Homeಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 484 ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 484 ಸಫಾಯಿ ಕರ್ಮಚಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಜೂನ್ 21 ರಿಂದ ಅರ್ಜಿ ಸಲ್ಲಿಸಬಹುದು. ಕೊನೆಯ ದಿನ ಜೂನ್ 27. ವಿದ್ಯಾರ್ಹತೆ 10 Se ತರಗತಿ ತೇರ್ಗಡೆಯಾಗಿರಬೇಕು. ವಯೋಮಿತಿ 18- 26 ವರ್ಷ. ಅರ್ಜಿ ಶುಲ್ಕ ಎಸ್ಸಿ, ಎಸ್ಟಿ -850 ರೂ., ದಿವ್ಯಾಂಗರಿಗೆ 175 ರೂ.
ಹೆಚ್ಚಿನ ಮಾಹಿತಿಗೆ https://images.tv9kannada.com/wp-content/uploads/2024/06/central-bank-of-india-recruitment 2024-for-484-vacancies.pdf ಭೇಟಿ ನೀಡಿ.