ಅಷ್ಟವಿಧ ದಾನಗಳಾವು.? ಮಹತ್ವವೇನು ಗೊತ್ತೆ.? & ರಾಶಿಫಲ ನೋಡಿ
ತಿಲದಾನ, ಲೋಹ ದಾನ, ಲವಣ ದಾನ, ವಸ್ತ್ರದಾನ, ಧಾನ್ಯದಾನ, ಗೋಜನ್ಯ ವಸ್ತುಗಳ ದಾನ (ಗೋದಾನ), ಭೂದಾನ, ಕನ್ಯಾದಾನ, ಇವುಗಳು ಅಷ್ಟ ವಿಧ ದಾನಗಳು ಮನುಷ್ಯನು ಬದುಕಿದ್ದಾಗಲೇ ಸದ್ಗತಿ ಮತ್ತು ಅಕ್ಷಯ ಪುಣ್ಯ ಫಲಗಳನ್ನು ನೀಡುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಹಠಮಾರಿ ವ್ಯಕ್ತಿತ್ವದಿಂದ ಹಲವಾರು ಸಮಸ್ಯೆಗಳನ್ನು ಮೈಮೇಲೆ ಎಳೆದು ಕೊಳ್ಳಬಹುದಾದ ಸಾಧ್ಯತೆ ಇದೆ, ನೀವು ಸಹ ಎಲ್ಲರ ಯೋಚನೆಗಳಿಗೆ ಬೆಲೆ ನೀಡುವುದು ಹಾಗೂ ನಿಮ್ಮ ಮನಸ್ಥಿತಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಒಳ್ಳೆಯದು. ಬಂಧುಗಳು ಸ್ನೇಹಿತರು ಸಹವರ್ತಿಗಳು ಎಲ್ಲರೂ ನಿಮ್ಮವರೇ ಆದರೆ ನಿಮ್ಮ ನಿಲುವುಗಳನ್ನು ಒಪ್ಪಿಕೊಳ್ಳಬೇಕೆಂಬ ನಿಯಮವಿಲ್ಲ ಎಂಬುದನ್ನು ಅರಿತುಕೊಳ್ಳಿ. ಹಣಕಾಸಿನ ಸ್ಥಿತಿ ಮಂದಗತಿಯ ಬದಲಾವಣೆಯನ್ನು ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನೀವು ಇನ್ನೊಬ್ಬರನ್ನು ಅವಲಂಬಿಸದೆ ಸ್ವಂತಿಕೆ ನಿರ್ಧಾರಗಳಿಂದ ಜೀವನವನ್ನು ಪ್ರಾರಂಭಿಸಬಹುದು. ಹೂಡಿಕೆಗಳ ವಿಷಯದಲ್ಲಿ ಜಾಗ್ರತೆ ಅವಶ್ಯಕ. ರುಚಿಕರ ಭೋಜನದ ಸಿದ್ಧತೆ ಮನೆಯಲ್ಲಿ ನಡೆಯಬಹುದು. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಲಿದೆ. ಸಾಮಾಜಿಕ ಅಥವಾ ರಾಜಕೀಯ ಕಾರ್ಯಗಳಲ್ಲಿ ಸಕ್ರಿಯರಾದವರಿಗೆ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವಿನಾಕಾರಣ ವಿರೋಧಿಗಳು ನಿಮ್ಮನ್ನು ಅನುಮಾನದಿಂದ ನೋಡಬಹುದಾದ ಸಾಧ್ಯತೆ ಇದೆ, ಅವರ ನಡೆಯನ್ನು ಕಡೆಗಣಿಸುವುದು ಸೂಕ್ತ. ನಿಮ್ಮದೇ ಸರಿ ಎಂಬ ವಿತಂಡವಾದಗಳು ಬೇಡ ಎಲ್ಲವನ್ನು ವಿಮರ್ಶೆ ಮಾಡಿ ನಂತರ ಒಪ್ಪಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕೋಪತಾಪಗಳಿಂದ ನಿಮ್ಮ ವ್ಯಕ್ತಿತ್ವ ಹಾಗೂ ಆರೋಗ್ಯ ನಾಶಗೊಳ್ಳಬಹುದು ಸಮಾಧಾನಚಿತ್ತದಿಂದರಿ. ಸಾಧ್ಯವಾದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸಿ. ವಿನಾಕಾರಣ ಇನ್ನೊಬ್ಬರ ಮೇಲೆ ದೋಷಾರೋಪಣೆ ಮಾಡುತ್ತಾ ಸಮಯ ಹಾಳು ಮಾಡಬೇಡಿ. ಆರ್ಥಿಕ ವಿಷಯದಲ್ಲಿ ನೀವಾಡುವ ಕೆಲವು ಮಾತುಗಳು ಸಂಕಷ್ಟಕ್ಕೆ ಎಡೆಮಾಡಿಕೊಡಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕಂಕಣ ಬಲವು ಶೀಘ್ರವಾಗಿಯೇ ನಿಮಗೆ ಕೂಡಿಬರಲಿದೆ. ಪ್ರೇಮಿಗಳಲ್ಲಿ ಉತ್ಸಾಹದ ವಾತಾವರಣ ಇಂದು ಕಾಣಬಹುದು. ಮಿತ್ರರ ಆಗಮನದಿಂದ ವೈಯಕ್ತಿಕ ಖರ್ಚುಗಳು ಹೆಚ್ಚಾಗಬಹುದು, ಹಾಗೂ ಸಂಜೆಯ ವಾತಾವರಣ ಮೋಜಿನಿಂದ ಕೂಡಿರಲಿದೆ. ನಿಮ್ಮ ಮಾತಿನ ಶೈಲಿಗೆ ಅಧಿಕಾರಸ್ಥರು ಮರುಳಾಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ಭೋಗವಿಲಾಸತನ ಜೀವನವನ್ನು ಹಾಗೂ ದುಂದುವೆಚ್ಚಗಳಿಗೆ ಕಡಿವಾಣ ಹಾಕಿ ಮುನ್ನಡೆಯಿರಿ. ಭವಿಷ್ಯದ ಬಗೆಗಿನ ನಿಮ್ಮ ದೃಷ್ಟಿಕೋನ ವಿಶಾಲ ವಾಗಿರಲಿ. ನೀವು ನಡೆಸುತ್ತಿರುವ ಯೋಜನೆ ಬಗೆಗಿನ ಕಾರ್ಯವೈಖರಿಯೂ ಉತ್ತಮವಾಗಿದ್ದು ಅದನ್ನೇ ಮುಂದುವರಿಸುವುದು ಒಳ್ಳೆಯದು, ಕೆಲವು ಜನಗಳು ನಿಮ್ಮ ದಿಕ್ಕುತಪ್ಪಿಸುವ ಸಾಧ್ಯತೆ ಕಂಡುಬರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಬಂಡವಾಳ ಕ್ರೂಢೀಕರಣ ಮಾಡುವ ವಿಷಯದಲ್ಲಿ ಹಲವರು ನಿಮ್ಮ ನೆರವಿಗೆ ಬರುವ ಸಾಧ್ಯತೆ ಇದೆ. ಆಲಸ್ಯತನ ಅಥವಾ ಕೆಲವು ಗೊಂದಲಗಳು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಕೆಳಹಂತಕ್ಕೆ ತಳ್ಳಲ್ಪಡುತ್ತದೆ ಎಚ್ಚರವಿರಲಿ. ಉದ್ಯೋಗದ ಸ್ಥಳದಲ್ಲಿ ಸುಖಾಸುಮ್ಮನೆ ಸಮಸ್ಯೆಗಳು ಸೃಷ್ಟಿಯಾಗಬಹುದು ಅಥವಾ ಕೆಲವು ದೋಷಾರೋಪಣೆಗಳು ನಿಮ್ಮ ಮೇಲೆ ಬರುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ನೀವು ಇಂದು ತೆಗೆದುಕೊಳ್ಳುವ ನಿರ್ಧಾರಗಳು ಭವಿಷ್ಯದ ಬುನಾದಿಗೆ ಉತ್ತಮ ಮಾರ್ಗ ಆಗಲಿದೆ. ಹಿರಿಯರ ಸಲಹೆಗಳಿಂದ ನಿಮ್ಮ ಆರ್ಥಿಕ ವ್ಯವಸ್ಥೆ ಸದೃಢವಾಗುತ್ತದೆ, ಹಾಗೂ ಉಳಿತಾಯ, ಹೂಡಿಕೆಗಳಲ್ಲಿ ಆಸಕ್ತಿ ಬೆಳೆಯಲಿದೆ. ನಿಮ್ಮ ಕೆಲಸದಲ್ಲಿ ಸಂಪೂರ್ಣ ಯಶಸ್ಸು ಪಡೆಯುತ್ತೀರಿ ಆದರೆ ಅದರ ಶ್ರೇಯಸ್ಸು ಪರರ ಪಾಲಾಗುವ ಸಾಧ್ಯತೆ ಇರಲಿದೆ ಎಚ್ಚರವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ದೈಹಿಕ ಕಾರ್ಯಕ್ಷಮತೆಯಲ್ಲಿ ಸಮಸ್ಯೆಗಳು ತಲೆದೋರಬಹುದು ಆದಷ್ಟು ಆರೋಗ್ಯದ ಕಡೆ ಗಮನ ನೀಡಿ. ರಾಜಿ ಪಂಚಾಯಿತಿಗಳಲ್ಲಿ ಇಂದು ಪಾಲ್ಗೊಳ್ಳದಿರುವುದು ಒಳ್ಳೆಯದು ಏಕೆಂದರೆ ನಿಮ್ಮ ಬಗ್ಗೆ ಅಪಾರ್ಥ ಸೃಷ್ಟಿಯಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮಗೆ ಆಸಕ್ತಿಯಿರುವ ವಿಷಯಗಳಲ್ಲಿ ಮುಂದುವರೆಯುವುದು ಒಳ್ಳೆಯದು, ಇನ್ನೊಬ್ಬರ ಬಲವಂತವನ್ನು ಕಡೆಗಣಿಸಿ. ಉದ್ಯೋಗದಲ್ಲಿ ನಿಮ್ಮ ಬೇಜವಾಬ್ದಾರಿತನದಿಂದ ಸಮಸ್ಯೆಗಳು ಸೃಷ್ಟಿ ಆಗಲಿದೆ. ಆರ್ಥಿಕ ಚೈತನ್ಯಕ್ಕೆ ಸ್ನೇಹಿತ ವರ್ಗದವರು ಬಲ ನೀಡುವರು. ನಿಮ್ಮ ಮುನಿಸಿಕೊಳ್ಳುವ ಸ್ವಭಾವವನ್ನು ತೆಗೆದುಹಾಕಿ ಪ್ರಶಾಂತವಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ದೈಹಿಕ ಕಾರ್ಯಗಳಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಒಳ್ಳೆಯದು. ಮನಸ್ಸಿನ ಗೊಂದಲಗಳನ್ನು ತೆಗೆದುಹಾಕಿ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಪತ್ನಿಯ ಕೆಲವು ಹಿತ ನುಡಿಗಳು ನಿಮ್ಮನ್ನು ಪರಿಪಕ್ವ ಮನುಷ್ಯನನ್ನಾಗಿ ಮಾರ್ಪಡಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಕುಟುಂಬದಲ್ಲಿ ನಡೆಯುವ ಕೆಲವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಿಗೆ ಸಹಾಯ ಮಾಡುವುದು ನಿಮ್ಮ ಕರ್ತವ್ಯ ಆಗಿದೆ. ಕುಟುಂಬಸ್ಥರ ಆರೋಗ್ಯಕ್ಕೆ ನೀವು ಶ್ರಮಿಸಬೇಕು. ಕೆಲಸದಲ್ಲಿ ನಿಮ್ಮಲ್ಲಿ ಶ್ರದ್ಧೆ ಅಥವಾ ಆಲಸ್ಯತನ ಬರಬಹುದು. ಕೆಲವು ಇಲ್ಲಸಲ್ಲದ ವಿಚಾರಗಳಿಗೆ ಹೂಡಿಕೆ ಮಾಡಿ ಆರ್ಥಿಕವಾಗಿ ಹಾನಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262