್ಗೊಳ್ಳಿ. ಕೆಲವರು ನಿಮ್ಮ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಬಹುದು. ಹೂಡಿಕೆಗಳ ಬಗ್ಗೆ ಆದಷ್ಟು ಎಚ್ಚರವಹಿಸಿ. ನಿಮ್ಮ ಮಾತಿನ ಶೈಲಿಯಿಂದ ನವೀನ ವ್ಯವಹಾರಗಳನ್ನು ಪಡೆದುಕೊಳ್ಳಲು ಮುಂದಾಗಿ. ಕುಟುಂಬದಿಂದ ಶುಭ ಸುದ್ದಿ ಕೇಳಬಹುದಾದ ದಿನವಿದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಬುದ್ಧಿವಂತಿಕೆಯಿಂದ ಮಾಡಿದ ಹೂಡಿಕೆಯು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುತ್ತದೆ. ಆರೋಗ್ಯದಲ್ಲಿ ಎಚ್ಚರಿಕೆ ಅಗತ್ಯವಾಗಿದೆ. ನಿಮ್ಮ ಕೆಲವು ಕೆಲಸಕಾರ್ಯಗಳಲ್ಲಿ ಮಧ್ಯವರ್ತಿಗಳನ್ನು ದೂರಮಾಡಿ. ಹಿರಿಯರ ಮಾತುಗಳು ಅವರ ಅನುಭವವನ್ನು ಕಡೆಗಣಿಸಬೇಡಿ. ಹೊಸ ಸ್ನೇಹವನ್ನು ಆದಷ್ಟು ಎಚ್ಚರಿಕೆಯಿಂದ ಮಾಡಿ. ಸಾಲಕೊಡುವ ಕಾರ್ಯಕ್ಕೆ ಕೈಹಾಕಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಗಾತಿಯೊಡನೆ ಮನೋರಂಜನಾತ್ಮಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೊಸ ಒಪ್ಪಂದಗಳನ್ನು ಈ ದಿನ ಮಾಡಲು ಬಯಸುವಿರಿ, ಎಚ್ಚರ ಇರಬೇಕಾದ ಸಮಯವಿದು ಯೋಜನೆಯ ಲಾಭಾಂಶವಾಗಿ ಕಂಡರೂ ಸಹ ಅದು ಒಳಭಾಗದಲ್ಲಿ ನಕಾರಾತ್ಮಕ ಫಲಿತಾಂಶದಿಂದ ಕೂಡಿರಬಹುದು. ಸಾಲಕೊಡುವ ಪ್ರಮೇಯ ಬಂದರೆ ಆದಷ್ಟು ಈ ದಿನ ನಯವಾಗಿ ತಡೆಹಿಡಿಯುವುದು ಒಳಿತು. ಗೃಹಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಈ ದಿನ ಪ್ರೀತಿಯ ಭಾವನೆಯಲ್ಲಿ ಕಾಲ ಕಳೆಯುವ ಸಾಧ್ಯತೆ ಇದೆ. ಗಣ್ಯರ ಭೇಟಿ ಮಾಡುವ ಅವಕಾಶ ನಿಮಗೆ ಸಿಗಲಿದೆ. ಈದಿನ ಇತರರಿಗಾಗಿ ನೀವು ಸಮಯವನ್ನು ವಿನಿಯೋಗಿಸಲು ಪ್ರಯತ್ನಿಸುವಿರಿ. ಅಪ್ರಸ್ತುತ, ಅಸಂಬದ್ಧ ವಿಚಾರಗಳಲ್ಲಿ ಹೆಚ್ಚು ಕಾಲಹರಣ ಮಾಡುವುದು ಬೇಡ. ಉದ್ಯೋಗದಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕ್ರೀಡಾ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಪಾಲ್ಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಆರ್ಥಿಕ ಯೋಜನೆಯಲ್ಲಿ ಸಮಸ್ಯೆಗಳು ಉದ್ಭವವಾಗಬಹುದು. ಪಾಲುದಾರಿಕೆ ಯೋಜನೆಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಅನಗತ್ಯ ಕೆಲಸವನ್ನು ಆದಷ್ಟು ತಡೆಗಟ್ಟುವುದು ಒಳಿತು. ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಪ್ರೇಮಿಗಳು ಸ್ವಚ್ಛಂದವಾಗಿ ತಮ್ಮ ಪ್ರೇಮದ ಸಂತೋಷದ ಸಮಯವನ್ನು ಸವಿಯುವವರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಬಹುದಿನದ ಬೇಡಿಕೆಗಳಿಗೆ ಇಂದು ನಿಮ್ಮ ಕಡೆಯಿಂದ ಸ್ಪಂದನೆ ದೊರೆಯುವುದು ನಿಶ್ಚಲವಾಗಿದೆ. ಪ್ರವಾಸದ ಯೋಜನೆಯ ಬಗ್ಗೆ ಕುಟುಂಬದೊಡನೆ ಚರ್ಚಿಸುವ ಸಾಧ್ಯತೆ ಕಂಡುಬರುತ್ತದೆ. ಸಂತೋಷವನ್ನು ಆಸ್ವಾದಿಸಲು ಸಿದ್ದರಾಗಿ ಇದರಿಂದ ತಾನಾಗಿಯೇ ಸಂತೋಷ ನಿಮ್ಮ ಹತ್ತಿರ ಬರುತ್ತದೆ. ಕಾಲಹರಣ ಮಾಡುವುದಕ್ಕಿಂತ ಕೆಲಸದಲ್ಲಿ ಆಸಕ್ತಿ ತೆಗೆದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button