E ದಿನದ ಭವಿಷ್ಯ ಓದಿ ವಿನಯವಾಣಿಯಲ್ಲಿ..
ಶ್ರೀ ಪ್ರಾಣದೇವರು ಆಂಜನೇಯಸ್ವಾಮಿ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಧನಿಷ್ಠ
ಋತು : ಗ್ರೀಷ್ಮ
ರಾಹುಕಾಲ 08:32 – 10:15
ಗುಳಿಕ ಕಾಲ 05:05 – 06:48
ಸೂರ್ಯೋದಯ 05:05:04
ಸೂರ್ಯಾಸ್ತ 18:51:51
ತಿಥಿ : ಪಂಚಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಕೆಲಸದಲ್ಲಿ ಗೆಲುವು ಪಡೆಯಲು ಮೊದಲಿನಿಂದಲೇ ತಯಾರಿ ನಡೆಸುವುದು ಸೂಕ್ತ. ಕೆಲವರು ಸುಖಾಸುಮ್ಮನೆ ಕಿರಿಕಿರಿಯಾಗುವಂತ ಮಾತುಗಳಿಂದ ನಿಮ್ಮ ಮನಸ್ಸನ್ನು ನೋಯಿಸಬಹುದು ಎಚ್ಚರವಿರಿ. ನಿಮ್ಮಲ್ಲಿನ ಏಕಾಂಗಿತನದ ಸ್ವಭಾವವನ್ನು ತೆಗೆದುಹಾಕಿ ಜನರ ಜೊತೆ ಬೆರೆಯಲು ಪ್ರಯತ್ನಿಸಿ. ನಿಮ್ಮ ಪ್ರತಿಭೆಗೆ ಸೂಕ್ತವಾದ ವೇದಿಕೆ ಸಿಗಲಿದೆ. ಬಾಕಿ ಕೆಲಸವನ್ನುಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನಿಮಗೆ ಹೆಚ್ಚುವರಿಯಾಗಿ ಬರಬಹುದಾಗಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಷಭ ರಾಶಿ
ಅನುಪಯುಕ್ತವಾಗಿ ಹಣಕಾಸನ್ನು ಖರ್ಚು ಮಾಡುತ್ತಾ ಜೀವನ ಸಾಗಿಸ ಬೇಡಿ, ಮುಂದೆ ಇದು ನಿಮಗೆ ದುಸ್ತರವಾಗಲಿದೆ. ನಿಮ್ಮ ಯೋಜನೆಗಳನ್ನು ಹೊಸ ಪ್ರದೇಶ ಹಾಗೂ ವಿಶಾಲವಾಗಿ ಬೆಳೆಸಲು ಪ್ರಯತ್ನಿಸಿ. ಜನರ ಮಾತು ಕೇಳಿ ನಿಮ್ಮ ಕನಸಿನ ಪ್ರಯತ್ನವನ್ನು ನಿಲ್ಲಿಸಬೇಡಿ. ಹಣಕಾಸಿನ ನೆರವಿಗೆ ಬಂಧು-ಮಿತ್ರರು ಸಹಾಯದ ಹಸ್ತಕ್ಷೇಪ ನೀಡುವರು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಕನಸಿನ ಯೋಜನೆಗಳು ಭವಿಷ್ಯದ ಭದ್ರಬುನಾದಿ ದಾರಿದೀಪವಾಗಲಿದೆ. ಹಿರಿಯರು ನಿಮ್ಮ ಆಸೆ ಅಭಿಲಾಷೆಗಳಿಗೆ ಸ್ಪಂದಿಸುತ್ತಾರೆ. ಬರುವ ಹಣವನ್ನು ಉಳಿತಾಯಕ್ಕೆ ಹೂಡಿಕೆ ಮಾಡುವುದು ಸೂಕ್ತ. ನಿಮ್ಮ ಯೋಜಿತ ಕಾರ್ಯಗಳಿಂದ ಸಂಪೂರ್ಣ ಯಶಸ್ಸು ಸಾಧಿಸಲಿದ್ದೀರಿ. ಅಧಿಕ ತಿರುಗಾಟದಿಂದ ನಿಮಗೆ ಸುಸ್ತು, ಆಯಾಸ ಹೆಚ್ಚಾಗುವ ಸಾಧ್ಯತೆ ಇದೆ. ಬೇರೆಯವರ ನ್ಯಾಯ, ರಾಜಿ ಪಂಚಾಯತಿಯಲ್ಲಿ ಮಧ್ಯಸ್ಥಿಕೆಯಾಗಿ ಹೋಗುವುದು ಬೇಡ, ಇದು ನಿಮಗೆ ಸಮಸ್ಯೆ ತಂದುಕೊಡಬಹುದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಕರ್ಕಟಕ ರಾಶಿ
ಗೊತ್ತಿಲ್ಲದ ಕೆಲಸ ಮಾಡುವುದಕ್ಕಿಂತ ಮುನ್ನ ಯೋಚಿಸಿ ಅಥವಾ ಸಹಾಯ ಪಡೆಯುವುದು ಒಳಿತು. ನಿಮ್ಮ ಕೆಲವು ವರ್ತನೆಗಳು ಉದ್ಯೋಗರಂಗದಲ್ಲಿ ಸಮಸ್ಯೆ ತಂದುಕೊಡುತ್ತದೆ. ನಿಮ್ಮ ಆರ್ಥಿಕ ನಷ್ಟದ ಸಮಸ್ಯೆಗೆ ಆತ್ಮೀಯರು ಸಹಾಯಕ್ಕೆ ಬರುವರು. ಕೆಲವು ಸನ್ನಿವೇಶಗಳು ನಿಮಗೆ ಕೋಪ ತರಿಸುವಂತಹುದು ಆದಷ್ಟು ದೈಹಿಕವಾಗಿ ಮುನ್ನುಗ್ಗದೀರಿ ಶಾಂತಿ ಸಂಯಮ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ. ನಿಮ್ಮ ಮನಸ್ಸು ಖಿನ್ನತೆಗೆ ಜಾರಬಹುದು ಆದಷ್ಟು ಚಟುವಟಿಕೆಯಿಂದ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯ ಸಹಕಾರದಿಂದ ಪರಿಹಾರ ಕಂಡುಕೊಳ್ಳಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಸಿಂಹ ರಾಶಿ
ಚಿನ್ನಾಭರಣದ ಹೂಡಿಕೆಯಿಂದ ಲಾಭಪಡೆಯುವಿರಿ. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಮೀರಿ ಹೆಚ್ಚಾಗಬಹುದು. ಲೇವಾದೇವಿ ವ್ಯವಹಾರವನ್ನು ಇಂದು ಮಾಡಬೇಡಿ. ಕೆಲವರು ನಯವಾದ ಮಾತುಗಳಿಂದ ನಿಮ್ಮ ದಾರಿ ತಪ್ಪಿಸಬಹುದು ಆದಷ್ಟು ಎಚ್ಚರವಿರಲಿ. ನಿರುದ್ಯೋಗದ ಸಮಸ್ಯೆ ಅನುಭವಿಸುತ್ತಿದ್ದರೆ ನಿವಾರಣೆಯಾಗುವ ಸಾಧ್ಯತೆ ಇದೆ. ಶೈಕ್ಷಣಿಕ ದೃಷ್ಟಿಯಿಂದ ಉತ್ತಮ ಸಾಧನೆ ಮಾಡುವಿರಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದಲ್ಲಿ ಲವಲವಿಕೆ ತುಂಬಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಆಲಸ್ಯತನ ಆವರಿಸಬಹುದು. ಕುಟುಂಬದ ಸಹಕಾರ ಪಡೆಯುವುದು ನಿಮ್ಮ ಯೋಜನೆಗಳಿಗೆ ಒಳ್ಳೆಯದು. ಕುಟುಂಬಸ್ಥರಿಗೆ ಸಹಾಯ ಮಾಡುವಂತಹ ಅವಕಾಶಗಳು ನಿಮಗೆ ಇಂದು ಸಿಗಲಿದೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ತುಲಾ ರಾಶಿ
ಕಲಿಕಾ ಪ್ರವೃತ್ತಿಯು ನಿಮ್ಮಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ನಿಮ್ಮ ಅಗಾಧ ಜ್ಞಾನ ಶಕ್ತಿಯಿಂದ ಯೋಜನೆಗಳಲ್ಲಿ ಉತ್ತಮವಾದ ಕಾರ್ಯಸಾಧನೆ ಮಾಡುವಿರಿ. ಹೊಸ ಆರ್ಥಿಕ ಒಪ್ಪಂದಗಳಿಂದ ಹಣಕಾಸಿನಲ್ಲಿ ಪ್ರಗತಿ ಆಗಲಿದೆ. ವೈಯಕ್ತಿಕವಾಗಿ ಕುಟುಂಬದ ವಾತಾವರಣ ಸಂತೋಷ ಸಡಗರದಿಂದ ಕೂಡಿರುತ್ತದೆ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ನಿಮ್ಮ ಚಂಚಲತೆಯ ಸ್ವಭಾವವು ಕೆಲಸದಲ್ಲಿ ಹೆಚ್ಚಾಗಿ ಕಾಣಬಹುದು, ಹಾಗೆಯೇ ಕೆಲವು ತಪ್ಪುಗಳನ್ನು ಮಾಡಬಹುದಾದ ಸಾಧ್ಯತೆ ಕಂಡುಬರುತ್ತದೆ. ಕುಟುಂಬದಲ್ಲಿ ವೈಮನಸ್ಸು ಹೆಚ್ಚಾಗಲಿದೆ. ಆರ್ಥಿಕವಾಗಿ ತೀರಾ ಕೆಳಹಂತಕ್ಕೆ ಹೋಗುವ ಸಾಧ್ಯತೆ. ನಂಬಿಕೆಗಳಿಂದ ಮೋಸಹೋಗುವ ಪ್ರಮೇಯ ನಡೆಯಬಹುದು.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಹಿರಿಯರಿಗೆ ಉತ್ತಮವಾದ ಬೆಲೆ ನೀಡಿ ಅವರ ವೈಯಕ್ತಿಕ ಇಚ್ಛೆಗಳನ್ನು ಪೂರೈಸಲು ಶ್ರಮಿಸಿ. ಹಣಕಾಸಿನ ತಕರಾರುಗಳು ಕುಟುಂಬದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಉತ್ತಮಪಡಿಸಲು ವ್ಯವಸ್ಥಿತ ಯೋಜನೆ ಕೈಗೊಳ್ಳಿ. ಮಕ್ಕಳಿಂದ ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ನಿಮ್ಮ ಇಚ್ಛಾಶಕ್ತಿಯಿಂದ ಉತ್ತಮವಾದ ಕಾರ್ಯಸಾಧನೆ ಮಾಡುವಿರಿ. ಹೊಸ ಅನ್ವೇಷಣೆಗೆ ನಿಮ್ಮ ಮನಸ್ಸು ತುಡಿಯಲಿದೆ. ಆರ್ಥಿಕವಾಗಿ ಪ್ರಾಬಲ್ಯತೆ ಕಾಣಬಹುದು. ಸಂಗಾತಿಯೊಡನೆ ಉತ್ತಮ ರೀತಿಯ ಬಾಂಧವ್ಯ ಮೂಡಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ವಸ್ತುಗಳ ಮೇಲೆ ತೀವ್ರ ನಿಗಾ ಇಡಿ, ಕಳೆದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳಲ್ಲಿ ಪೂರ್ಣ ಪ್ರಮಾಣವಾಗಿ ಪಾಲ್ಗೊಳ್ಳಿ. ಹೆಚ್ಚುವರಿ ಕೆಲಸವನ್ನು ಇಂದು ಮಾಡಬೇಕಾದ ಅನಿವಾರ್ಯತೆ ಬರಲಿದೆ. ಕುಟುಂಬದಲ್ಲಿ ಶಾಂತರೀತಿಯಿಂದ ವರ್ತಿಸುವುದು ಒಳ್ಳೆಯದು.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಮೀನ ರಾಶಿ
ನಿಮ್ಮ ಮಾರ್ಗದಲ್ಲಿ ಹಲವರು ನಾನಾ ರೀತಿಯ ಅಪಪ್ರಚಾರ ಮಾಡಬಹುದು ಅವನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಕುಟುಂಬದ ಹಿತಾಸಕ್ತಿಗೆ ಸಮಯ ಮೀಸಲಿಡುವುದು ಒಳ್ಳೆಯದು. ನಿಮ್ಮ ಗುರಿ ತಲುಪಲು ಶ್ರಮಪಡಬೇಕಾದ ಸ್ಥಿತಿಯಿದೆ. ಸಾಲದ ಭಾದೆಯಿಂದ ಪಾರಾಗುವ ಯೋಚನೆಯನ್ನು ತೆಗೆದುಕೊಳ್ಳಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ್ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ಸಿದ್ಧರಾಗಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262