ಪ್ರಮುಖ ಸುದ್ದಿ
ಸಿಎಂ ಕ್ಲಾಸ್ – ಕತ್ತಿಗೆ ಜ್ಞಾನೋದಯ ಕ್ಷಮೆ ಕೇಳಿದ ಕತ್ತಿ
ಸಿಎಂ ಕ್ಲಾಸ್ – ಕತ್ತಿಗೆ ಜ್ಞಾನೋದಯ ಕ್ಷಮೆ ಕೇಳಿದ ಕತ್ತಿ
ವಿವಿ ಡೆಸ್ಕ್ಃ ಸಿಎಂ ಯಡಿಯೂರಪ್ಪ ಸರಿಯಾಗಿ ಕ್ಲಾಸ್ ತೆಗೆದುಕೊಂಡ ನಂತರ ಮಂತ್ರಿ ಕತ್ತಿಗೆ ಜ್ಞಾನೋದಯವಾದಂತೆ ಕಂಡು ಬರುತ್ತಿದೆ.
ರೈತ ಕರೆ ಮಾಡಿ ಅಕ್ಕಿ ಕಡಿಮೆ ಹಾಕ್ತಿದ್ದಾರೆ ಸರ್ ನಾವೇನು ಮಾಡೋದು ಸಾಯೋದಾ ಬದುಕೋದಾ ಎಂದು ಕೇಳಿದ್ದಕ್ಕೆ ಸಚಿವ ಕತ್ತಿ ಸಾಯ್ತೀರಾ ಸಾಯಿರಿ ಎಂದು ಉಡಾಫೆ ಮಾತಾಡಿದ್ದರು.
ಇದೀಗ ಜನಾಕ್ರೋಶ ಹಾಗೂ ಸಿಎಂ ಸರಿಯಾಗಿ ಬೆಂಡೆತ್ತಿರುವ ಕಾರಣ ಕತ್ತಿ ಅವರು ಕ್ಷಮಾಪಣೆಯನ್ನು ಕೋರಿದ್ದಾರೆ.