ಧನಾತ್ಮಕ ಶಕ್ತಿಗಾಗಿ ಸಲಹೆಗಳು..
“ಮುಖ್ಯ ದ್ವಾರದ ಮುಂದೆ ಮರಗಳು, ಕಂಬಗಳನ್ನು ನೆಡುವುದು ತಪ್ಪಿಸಿ, ಇದನ್ನು ಬಾಗಿಲಿನ ತಡೆ ಎಂದು ಕರೆಯಲಾಗುತ್ತದೆ. ಹಾಗೆಯೇ, ಬಾಗಿಲಿನ ಬಳಿ ಒಣ ಗಿಡಗಳನ್ನು ನೆಡುವುದನ್ನು ತಪ್ಪಿಸಿ.
ಔಷಧಿಗಳನ್ನು ಅಡುಗೆಮನೆಯಲ್ಲಿ ಇಡಬೇಡಿ. ಪೀಠೋಪಕರಣಗಳ ಮೂಲೆಗಳು ಚೂಪಾಗಿರದಂತೆ ಗಮನ ಕೊಡಿ. ಮನೆಯ ಅಲಂಕಾರದಲ್ಲಿ ಅತಿಯಾದ ಕೆಂಪು, ಕಪ್ಪು ಮತ್ತು ಬೂದು ಬಳಸುವುದನ್ನು ತಪ್ಪಿಸಿ.
ಮನೆಯಲ್ಲಿ ಶಾಂತಿ ನೆಲೆಸಲು ದೀಪ ಅಥವಾ ಕರ್ಪೂರವನ್ನು ಹಚ್ಚಿ.ಇದರ ಜೊತೆಗೆ ಶ್ರೀಗಂಧದಂತಹ ಪರಿಮಳಯುಕ್ತ ವಸ್ತುಗಳನ್ನು ಕೂಡ ಬಳಸಬಹುದು.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಗಿರಿಧರ ಭಟ್
99450 98262 / 99804 47709
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂ
ಯುನಿವರ್ಸಿಟಿ ಕ್ವಾಟ್ರಸ್ ಸರ್ಕಲ್, ಜ್ಞಾನಜ್ಯೋತಿನಗರ ಬೆಂಗಳೂರು