ದಾಂಪತ್ಯದಲ್ಲಿ ಕಲಹವೇ.? ಹೀಗೆ ಮಾಡಿ & ರಾಶಿಭವಿಷ್ಯ ನೋಡಿ
ಸಂಗಾತಿಯೊಡನೆ ಮತ್ತು ದಾಂಪತ್ಯದಲ್ಲಿ ಹೆಚ್ಚಿನ ಕಲಹದಂತಹ ಘಟನೆಗಳು ದಿನ ಜರಗುತ್ತಿದ್ದರೆ, ಅದರಿಂದ ಮುಕ್ತಿ ಪಡೆಯಬೇಕೆಂಬ ಆಶಯ ನಿಮ್ಮಲ್ಲಿದ್ದರೆ ಈ ಪರಿಹಾರ ಮಾಡಿ. ಬಿಳಿ ಎಕ್ಕದ ಗಿಡದ ಹೂವನ್ನು ಹಾರದ ರೀತಿಯಲ್ಲಿ ಪೋಣಿಸಿ ಒಂಬತ್ತು ದಿನಗಳ ಕಾಲ ಇಷ್ಟ ದೇವರಿಗೆ ಹಾಕಿ. ಇದರಿಂದ ಒಳಿತಾಗುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವ್ಯವಹಾರದಲ್ಲಿ ಕೆಲವೊಂದು ಸಮಸ್ಯೆಗಳು ಉದ್ಭವವಾಗಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಪರಿಹಾರ ಮಾಡಿ. ಗೃಹ ಸಂಬಂಧಪಟ್ಟ ವಿಚಾರಗಳಲ್ಲಿ ನಿರೀಕ್ಷಿತ ಲಾಭ. ಆಕರ್ಷಣ ವ್ಯಕ್ತಿತ್ವದಿಂದ ಹಲವು ಜನಗಳನ್ನು ಅಭಿಮಾನಿಗಳಾಗಿ ಸೃಷ್ಟಿಸಿಕೊಳ್ಳುವಿರಿ. ಪ್ರೇಮಿಗಳಿಗೆ ಉಲ್ಲಾಸ ಮತ್ತು ಆರಾಮದಾಯಕ ದಿನವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ಯೋಜನೆಗೆ ಸಂಬಂಧಪಟ್ಟಹಾಗೆ ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ಆಗುವುದು. ದಾಂಪತ್ಯದಲ್ಲಿ ಮೂರನೇ ವ್ಯಕ್ತಿಯಿಂದ ಸಮಸ್ಯೆ ಬರಬಹುದಾಗಿದೆ ಎಚ್ಚರವಿರಲಿ. ಕೆಲವೊಂದು ವಾದವಿವಾದಗಳು ನಿಮ್ಮನ್ನು ತೀರಾ ಸಣ್ಣಮಟ್ಟದ ವ್ಯಕ್ತಿಯನ್ನಾಗಿ ಬಿಂಬಿಸಬಹುದು. ಆತ್ಮೀಯ ವರ್ಗದಲ್ಲಿ ವಿವೇಚನಾರಹಿತವಾಗಿ ವರ್ತಿಸುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಹಣಕಾಸಿನ ಸಮಸ್ಯೆಯಿಂದ ನಿಮ್ಮ ಯೋಜನೆ ತಲೆಕೆಳಗಾಗಬಹುದು. ನಿಮ್ಮಲ್ಲಿ ಆವರಿಸಿಕೊಂಡಿರುವ ಸೋಮಾರಿತನವನ್ನು ತೆಗೆದುಹಾಕಿ. ಜೀವನದಲ್ಲಿ ಭರವಸೆಯಿಟ್ಟು ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ನಿರ್ವಹಿಸಿರಿ. ಇಂದು ಹಲವು ಮೂಲಗಳಿಂದ ಹಣಕಾಸಿನ ನೆರವು ನಿಮಗೆ ಸಿಗಲಿದೆ. ದಾಂಪತ್ಯದಲ್ಲಿ ಪ್ರೇಮದ ಭಾವನೆ, ಪ್ರೀತಿಯ ಅನುರಾಗ ಮನೆ ಮಾಡುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಆರ್ಥಿಕ ಉತ್ತೇಜನಕ್ಕೆ ಇಂದು ಶುಭ ಗಳಿಗೆ ಪ್ರಾರಂಭವಾಗಲಿದೆ. ಹಳೆಯ ವಸೂಲಿಗೆ ನಿಮ್ಮಂತೆ ಕಾರ್ಯ ಕೈಗೂಡಲಿದೆ. ನಿಮ್ಮಲ್ಲಿ ಆವರಿಸಿಕೊಂಡಿರುವ ಮಾನಸಿಕ ಖಿನ್ನತೆಯನ್ನು ದೂರ ಮಾಡಿ. ಕೌಟುಂಬಿಕ ಜೀವನದಲ್ಲಿ ಉತ್ತಮ ಸಂವಹನೆ ಕಾಣಬಹುದು. ಪ್ರಣಯದಲ್ಲಿ ಇಂದು ಬಹಳಷ್ಟು ನಿರೀಕ್ಷೆ ಇಡುವಿರಿ. ಪತ್ನಿಯ ಸಾಂಗತ್ಯದಲ್ಲಿ ಆನಂದಮಯ ಜೀವನ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಲೇವಾದೇವಿ ವ್ಯವಹಾರದಲ್ಲಿ ವ್ಯಕ್ತಿಯ ಪೂರ್ವಾಪರವನ್ನು ಅಧ್ಯಯನ ಮಾಡಿ ನಂತರ ಕಾರ್ಯಕ್ಕೆ ಕೈ ಹಾಕಿ. ಹೂಡಿಕೆಗಳಲ್ಲಿ ಮೋಸ ಆಗಬಹುದಾದ ಸಂದರ್ಭ ಬರಬಹುದು ಪರಿಣಿತರ ಸಲಹೆಯನ್ನು ಪಡೆಯುವುದು ಉತ್ತಮ. ನಿಮ್ಮ ಸಂಗಾತಿಯು ನಿಮ್ಮ ಜೀವನದ ಅಭಿವೃದ್ಧಿಗಾಗಿ ಕೆಲವೊಂದು ಮಾರ್ಗೋಪಾಯಗಳನ್ನು ಸೂಚಿಸುವಂತೆ ನಡೆಯುವುದರಿಂದ ಉತ್ತಮವಾದ ವ್ಯವಹಾರ ಸಾಧ್ಯ. ಆಸ್ತಿ ಹಣಕಾಸಿನ ವಿಚಾರಕ್ಕಾಗಿ ಬಂದು ವರ್ಗದೊಡನೆ ಕಲಹ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಭಯಗ್ರಸ್ತ ವಾತಾವರಣದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಜೀವನದ ನಡಿಗೆಯಲ್ಲಿ ಕಷ್ಟಕಾರ್ಪಣ್ಯಗಳು ಸಹಜ, ಆದರೆ ನಿಮ್ಮ ಗುರಿ ತಲುಪಲು ಶ್ರಮ ಅಗತ್ಯ. ಕೆಲವು ಹೂಡಿಕೆಗಳು ನಷ್ಟವನ್ನು ತರಿಸಬಹುದು ಆದರೆ ನಿಮ್ಮ ವಿವೇಚನೆಯಿಂದ ದೊಡ್ಡ ಮೊತ್ತದ ವ್ಯವಹಾರವನ್ನು ಕುದುರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತದೆ. ಸಣ್ಣ ಪುಟ್ಟ ವಿಷಯಗಳಿಗೆ ಮನೆಯಲ್ಲಿ ವಾದವಿವಾದಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವವನ್ನು ನೀವೇ ಹಾಳು ಮಾಡಿಕೊಂಡಂತೆ, ಶಾಂತಿ ಸಮಾಧಾನ ವಿವೇಚನೆಯಿಂದ ವರ್ತಿಸುವುದು ಬಹುಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ. ಕೆಲಸದ ನಿಮಿತ್ತ ದೂರದ ಪ್ರಯಾಣವು ಅಪ್ರಯೋಜಕ ವಾಗಿರುತ್ತದೆ. ಕೆಲಸದ ಒತ್ತಡದಿಂದ ಹೆಚ್ಚು ಆಯಾಸ, ವಿಶ್ರಾಂತಿ ಅಗತ್ಯವಾಗಿ ಬೇಕಾಗಿದೆ. ಪತ್ನಿಯೊಡನೆ ಕೆಲವು ವಿಚಾರಗಳಲ್ಲಿ ವಾದ-ವಿವಾದ ಬರಬಹುದು ಶಾಂತ ರೀತಿಯಿಂದ ವರ್ತಿಸಿ. ಹಣಕಾಸಿನ ವ್ಯವಹಾರದಲ್ಲಿ ಉತ್ತಮ ಫಲಿತಾಂಶ ಇಂದು ಬರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಮಯವು ನಿಮ್ಮ ವಿಚಾರಕ್ಕೆ ತಕ್ಕ ಹಾಗೆ ನಡೆಯುತ್ತದೆ. ನಿಮ್ಮ ಮೇಲಿನ ವಿಶ್ವಾಸದಿಂದ ಯೋಜನೆಗಳಲ್ಲಿ ಬಂಡವಾಳ ಹೂಡಲು ಹಿರಿಯರು ತಯಾರಾಗುವರು. ಕೆಲವು ವಿಷಯಗಳನ್ನು ಗುಪ್ತವಾಗಿ ನಿಮ್ಮಲ್ಲಿಯೇ ಇರಿಸಿಕೊಳ್ಳಿ ಅನಗತ್ಯವಾಗಿ ಪರರ ಬಳಿ ಹೇಳಿಕೊಳ್ಳುವುದು ಸಮಸ್ಯೆಯಾಗುತ್ತದೆ. ಕೆಲಸದ ಒತ್ತಡದಿಂದ ನಿಮ್ಮ ಆರೋಗ್ಯದಲ್ಲಿ ಹೆಚ್ಚು ವ್ಯತ್ಯಾಸ ಆಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಭಾಕಿ ನೀಡಿರುವ ಹಣ ವಸೂಲಾತಿಗೆ ಮುಂದಾಗುವುದು ಒಳಿತು. ವೃತ ಹಿರಿಯರೊಡನೆ ವಾದ-ವಿವಾದ ಇಳಿಯಬೇಡಿ ಅದು ನಿಮಗೆ ಒಳ್ಳೆಯದಲ್ಲ. ಹಣಕಾಸಿನ ಉಳಿತಾಯದ ಬಗ್ಗೆ ಗಮನ ನೀಡಿ. ಇಂದು ದೈವ ದೇಗುಲ ಭೇಟಿ ನೀಡುವರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಮನಸ್ಸು ಆಸ್ತಿಕತೆಯಲ್ಲಿ ತುಂಬಿರುವುದು. ನಿಮ್ಮ ನವೀನ ಯೋಜನೆಯು ಕಾರ್ಯರೂಪಕ್ಕೆ ಬರಲಿದೆ. ಕುಟುಂಬಸ್ಥರೊಡನೆ ಪ್ರವಾಸಕ್ಕೆ ಹೋಗಲು ಸಿದ್ಧರಾಗುವಿರಿ. ಸಂಜೆಯ ವೇಳೆಗೆ ಶುಭ ಸುದ್ದಿಯನ್ನು ಕೇಳುವುದರಿಂದ ನಿಮ್ಮಲ್ಲಿ ಚೈತನ್ಯ ಹೆಚ್ಚುತ್ತದೆ. ಮೋಸದ ಹೂಡಿಕೆಗಳನ್ನು ಪ್ರೇರೇಪಣೆ ನೀಡಲು ಕೆಲವರು ಮುಖ್ಯ ಪಾತ್ರ ವಹಿಸುವವರು ಅವರಿಂದ ಎಚ್ಚರ ಇರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಆರ್ಥಿಕ ಮುಗ್ಗಟ್ಟಿನಿಂದ ಸ್ವಲ್ಪ ಮಟ್ಟಿಗೆ ಚಿಂತಾಕ್ರಾಂತರಾಗಿದ್ದರೆ ಕುಟುಂಬಸ್ಥರು ಜೊತೆ ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳಿ. ಸ್ಥಳ ಬದಲಾವಣೆಗೆ ಇಂದು ಮನಸ್ಸು ಮಾಡುವ ಸಾಧ್ಯತೆ ಇದೆ. ನಿಮ್ಮ ಮನದಲ್ಲಿರುವ ಕನಸು ಇಂದು ನನಸಾಗುವ ಸಂದರ್ಭ ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ವಿಶೇಷ ವ್ಯಕ್ತಿಗಳು ನಿಮ್ಮ ಯೋಜನೆಗೆ ಬೆಂಬಲವಾಗಿ ನಿಲ್ಲುವವರು. ಇಂದು ಜನಗಳ ಜೊತೆ ಹೆಚ್ಚು ಕಾಲ ಕಳೆಯುವುದರಿಂದ ಹೊಸ ಆಲೋಚನೆಯ ಸಹ ಬರಲಿದೆ. ನಿಮ್ಮ ಮಡದಿ ಈ ದಿನ ತುಂಬಾ ಸುಂದರವನ್ನಾಗಿ ಮಾಡುತ್ತಾರೆ. ನಿಮ್ಮಲ್ಲಿರುವ ಪ್ರತಿಭೆಗೆ ಹೆಚ್ಚಿನ ಬೇಡಿಕೆ ಇರುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262